Monday, August 24, 2009

ಅದೇ...... ಪ್ರೇಮ ರಾಗದ ಹಾಡು.......!!.

ಮತ್ತೆ ಮುಖ ತಿರುಗಿಸಿ ....

ಹೊರಟೇ.. ಬಿಟ್ಟೆಯಲ್ಲಾ.....ನಲ್ಲಾ....

ನೆನಪಾಗುವದಿಲ್ಲವೇ...

ಅಂದು...

ನನ್ನ ಕಣ್ಣಲ್ಲಿ ...ಕಣ್ಣಿಟ್ಟು....

ನೀ.... ಕೊಟ್ಟ ಭಾಷೆ.....

ನೀನಿಟ್ಟ.... ಪ್ರೀತಿ...

ತುಂಬು ಪ್ರೀತಿಯ ...

ನಂಬಿಕೆಯ....ಭರವಸೆಯ..
ಮಾತು...

ಗೆಳೆಯಾ...

ನಿನ್ನ ನಡೆನುಡಿಯ ವ್ಯವಹಾರ....

ಅರಿಯದ.....


ನನ್ನ ಪುಟ್ಟ ಹೃದಯ...

ಇಂದೂ.... ಸಹ.. ಗುನುಗುತ್ತಿದೆ...

ಅದೇ.. ಸ್ನೇಹದ....

ಅದೇ..ಭಾವದ....

ಪ್ರೇಮ ರಾಗದ ಹಾಡು....
...!!.


11 comments:

  1. ಉತ್ತಮವಾದ ಛಾಯಾಗ್ರಹಣಕ್ಕೆ ತಿಲಕವಿಟ್ಟಂತೆ ಅತ್ಯುತ್ತಮವಾದ ಬರಹ.

    ReplyDelete
  2. ಕವನ ಸೊಗಸಾಗಿದೆ...
    ನಲ್ಲನ ಮುನಿಸು ಯಾಕೊ ಕಾಣೆ....
    ನಲ್ಲೆಯ ಮುನಿಸು ಹೇಗಿರುತ್ತೆ ಅಂತ ಮುಂದೆ ಬರಲಿ...

    ReplyDelete
  3. ಸವಿಗನಸು......

    ಗಂಡಸರಿಗೆ ಎಷ್ಟೇ ಪ್ರೇಮವಿದ್ದರೂ ವ್ಯವಹಾರದ ಬದುಕು ಮಹತ್ವ....

    ಹೆಣ್ಣು ಹೃದಯ ಹಾಗಲ್ಲ....
    ದಿನವೆಲ್ಲ ತನ್ನ ಪ್ರೇಮದ..
    ಬೆಚ್ಚನೆಯ ಗೂಡಿನ ..
    ಪುಟ್ಟ ಸಂಸಾರದ.. ಚಿಂತೆ...
    ಅದು ಗಂಡಿಗೆ ಅರ್ಥವಾಗುವದು ಸ್ವಲ್ಪ ತಡವಾಗಿ...

    ನಲ್ಲೆಯ ಮುನಿಸಿನ ಬಗೆಗೂ ಬರುತ್ತದೆ ..
    ಮುಂದಿನ ಪೋಸ್ಟ್.....!

    ಪ್ರತಿಕ್ರಿಯೆಗೆ ಧನ್ಯವಾದಗಳು...

    ReplyDelete
  4. ಸೊಗಸಾಗಿದೆ...

    ಇಷ್ಟವಾಯಿತು.....

    ReplyDelete
  5. ಚೆನ್ನಾಗಿದೆ ಪ್ರಕಾಶಣ್ಣ .. ಸದಾ ಇರಲಿ ಪ್ರೇಮದ ಭಾವ :)

    ReplyDelete
  6. ಚಿತ್ರ ಮತ್ತು ಕವನ ಚೆನ್ನಾಗಿವೆ

    ReplyDelete
  7. ಮಳೆ ಬರದೆ ತನ್ನ ಪಾಡು ತನ್ನದು ಎನ್ನುವಂತಿದ್ದಾಗ ಆಡಿದ ಮಾತನ್ನು, ಕಣ್ಣ ಭಾಷೆಯನ್ನು ಹೇಳದೆ ಹೇಳಿಸಿದಿರಿ ಕವನ ಮತ್ತು ಚಿತ್ರದ ಮೂಲಕ. ಭಲಾ ಪ್ರಕಾಷ್ !! ಮುಂದುವರೆಯಲಿ ಮೂಕ ನಿವೇದನೆ, ಪ್ರತಿಸಂವೇದನೆ

    ReplyDelete
  8. Tumba chennagide. Bhavanathmakavagide..

    ReplyDelete
  9. ರಂಜಿತಾ...
    ದೀಪಸ್ಮಿತ....
    ಆತ್ಮೀಯ ಆಝಾದ್ ಸರ್....
    ವಿನುತಾ...

    ಪ್ರತಿಕ್ರಿಯೆಗೆ ಧನ್ಯವಾದಗಳು...

    ReplyDelete
  10. thumba channagide , nemma prathi ondu rachanegalu, sundara chaya chethragala jothege sundhara kavethegala milana,,,,,,naanu nemma abhimaani aagi hodhe......

    ReplyDelete