ನಿನ್ನೊಳಗಿನ ಹುಡುಗಿ....ಕಣ್ಣ ಹನಿಯಾಗೂ ಹೊರಹೋಗಲೊಲ್ಲಳು......ಚಂದ ಚಂದ ಕವನ & cool picture.....
sooper....saalu & foto eradu....
vaah... super ide chendada saalugalu... :)
wow.. nice lines.. and photo.
Nice lines but photo d jote koodsale aagta ille.. bidisi heli prakashanna
ಕಾದು ಕಾದು ಕಾತರತೆ ಸತ್ತಿದೆಕುಳಿತಿದ್ದೆ ಬೆಳಕಲಿ ದೀಪ ಬತ್ತಿದೆನಿನಗೇನು? ನಿನಗಿನ್ನೂ ಹೊತ್ತಿದೆನಾ ಬೆಳಕಿಂದ ಕತ್ತಲೆಡೆಗೆ ಜಾರಿದೆ...........ಚನ್ನಾಗಿದೆ ಚಿತ್ರ...ಪಕ್ಕೂ..ಯಾಕೋ...ಕವನ ಹಳಿ ಬಿಟ್ ಇಳಿದಿದೆ ಅನ್ಸೊಲ್ವಾ..??!! ಅಥವಾ ನಾನೇ ಹಳಿ ಹಿಡಿಯೋದ್ರಲ್ಲಿ ತಪ್ಪಿದ್ದೀನಾ...!! Any way..ನಿನ್ನ ಚಿತ್ರ ನನ್ನ ಭಾವಮಂಥನ ಬ್ಲಾಗ್ ಗೆ ಕವನಿಕೆಯ ಕನವರಿಕೆ ಆಗಿದೆ...ನೋಡು...
ಕನಸು ಕಂಗಳ ಹುಡುಗ "ರಾಘವ"..ಇಷ್ಟವಾಗಿದ್ದಕ್ಕೆ ಧನ್ಯವಾದಗಳು...ನೀ..ಸಿಕ್ಕರೂ ಸಿಗದ...ನನ್ನಒಂಟಿ ಏಕಾಂತಗಳ..ಮೌನದಲಿ..ಮಾತಾಡುವ..ಮುಚ್ಚಿದ ...ತುಟಿಗಳ ಮುಗುಳುನಗು ನೀನು...
ಇಲ್ಲಿ ಈ ಚಿತ್ರದಲ್ಲಿ ಯಾರೂ ಇಲ್ಲ...ಯಾರದ್ದೋ ಒಂಟಿ.. ಏಕಾಂತಕ್ಕೆ ಸಾಕ್ಷಿಯಾದಂತಿದೆ...ಆ ಭಾವದಲ್ಲಿ ಈ ಸಾಲುಗಳನ್ನು ಬರೆದೆ...ಗೆಳೆಯ "ಆಜಾದು" ತನ್ನ ಬ್ಲಾಗಿನಲ್ಲಿ ಮತ್ತೊಂದು ಸುಂದರ ಕವನ ಬರೆದಿದ್ದಾನೆ ದಯವಿಟ್ಟು ನೋಡಿ...http://bhava-manthana.blogspot.com/
ಫೋಟೋ ಮತ್ತು ಕವನ ಎರಡೂ ಇಷ್ಟವಾಯ್ತು
ನಿನ್ನೊಂದು ಮೌನದ ಸಮ್ಮತಿಗೆಕಾದು ಕುಳಿತಿದೆ ಹೃದಯಹುಸಿ ಮುನಿಸ ಮರೆತು ನೀ ಬಂದರೆಸಾತ್ ಖೂನ್ ಮಾಫಿಒಂದಷ್ಟು ಖಾಸ್ ಬಾತು...ಜೊತೆಗೆ ಮಧುರ ಘಜಲ್ ಗಳ ಸಾತುಮತ್ತೆ ನಶೆಯೇರಿಸುವಬೆಚ್ಚನೆಯ ಬೈ ಟೂ ಕಾಫಿ...!
sooper!!!!!!!
suuuuuuper poem. odidava bhaavanegalalli kochchi hogadiralara
Superb photo sir.. really very good! the lines too.. :)
ಚಿತ್ರ-ಚಿತ್ರಣ...ಸೊಗಸಾಗಿದೆ.ಅನ೦ತ್
ನೈಸ್
ನಿನ್ನೊಳಗಿನ ಹುಡುಗಿ....
ReplyDeleteಕಣ್ಣ ಹನಿಯಾಗೂ
ಹೊರಹೋಗಲೊಲ್ಲಳು......
ಚಂದ ಚಂದ ಕವನ & cool picture.....
sooper....saalu & foto eradu....
ReplyDeletevaah... super ide chendada saalugalu... :)
ReplyDeletewow.. nice lines.. and photo.
ReplyDeleteNice lines but photo d jote koodsale aagta ille.. bidisi heli prakashanna
ReplyDeleteಕಾದು ಕಾದು ಕಾತರತೆ ಸತ್ತಿದೆ
ReplyDeleteಕುಳಿತಿದ್ದೆ ಬೆಳಕಲಿ ದೀಪ ಬತ್ತಿದೆ
ನಿನಗೇನು? ನಿನಗಿನ್ನೂ ಹೊತ್ತಿದೆ
ನಾ ಬೆಳಕಿಂದ ಕತ್ತಲೆಡೆಗೆ ಜಾರಿದೆ..
.........ಚನ್ನಾಗಿದೆ ಚಿತ್ರ...ಪಕ್ಕೂ..ಯಾಕೋ...ಕವನ ಹಳಿ ಬಿಟ್ ಇಳಿದಿದೆ ಅನ್ಸೊಲ್ವಾ..??!! ಅಥವಾ ನಾನೇ ಹಳಿ ಹಿಡಿಯೋದ್ರಲ್ಲಿ ತಪ್ಪಿದ್ದೀನಾ...!! Any way..ನಿನ್ನ ಚಿತ್ರ ನನ್ನ ಭಾವಮಂಥನ ಬ್ಲಾಗ್ ಗೆ ಕವನಿಕೆಯ ಕನವರಿಕೆ ಆಗಿದೆ...ನೋಡು...
ಕನಸು ಕಂಗಳ ಹುಡುಗ "ರಾಘವ"..
ReplyDeleteಇಷ್ಟವಾಗಿದ್ದಕ್ಕೆ ಧನ್ಯವಾದಗಳು...
ನೀ..
ಸಿಕ್ಕರೂ ಸಿಗದ...
ನನ್ನ
ಒಂಟಿ
ಏಕಾಂತಗಳ..
ಮೌನದಲಿ..
ಮಾತಾಡುವ..
ಮುಚ್ಚಿದ ...
ತುಟಿಗಳ ಮುಗುಳುನಗು ನೀನು...
ಇಲ್ಲಿ ಈ ಚಿತ್ರದಲ್ಲಿ ಯಾರೂ ಇಲ್ಲ...
ReplyDeleteಯಾರದ್ದೋ ಒಂಟಿ.. ಏಕಾಂತಕ್ಕೆ ಸಾಕ್ಷಿಯಾದಂತಿದೆ...
ಆ ಭಾವದಲ್ಲಿ ಈ ಸಾಲುಗಳನ್ನು ಬರೆದೆ...
ಗೆಳೆಯ "ಆಜಾದು" ತನ್ನ ಬ್ಲಾಗಿನಲ್ಲಿ ಮತ್ತೊಂದು ಸುಂದರ ಕವನ ಬರೆದಿದ್ದಾನೆ ದಯವಿಟ್ಟು ನೋಡಿ...
http://bhava-manthana.blogspot.com/
ಫೋಟೋ ಮತ್ತು ಕವನ ಎರಡೂ ಇಷ್ಟವಾಯ್ತು
ReplyDeleteನಿನ್ನೊಂದು ಮೌನದ ಸಮ್ಮತಿಗೆ
ReplyDeleteಕಾದು ಕುಳಿತಿದೆ ಹೃದಯ
ಹುಸಿ ಮುನಿಸ ಮರೆತು ನೀ ಬಂದರೆ
ಸಾತ್ ಖೂನ್ ಮಾಫಿ
ಒಂದಷ್ಟು ಖಾಸ್ ಬಾತು...
ಜೊತೆಗೆ ಮಧುರ ಘಜಲ್ ಗಳ ಸಾತು
ಮತ್ತೆ ನಶೆಯೇರಿಸುವ
ಬೆಚ್ಚನೆಯ ಬೈ ಟೂ ಕಾಫಿ...!
sooper!!!!!!!
ReplyDeletesuuuuuuper poem. odidava bhaavanegalalli kochchi hogadiralara
ReplyDeleteSuperb photo sir.. really very good! the lines too.. :)
ReplyDeleteಚಿತ್ರ-ಚಿತ್ರಣ...ಸೊಗಸಾಗಿದೆ.
ReplyDeleteಅನ೦ತ್
ನೈಸ್
ReplyDelete