Friday, August 1, 2014

ನಾ ನಿದ್ದೆ.. ನೀ... ಸಿಹಿ ಕನಸು... !

ನಾ
ನಿದ್ದೆ..
ನೀ
ಸವಿ  ಕನಸು...
ನವಿರು
ಭಾವಗಳ ಮನಸು...

ಬಾ
ಹುಡುಗಾ
ನಗುವರಳಿಸು 

ಹೂ
ಕೆನ್ನೆಗಳ ಮೇಲೆ
ಸಿಹಿ 
ಮುದ್ದು ಮುತ್ತಿನ 
ಮಾತುಗಳು ಬಲು ಸೊಗಸು... !



ರೂಪದರ್ಶಿ  :::::   " ಅರ್ಪಿತಾ ಖೂರ್ಸೆ "  

8 comments:

  1. wah! very lovely chaya geeth!..u have a great art of photography and springing words in to beautiful bunch of poem..

    ReplyDelete
  2. Thank you Shubha ............................................. :)
    Credit goes to Arpitha.....

    ReplyDelete
  3. ನಗುವೊಂದು ಬಾಡದೆ ಅರಳುತ್ತಲೇ ಇರುವ ಹೂವು.. ಆ ಹೂವನ್ನು ಧರಿಸಿದ ನಾರಿಮಣಿ ಎಂದಿಗೂ ಸುಂದರ..
    ಕರಿಮಣಿ ಧರಿಸುವ ಮುನ್ನಾ ಕುಮಾರಿಯಾಗಿರುವ ಸುಂದರ ನಗೆಯ ಒಡತಿಗೆ ಸುಮಧುರ ಪದಗಳ ಮೆರವಣಿಗೆಯಲ್ಲಿ ಹೊಗಳಿಕೆ..

    ಚಿತ್ರದ ನಗುವಿಗೆ ಒಪ್ಪುವ ಪದಗಳ ಜೋಡಣೆ.. ಪದಗಳ ಜೋಡಣೆಗೆ ಒಪ್ಪುವ ದಂಥ ಪಂಕ್ತಿಯ ಸಾಲು.. ಆ ಸಾಲಿನ ನಡುವೆ ನಗೆಯ ಹಬ್ಬ

    ಸೂಪರ್ ಗೀತ ಚಿತ್ರ ಪ್ರಕಾಶಣ್ಣ .. ಪದಗಳನ್ನು ಜೋಡಿಸಿದ ನಿಮಗೂ.. ಅದಕ್ಕೆ ಒಪ್ಪುವ ಚಿತ್ರವನ್ನು ಸೆರೆಹಿಡಿದ ನಿಮ್ಮ ಕ್ಯಾಮೆರಾಕ್ಕೂ ಹಾಗು ಈ ಚಿತ್ರಕ್ಕೆ ಭಾವ ಸೂಸುವ ಆ ಪುಟಾಣಿಗೂ,... ಅಭಿನಂದನೆಗಳು

    ReplyDelete
  4. ಪ್ರೀತಿಯ ಶ್ರೀಕಾಂತೂ...
    ನಮ್ಮ ರೂಪದರ್ಶಿಗೆ ಎಲ್ಲ ಶ್ರೇಯಸ್ಸುಗಳು...

    ನಾನು ಮತ್ತು ನನ್ನ ಶ್ರೀಮತಿ ನಿಮ್ಮ ಪ್ರತಿಕ್ರಿಯೆಗಳ ಅಭಿಮಾನಿಗಳು..

    ಬಹಳ ಚಂದ ನಿಮ್ಮ ಪ್ರತಿಕ್ರಿಯೆಗಳು...

    ನಾನು ಬರೆದುದಕ್ಕಿಂತ ಚಂದವಿರುತ್ತದೆ..

    ಪ್ರೀತಿಯ ವಂದನೆಗಳು ಶ್ರೀಕಾಂತೂ...

    ReplyDelete
  5. ಛಾಯಾ ಚಿತ್ತಾರದ ಹೊಳಪು ಇನ್ನೂ ಜಾಸ್ತಿಯಾಗುತ್ತಲೇ ಇದೆ.....

    ಫೋಟೋ ಸೆರೆಯೂ ಅದ್ಭುತ.......

    ReplyDelete
  6. ನವಿರು ಭಾವಗಳ ಉದಯವು ಅವಳ ನಗುವು
    ಅವಳ ನಗುವರಳಿಸೋ ಕಾರಣ ಪುರುಷ.

    ಮಾತೇ ಮುದ್ದು ... ವ್ಹಾವ್!
    ಸೂಪರ್ರು.

    ReplyDelete
  7. ಈ ಚಿತ್ರ ಕವನವೇ ಒಂದು 'ಅಪೂರ್ವ ಸಿಹಿ ತಿನಿಸು' ! :)

    ReplyDelete
  8. ಮಾತಿನಲ್ಲಿ ಹೇಳಲಾಗದ್ದನ್ನು ಮುತ್ತುಗಳು ಹೇಳಿದವು !

    ReplyDelete