Tuesday, May 31, 2011

ನಿನ್ನ ... ನೆನಪುಗಳು ನನ್ನ ಹಾಗೆ...



ಕತ್ತಲಲಿ..
ಜಾರುವ..
ಕಣ್ಣ  ..
ಹನಿಗಳ ಹಾಗೆ...
ಅಸಹಾಯ..
ಅಸಹನೀಯ ..
...........
ಮಾತಿಲ್ಲ..
ಶಬ್ಧಗಳಿಲ್ಲ .... 


ಮೌನ....
.....


ಒಂಟಿ ... 
ಕಣೋ ..
ಗೆಳೆಯಾ..
ನಿನ್ನ ...
ನೆನಪುಗಳು....  ನನ್ನ  ಹಾಗೆ...




Saturday, May 28, 2011

ಹನಿ.. ಹನಿ.. ನೋವು ನೀನು..


ನನ್ನ..
ಕಣ್ಣು..
ತುಟಿಯಲ್ಲರಳುವ....
ಮಾತು..
ನಗು
ಭಾವದಲಿ..
........
........
ಅಳು...
ಹೃದಯದ..
ಹನಿ..
ಹನಿ..
ನೋವು.. ನೀನು....

Sunday, May 22, 2011

ದೇದಿಪ್ಯಮಾನ.. ಈ... ನಿನ್ನ ಪ್ರೇಮ.. !

ಜೊತೆಗೂಡಿದ..
ಆಸೆಗಳು....
ಕಟ್ಟಿದ..
ಕನಸುಗಳು..


ಕಳೆ..
ಕಳೆಯದೆ...
ಕಳೆ ಸೂಸುವದು..
ಬೆಳಕು ಬೆಳಗುವದು...


ಬಾಳ ..
ಛಳಿ.. ಮಳೆ..
ಗಾಳಿಯಲಿ....
ಆರದ ..
ಹಣತೆ ದೀಪದಂತೆ..


ನಿತ್ಯ..
ನೂತನ..  
ದೇದಿಪ್ಯಮಾನ..
ಈ...
ನಿನ್ನ ಪ್ರೇಮ...!! 




(ಪ್ರೇಮಕ್ಕೆ..
ಸ್ನೇಹಕ್ಕೆ...
ಎರಡು ದಿನ ಮುಂಚಿತವಾಗಿ.. 
ಅರ್ಪಣೆ..)

Friday, May 20, 2011

ಮಾತು.. ಮೌನದ ಸಂಗೀತ..ನೀನು..!!.


ಈ..
ಇಳಿ ..
ಸಂಜೆ..
ತಿಳಿ ...
ಬಿಸಿಲಿನಲಿ....
ನಲಿ.. 
ನಲಿಯುವ..ನವಿಲಿನಂದದಿ..


ನಸು.. 
ನಾಚುತ..
ತುಸು .. 
ದೂರ..ನೀನಿರಲು..

ನಲ್ಲೆ..
ಗರಿಗೆದರುವ..ಭಾವಗಳಲಿ..


ನೀ...
ನನ್ನೆದೆಯಲಿ....
ಮೀಟುವ..

ಮಾತು.. 
ಮೌನದ...
ಮಧುರ..ಸಂಗೀತ..ನೀನು.... !!




Tuesday, May 17, 2011

ನನ್ನ ಹೃದಯ ಪ್ರೆಮದಾಲಿಂಗನಕೆ...


ಇಬ್ಬನಿಯ..
ಹನಿ..
ಹನಿ..
ಮುತ್ತುಗಳ..
ಮೆತ್ತಗೆ  ಮುತ್ತಿಡುವೆ...

ನಿನ್ನ..
ನುಣುಪು..
ಹೂ....
ಕೆನ್ನೆಗಳ  ಮೇಲೆ...

ಬಾ..
ನಲ್ಲೆ ಮೆಲ್ಲನೆ..
ಈ...
ನನ್ನ..
ಹೃದಯ..
ಪ್ರೇಮದಾಲಿಂಗನಕೆ.....



Tuesday, May 10, 2011

ನೀ.. ಬಾರದ.. ಬರುವಿಕೆಯಲ್ಲಿ...



ನೆನಪು..
ನೆನಪಿಸುತ್ತಾ...
ನೀನು ..
ಕೊಟ್ಟ..
ಕನಸಲ್ಲಿ..


ಮನಸ್ಸಲ್ಲಿ..


ನನ್ನೆಲ್ಲ..
ಸಾಯುವ ಆಸೆಗಳ ಜೊತೆ...


ನೀ..
ಬಾರದ..
ಬರುವೆಕೆಯಲ್ಲಿ... ಸೊಗಸಿದೆ .. ಕಣೆ.. ಹುಡುಗಿ...