ಬಯಕೆಗಳನು ಎಷ್ಟು ದಿನ ಬಚ್ಚಿಡೊಕೆ ಸಾದ್ಯ...ಸೊಗಸಾಗಿದೆ ಕವನ...
ಮತ್ತೆ ಮತ್ತೆ ಓದಬೇಕೆನಿಸುತ್ತದೆ.. ಪುಟ್ಟ ಪುಟ್ಟ ಸಾಲುಗಳಲ್ಲಿ ಎಷ್ಟೊಂದು ಭಾವನೆ!! :)
ಮಹೇಶ್...ಬಚ್ಚಿಟ್ಟ ಬಯಕೆಗಳನ್ನು...ಬಯಸಿದವರ ಬಳಿಯೇ....ಬಿಡಿಸಬೇಕಲ್ಲ...!!ವಿರಹದ..ಬಳಲಿಕೆಯಲ್ಲಿ...ಬೇಯುವದರಲ್ಲೂ..ಬೇವಿನಂಥಹ.. ನೋವಿದೆ... ಸಿಹಿಯಾದ ಸುಖವಿದೆ...ಹಿತವಿದೆ....ಬಯಸಿದವರು ಬರುತ್ತಾರೆಂಬ ಭರವಸೆಯಲ್ಲಿ....!!ಅಲ್ಲವೆ...?ಪ್ರತಿಕ್ರಿಯೆಗೆ ವಂದನೆಗಳು....
ರೂಪಾಶ್ರೀಯವರೆ....ನಿಮ್ಮ ಕವನಗಳು ಬಲು ಚಂದ...ಬಿಡಿಸಿಟ್ಟ ಬಣ್ಣದ ಚಿತ್ರಗಳ ಹಾಗೆ...ನಾನಂತೂ ನಿಮ್ಮ ಕವಿತೆಗಳ ಅಭಿಮಾನಿ...ನಿಮ್ಮ ಮೆಚ್ಚುಗೆಯ ಮಾತುಗಳು ಖುಷಿಯಾಗುತ್ತದೆ...ಇನ್ನಷ್ಟು ಗೀಚಲು ಸ್ಪೂರ್ತಿ ನೀಡುತ್ತದೆ...ಧನ್ಯವಾದಗಳು...
ಸಿಹಿಮುತ್ತು,ನಲ್ಲೆಗೆ ಹೇಳಿದಾ ಸವಿಮಾತು ಚನ್ನಾಗಿದೆ ಧನ್ಯವಾದಗಳು.
Bhavanegalannu heluvadu kashta. kavite tumba chennagide.odidaga tumba khushi ayitu.
ಜಗದೀಶ್...ಪ್ರೀತಿ ಪ್ರೇಮಗಳೇ ಹಾಗೆ...ಅದರ ಭಾವದಲ್ಲಿ ಎಲ್ಲವೂ ಚಂದ ಸುಂದರ..ಅನುಭವಿಸಿದಷ್ಟೂ.. ಸಾಕು ಎನ್ನಿಸುವದಿಲ್ಲ...ಅವುಗಳ ನೆನಪೂ ಸಹ.. ಇಂಗದ ದಾಹ....ವಂದನೆಗಳು...
ವಾವ್ ! ಸೂಪರ್ ಫೋಟೋ ಅಣ್ಯ ! ಆಶೀಷನ್ನೂ ನಿನ್ನಂಗೆ ತಯಾರು ಮಾಡ್ತಾ ಇದ್ದೆ...ಹಂಗೇ ಕವನನೂ simple and ಸೂಪರ್!
ವಿನುತಾ...ಖುಷಿಯಾಯಿತು...ಧನ್ಯವಾದಗಳು..
ಹಿತ್ತಲ ಮನೆ....ಆಶೀಷ್‍ಗೆ ಸ್ಟಾರ್ಟಿಂಗ್ ಸಮಸ್ಯೆ...ಒಮ್ಮೆ ದೂಡಿಬಿಟ್ಟರೆ..ಒಳ್ಳೆಯ ಫೋಟೊ ತೆಗೆಯುತ್ತಾನೆ...ಅವನ ಕಲ್ಪನೆಗಳೇ.. ವಿಚಿತ್ರ...ಥ್ಯಾಂಕ್ಯೂ
ಹನಿಯನ್ನು ಉತ್ತಮ ಹಿನ್ನೆಲೆಯಲ್ಲಿ ಸೆರೆಯಿಡಿದಿರುವುದು ಚೆನ್ನಾಗಿದೆ.
ಬಯಕೆಗಳನು ಎಷ್ಟು ದಿನ ಬಚ್ಚಿಡೊಕೆ ಸಾದ್ಯ...
ReplyDeleteಸೊಗಸಾಗಿದೆ ಕವನ...
ಮತ್ತೆ ಮತ್ತೆ ಓದಬೇಕೆನಿಸುತ್ತದೆ.. ಪುಟ್ಟ ಪುಟ್ಟ ಸಾಲುಗಳಲ್ಲಿ ಎಷ್ಟೊಂದು ಭಾವನೆ!! :)
ReplyDeleteಮಹೇಶ್...
ReplyDeleteಬಚ್ಚಿಟ್ಟ ಬಯಕೆಗಳನ್ನು...
ಬಯಸಿದವರ ಬಳಿಯೇ....
ಬಿಡಿಸಬೇಕಲ್ಲ...!!
ವಿರಹದ..ಬಳಲಿಕೆಯಲ್ಲಿ...
ಬೇಯುವದರಲ್ಲೂ..
ಬೇವಿನಂಥಹ.. ನೋವಿದೆ...
ಸಿಹಿಯಾದ ಸುಖವಿದೆ...ಹಿತವಿದೆ....
ಬಯಸಿದವರು ಬರುತ್ತಾರೆಂಬ ಭರವಸೆಯಲ್ಲಿ....!!
ಅಲ್ಲವೆ...?
ಪ್ರತಿಕ್ರಿಯೆಗೆ ವಂದನೆಗಳು....
ರೂಪಾಶ್ರೀಯವರೆ....
ReplyDeleteನಿಮ್ಮ ಕವನಗಳು ಬಲು ಚಂದ...
ಬಿಡಿಸಿಟ್ಟ ಬಣ್ಣದ ಚಿತ್ರಗಳ ಹಾಗೆ...
ನಾನಂತೂ ನಿಮ್ಮ ಕವಿತೆಗಳ ಅಭಿಮಾನಿ...
ನಿಮ್ಮ ಮೆಚ್ಚುಗೆಯ ಮಾತುಗಳು ಖುಷಿಯಾಗುತ್ತದೆ...
ಇನ್ನಷ್ಟು ಗೀಚಲು ಸ್ಪೂರ್ತಿ ನೀಡುತ್ತದೆ...
ಧನ್ಯವಾದಗಳು...
ಸಿಹಿಮುತ್ತು,ನಲ್ಲೆಗೆ ಹೇಳಿದಾ ಸವಿಮಾತು ಚನ್ನಾಗಿದೆ ಧನ್ಯವಾದಗಳು.
ReplyDeleteBhavanegalannu heluvadu kashta. kavite tumba chennagide.odidaga tumba khushi ayitu.
ReplyDeleteಜಗದೀಶ್...
ReplyDeleteಪ್ರೀತಿ ಪ್ರೇಮಗಳೇ ಹಾಗೆ...
ಅದರ ಭಾವದಲ್ಲಿ ಎಲ್ಲವೂ ಚಂದ ಸುಂದರ..
ಅನುಭವಿಸಿದಷ್ಟೂ.. ಸಾಕು ಎನ್ನಿಸುವದಿಲ್ಲ...
ಅವುಗಳ ನೆನಪೂ ಸಹ.. ಇಂಗದ ದಾಹ....
ವಂದನೆಗಳು...
ವಾವ್ ! ಸೂಪರ್ ಫೋಟೋ ಅಣ್ಯ ! ಆಶೀಷನ್ನೂ ನಿನ್ನಂಗೆ ತಯಾರು ಮಾಡ್ತಾ ಇದ್ದೆ...ಹಂಗೇ ಕವನನೂ simple and ಸೂಪರ್!
ReplyDeleteವಿನುತಾ...
ReplyDeleteಖುಷಿಯಾಯಿತು...
ಧನ್ಯವಾದಗಳು..
ಹಿತ್ತಲ ಮನೆ....
ReplyDeleteಆಶೀಷ್‍ಗೆ ಸ್ಟಾರ್ಟಿಂಗ್ ಸಮಸ್ಯೆ...
ಒಮ್ಮೆ ದೂಡಿಬಿಟ್ಟರೆ..
ಒಳ್ಳೆಯ ಫೋಟೊ ತೆಗೆಯುತ್ತಾನೆ...
ಅವನ ಕಲ್ಪನೆಗಳೇ.. ವಿಚಿತ್ರ...
ಥ್ಯಾಂಕ್ಯೂ
ಹನಿಯನ್ನು ಉತ್ತಮ ಹಿನ್ನೆಲೆಯಲ್ಲಿ ಸೆರೆಯಿಡಿದಿರುವುದು ಚೆನ್ನಾಗಿದೆ.
ReplyDelete