Saturday, August 9, 2014

ನಿನ್ನ .. ನೆನಪುಗಳ ಮಿನುಗು ಚಂದ... !!!

ಬಡಿದು
ಬಡ
ಬಡಿಸುವ
ಢವ
ಢವಗಳಿಗಿಂತ...

ಕದ್ದೂ
ಕದ್ದು
ಇಣುಕಿ .. ಕೆಣಕುವ
ನಿನ್ನ
ನೆನಪುಗಳ ಮಿನುಗು ಇನ್ನೂ ಚಂದ...  !!!




11 comments:

  1. ಸುಂದರ ಪದಗಳು ಭಾವನೆಯೊಂದಿಗೆ ಬಿಡಿಸಿದ ಚಿತ್ತಾರ ಇದು

    ReplyDelete
  2. ಬಾಲಣ್ಣಾ..

    ತುಂಬಾ ತುಂಬಾ ಧನ್ಯವಾದಗಳು... ಬೇರೆ ಥರಹದ ಕಂಪೋಸ್ ಮಾಡುವ ಪ್ರಯತ್ನ...

    ಇಷ್ಟಪಟ್ಟಿದ್ದಕ್ಕೆ ಪ್ರೀತಿಯ ವಂದನೆಗಳು..

    ReplyDelete
  3. ತಬಲಾ ಸದ್ದು ಮಾಡುತ್ತೆ.. ಮೃದಂಗ ಶಬ್ದ ಮಾಡುತ್ತೆ.. ಇವುಗಳ ಮಧ್ಯೆ ತೆಳ್ಳಗೆ ಚಿಕ್ಕ ಚೊಕ್ಕದಾಗಿ ಇರುವ ಕೊಳಲು ಹೊರಡಿಸುವ ನಾದ ಮಿಕ್ಕವನ್ನು ಮೀರಿ ತಾಕುತ್ತದೆ..

    ಹಾಗೆಯೇ ನೆನಪುಗಳು ಹೊರಡಿಸುವ ಝೇಂಕಾರ ಕೇಳಿಯೂ ಕೇಳದೆ ಇರುವ ರೀತಿ ಮನಕ್ಕೆ ಹಿತ ಕೊಡುತ್ತದೆ..

    ನಿಮ್ಮ ಕೆಲ ಶಬ್ಧಗಳ ಚಿಕ್ಕ ಚೊಕ್ಕ ಕವಿತೆ ಕೊಳಲನ್ನು ನೆನಪಿಗೆ ತಂದಿತು.. ಚಿತ್ರವನ್ನು ಸೆರೆ ಹಿಡಿದಿರುವ ರೀತಿ.. ಅದಕ್ಕೆ ತಕ್ಕ ಚಿತ್ರ ದರ್ಶಿಕೆ.. ರೂಪದರ್ಶಿ.. ಸಣ್ಣ ನಗು.. ಪ್ರಕಾಶಣ್ಣ ಸೂಪರ್ ಸೂಪರ್

    ReplyDelete
  4. Very beautiful picture..Hard find suitable words to admire here..Its just like colourful rainbow in front of the cloudy sky.. majestic beauty and art !
    Thank u

    ReplyDelete
  5. ಇಲ್ಲಿ ಮೊದಲು ಅಮಿತವಾಗಿ ಸೆಳೆಯುವುದು ನಿಮ್ಮ ಭಾಷಾ ಬಳಕೆಯ ಸುಲಲಿತತೆ.
    ಲಯ ಮತ್ತು ಭಾವ ತೀವ್ರತೆಯು ಮನಸೆಳೆಯುವಂತಿದೆ.
    ಛಾಯಾಗ್ರಹಣಕ್ಕೆ ಉಳಿದ ಅಂಕಗಳು. :)

    ReplyDelete
  6. ನಿಮ್ಮ ಫೋಟೋಗಳು ಇನ್ನೂ ಚಂದ.... :)
    ಅತ್ತಿಗೆ ಮತ್ತೂ ಚಂದ.... :)
    ನಿಮ್ಮ ಕ್ಯಾಮರಾ ಕೈಚಳಕ, ಟೈಮಿಂಗ್ ಮಗದಷ್ಟೂ ಚಂದ.. :)

    ReplyDelete
  7. ನಿನ್ನ ನೆನಪುಗಳ ಮುನುಗು ಚಂದ......
    ಆಹಾ ಪ್ರಾಕಾಶಣ್ಣಾ....... ಏನು ನಿನ್ನ ಶಬ್ಧ ಲೀಲೆ...
    ಮನದನ್ನೆಯ ನಗು ನೋಡಿಯೇ ಇದೆಲ್ಲಾ ಶಬ್ಧ ಷಟ್ಪದಿಗಳೇನೋ....

    ಚಂದ ಚಂದ....

    ReplyDelete
  8. ಚಿತ್ರದ ಸೌ೦ದರ್ಯಾತಿಶಯಕ್ಕೆ ಸರಿದೂಗುವ ನವಿರು ಪದಗಳ ಚಿತ್ತಾರ! ಅಭಿನ೦ದನೆಗಳು ಪ್ರಕಾಶ್ ರವರೆ, ನನ್ನ ಬ್ಲಾಗ್ ಗೆ ಸ್ವಾಗತ.

    ReplyDelete
  9. Nenapugala maatu madhura, Mounagala haadu madhura, manase irali, kanase irali, preeti koduva nenape madhura

    ReplyDelete