Friday, July 25, 2014

ಸದ್ದಿಲ್ಲದೆ ಪಿಸುಗುಡುತ್ತಿದೆ.. ನನ್ನೆದೆಯ ಮೌನ....


ಸುಮ್ಮನೆ ಗುನುಗುತ್ತಿದೆ... 
ಸರಿಗಮ 
ಸಂಗೀತ..
ನನ್ನೆದೆಯ ಏಕಾಂತದಲಿ...

ನೀ
ನಿರದ
ನೀರವದಲಿ
ನಿನ್ನ
ನೆನಪಿನ ಕಲರವ...

ಸದ್ದಿಲ್ಲದೆ
ಪಿಸುಗುಡುವ
ನನ್ನ
ಮೌನದಲಿ
ಹಾಡಾಗು ಬಾ ನೀ ಹುಡುಗಿ...



5 comments:

  1. wah! very lovely photo and lines ...simply superb!

    ReplyDelete
  2. ಮೊದಲು ರೂಪದರ್ಶಿಗೆ ಫುಲ್ ಮಾರ್ಕ್ಸ್....

    "ನೀ
    ನಿರದ
    ನೀರವದಲಿ
    ನಿನ್ನ
    ನೆನಪಿನ ಕಲರವ..."

    ಎಂತಹ ಭಾವ ಯಾನ ಇದು....

    ReplyDelete
    Replies
    1. ಬದರಿ ಭಾಯ್....
      ತುಂಬು ಹೃದಯದ ಪ್ರೀತಿಗಳು....

      Delete
  3. ಹಾಡಾಗುತ್ತಾಳೆ ಹುಡುಗಿ ನವಯುವಕನ ಚಿಗುರು ಮೀಸೆಯಲಿ ...
    ಗುನುಗುತ್ತಾಳೆ .. ಗುಂಗಾಗುತ್ತಾಳೆ ನಾಳೆಯ ಕನಸುಗಳಲ್ಲಿ .. ಬದುಕ ಹಾದಿಯಲ್ಲಿ ...

    ReplyDelete