ನೀನಿರುವೆ...
ನನ್ನ .. ಕಣ.. ಕಣದಲ್ಲಿ...
ನನ್ನ .. ಕಣ.. ಕಣದಲ್ಲಿ...
ತನು ಮನ ..ಹೃದಯದಲ್ಲಿ...
ನಿನ್ನ ...
ಉತ್ಕಟ ಪ್ರೀತಿ.. ಪ್ರೇಮ...
ಹಗಲಿರಳೂ ಕಾಡುತ್ತದೆ...
ವಾಸ್ತವದಲ್ಲಿ... ಕನಸಿನಲ್ಲಿ...
ನಿನ್ನ ಬಿಟ್ಟು ನನಗೆ ಯಾರಿಲ್ಲ...
ನನ್ನ ಜೀವ .. ಜೀವನ ನೀನು...
ವಾಸ್ತವದಲ್ಲಿ... ಕನಸಿನಲ್ಲಿ...
ನಿನ್ನ ಬಿಟ್ಟು ನನಗೆ ಯಾರಿಲ್ಲ...
ನನ್ನ ಜೀವ .. ಜೀವನ ನೀನು...
ಏನು ಮಾಡಲಿ ನಾನು.....??..!!
ನನ್ನ ...
ಪುಟ್ಟ ಹೊಟ್ಟೆಯ ಹಸಿವಿಗೆ..
ಪುಟ್ಟ ಹೊಟ್ಟೆಯ ಹಸಿವಿಗೆ..
ಇದು ಯಾವುದೂ ಬೇಕಿಲ್ಲ...
ಕ್ರೂರ ನಿರ್ದಯಿ...ಇದು...
" ನಾನು... ಮೊದಲು ...
ಆಮೇಲೆ... ನಿನ್ನ ..ಗೆಳತಿ...."
ಎನ್ನುತ್ತಿದೆಯಲ್ಲ.....!!!
ವಾಸ್ತವಿಕತೆಗೆ ಹತ್ತಿರವಾದ ಕವನ ಚೆನ್ನಾಗಿದ್ದು ಪ್ರಕಾಶಣ್ಣಾ .. ಪ್ರೀತಿ ಸಿಕ್ಕಿತು ಅಂತಾ ಊಟ ಬಿಟ್ಟು ಕೂರಕ್ಕಾಗತ್ತಾ .. ಅದು ವಾಸ್ತವ ಅಲ್ವ !
ReplyDeleteರಂಜಿತಾ....
ReplyDeleteಪ್ರೀತಿ ಪ್ರೇಮದ ಕನಸಿನ...
ಲೋಕದಲ್ಲಿದ್ದರೂ....
ಹೊಟ್ಟೆಯಾವಾಗಲೂ
ಇರುವದು..
ವಾಸ್ತವದಲ್ಲಿ....
ಹಸಿವೆಗೆ ಏಕೆ
ಹಸಿ.. ಹಸಿಯ...
ಹಸಿನಾಳ ಪ್ರೇಮ.....?
ಪ್ರತಿಕ್ರಿಯೆಗೆ ಧನ್ಯವಾದಗಳು....
ಹೆಗಡೇಜಿ ಚಿತ್ರ ಹಾಗೂ ಕವನ ಎರಡೂ ಚೆನ್ನಾಗಿವೆ
ReplyDeleteಹಸಿವನ್ನು ಬದಿಗಿಟ್ಟ ಪ್ರೀತಿ....
ReplyDeleteಪ್ರೀತಿ ನಾ ಬದಿಗಿಟ್ಟ ಹಸಿವು....
ಎರಡರಲ್ಲಿ ವಾಸ್ತವನಾ ಚೆನ್ನಾಗಿ ಹೇಳುವ ಕವನ....
ಅದಕ್ಕೆ ತಕ್ಕ ಚಿತ್ರ ಸಹ ಬಹಳ ಚೆನ್ನಾಗಿದೆ....
ಉಮೇಶ್.....
ReplyDeleteಕಲ್ಪನೆಯ
ಭಾವನೆಉಯ ಲೋಕವೇ ಬೇರೆ...
ಹಸಿವಿನ..
ವಾಸ್ತವದ..
ಕಟು ಸತ್ಯವೇ ಬೇರೆ....
ಪ್ರೋತ್ಸಾಹಕ್ಕೆ ಧನ್ಯವಾದಗಳು...
ಮಹೇಶ್...
ReplyDeleteನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಾಗಳು...
ಬರುತ್ತಾ ಇರಿ...
ಸರ್.
ReplyDeleteಹಸಿವು ಮತ್ತು ಪ್ರೀತಿಯ ಹೊಂದಾಣಿಕೆಯಲ್ಲಿ ಬರಹ ಮತ್ತು ಚಿತ್ರಗಳು ಇವೆ...