ಎಷ್ಟೊಂದು ದಿನಗಳ ನಂತರ
ಸಿಕ್ಕಿದ್ದಿಯಲ್ಲ...
ನಲ್ಲಾ...
ನನ್ನೆಲ್ಲ
ಮನಸ್ಸಿನ ಭಾವಗಳನ್ನು...
ಹೇಳಿಕೊಳ್ಳ ಬೇಕಿತ್ತು..
ನಿನ್ನ ಬಿಸಿ ಅಪ್ಪುಗೆಯಲ್ಲಿ..
ನಿನ್ನ ಹರವಾದ ಎದೆಯಲ್ಲಿ..
ವಿರಹದ ಬೇಗೆಯನ್ನು ಮರೆಯ ಬೇಕಿತ್ತು...
ಛೇ...
ರಸ ಭಂಗ ಮಾಡಿ ಬಿಟ್ಟೆಯಲ್ಲ...!!
ಗೆಳೆಯಾ...
ಹೇಗೆ ತಡೆದು ಕೊಳ್ಳಲಿ ..??
ಈ... ಕೆಟ್ಟ...
ಹೂ ಸು ವಾಸನೆಯನ್ನು.....???
hahaaha sooper
ReplyDeleteNo comments .. ಏಕ ಧಂ ಸೂಪರ್ ಪ್ರಕಾಶಣ್ಣ .. ಏನಾದ್ರು :( ಸಹಿಸಬಹುದು ಆದ್ರೆ ಆ ವಾಸನೆ uhu ತುಂಬಾ ಕಷ್ಟ..:D
ReplyDeletehahaha.. sooper...
ReplyDeleteಹಾ ಹಾ ಪ್ರಕಾಶ್,,,,ನೀವು ನಿರಾಶೆ ಮಾಡಿಬಿಟ್ಟಿರಲ್ಲ.....ಎಷ್ಟು ಸುಂದರವಾದ ಕವನ....ಕೊನೆಗೆ......ಹಿಂಗೆ ಎಂಡ್ ಮಾಡಿಬಿಟ್ರಲ್ಲ :-)
ReplyDeleteಸೂಪರ್ ಸರ್.....
ಹಹ್ಹಹ್ಹ... ಸೀರಿಯಸ್ಸಾಗಿ ಓದುತ್ತಾ ಹೋದಂತೆ ಕಡೆಯಲ್ಲಿ ಎಂಥ ಪಂಚ್ ಕೊಟ್ಟಿದ್ದೀರಿ ಸರ್! expect ಮಾಡದಂತೆ! ಸಕತ್ತಾಗಿದೆ!
ReplyDeleteಹೂ ಸುವಾಸನಿಗೆ ಮನಿಷ್ಯಾರ ಕೈ ಬಡದಿರಬೇಕು ಅದಕ ಹಿಂಗ ಅನಿಸೇದ ನಿಮ್ಮ ನಾಯಕ(ಕಿ)ಗೆ....!
ReplyDeleteಮೂರ್ತಿ....
ReplyDeleteನನಗೆ ಈ ಕವನವನ್ನು ಇಲ್ಲಿ ಹಾಕುವ ಧೈರ್ಯವಿಲ್ಲವಾಗಿತ್ತು..
ದೂರ ದೇಶದ ಓದುಗರೊಬ್ಬರು ಒತ್ತಾಯ ಮಾಡಿದ್ದಕ್ಕೆ ಹಾಕಿದೆ...
ಇದು ಸಭ್ಯತೆಯನ್ನು ಮೀರಿದ ವಿಷಯವಿರಬಹುದು ಅಂದುಕೊಂಡಿದ್ದೆ...
ಈ ಹೂಸು ಎಷ್ಟೊಂದು ಅಭಾಸ ಸೃಷ್ಟಿಸುತ್ತದೆ ಅಂದರೆ..
ನನ್ನ ಕಾಲೇಜ್ ಸ್ನೇಹಿತೆಯೊಬ್ಬಳಿಗೆ ಈ ಪ್ರಸಂಗ ಆಗಿತ್ತು...
"ಪ್ರಿಯತಮನಿಗೆ ಹೂಕೊಡಲು ಹೋದಾಗ..
ಹೂ ಸು ವಾಸನೆ...!!!"
ಹ್ಹಾ...ಹ್ಹಾ...!! ಹ್ಹೇ..ಹ್ಹೇ....!!
ಅದನ್ನು ನೆನಪಿಸಿಕೊಂಡು ಇದನ್ನು ಬರೆದೆ..
ಮೆಚ್ಚಿದ್ದಕ್ಕೆ ಧನ್ಯವಾದಗಳು...
ಎಂಥಹ ಸುಂದರವಾದ ಕವನಕ್ಕೆ......ಕೊನೆಗೆ ಎಂಥಹ ಪಂಚ್ ಪ್ರಕಾಶಣ್ಣಾ
ReplyDeleteಸಖತ್ತಾಗಿದೆ....
ಸರ್,
ReplyDeleteಸಕ್ಕತ್ ನಗುಬಂತೂ...ಅಂತ್ಯವೂ ಚೆನ್ನಾಗಿದೆ...
ಗೆಳೆಯರೆ....
ReplyDeleteಚಿತ್ರ ಕವನ ಇಷ್ಟ ಪಟ್ಟ
ತಮಗೆಲ್ಲರಿಗೂ...
ಧನ್ಯವಾದಗಳು...