Friday, January 31, 2014

ನನ್ನ ತುಟಿಯಂಚಿನ.. ಮೌನಗಳ.. ನಗು ..!

ನನ್ನ ..
ತುಟಿಯಂಚಿನ.. 
ಮೌನಗಳ.. 
ನಗು ..

ಈ..
ಕಣ್ಣೊಳಗಿನ ಭಾಷೆ...

ನಾ..
ಹೇಳಲಾಗದ..
ನನ್ನೊಳಗಿನ..
ನಿಶ್ಯಬ್ಧ..
ಭಾವಗಳ ಮಾತುಗಳೇ.. ನೀನು..!

(ರೂಪದರ್ಶಿ :: ಕುಮಾರಿ ಅರ್ಪಿತಾ 
ಯಕ್ಷಗಾನ ಪ್ರತಿಭೆ )

10 comments:

  1. ನಗುವಿನ ನಿಜ ಭಾವಾರ್ತವನ್ನು ಕಟ್ಟಿಕೊಟ್ಟಿದ್ದೀರಿ ಸಾರ್.
    ರೂಪದರ್ಶಿಯ ಕಣ್ಣಿನ ಬೆಳಕು, ಆಕೆಯ ಬಾಳೆಲ್ಲ ಬೆಳಗುತಿರಲಿ.
    ಛಾಯಾಗ್ರಹಣ ಸೂಪರ್ರು.

    ReplyDelete
  2. ಪ್ರತಿಕ್ರಿಯೆ ಹಾಕಲು ಶಬ್ಧಗಳಿಲ್ಲ. ಸುಂದರ ಫೋಟೊಕ್ಕೆ ಸುಮಧುರ ಸಾಲುಗಳು, ಜುಗಲ್ಬಂದಿ ಎಂದಿನಂತೆ ಸೊಗಸಾಗಿದೆ.

    ReplyDelete
    Replies
    1. ಶುಭಾ ಜೀ.. ಧನ್ಯವಾದಗಳು....

      Delete
  3. Super...channagi capture maadidira...super eyes

    ReplyDelete
  4. ಮಾಡಲಿಂಗ್ ಫೋಟೋಗ್ರಫಿನು ಸ್ಟಾರ್ಟ್ ಮಾಡಿಬಿಟ್ರ ಪ್ರಕಾಶಣ್ಣ ... ತುಂಬ ಚೆನ್ನಾಗಿ ಇದೆ

    ReplyDelete
  5. pretty nice blog, following :)

    ReplyDelete
  6. ಮಿಂಚು ಕಂಗಳು ...

    ವಾಹ್ಹ್ ... ಸಾಲುಗಳು ...

    ReplyDelete