Tuesday, November 19, 2013

ನಿನ್ನ ಕಂಗಳಲಿ...ನನ್ನ ಕನಸು ಹಾಡಿದ ಹಾಡು...!

ಕತ್ತಲಲಿ
ಬೆಳ್ಳಿಚಂದ್ರಮ ...
ಚುಕ್ಕಿ 
ತಾರೆಗಳಿಗಾಗಿ..
ಬೆಳದಿಂಗಳಾಗಿ ಹಾಡಿದ ಹಾಡು..

ಮೊಗ್ಗರಳಿ
ಪುಳಕಿತ
ಹೂ.. 
ದುಂಬಿಗೆ ಪರಿಮಳವಾಗಿ ..
ಪಿಸುಗುಟ್ಟಿ 
ಹಾಡಿದ ಹಾಡು..

ನಿನ್ನ
ನಗುವ ಕಂಗಳಲಿ
ನನ್ನ 
ಕನಸು ಹಾಡಿದ ಹಾಡು..


 ಬೆಡಗು
ಬಿನ್ನಾಣ.. 
ಸಂಭ್ರಮ ಸೊಬಗು..
  ಹಾಡಾಗಿ ಹಾಡು..
ಹಾಡು 
ಬಾ ನೀ ಹುಡುಗಿ..!

15 comments:

  1. ಕಾಡುವಾ ಕನಸು
    ಎದುಗಿರೆ ಸದಾ
    ನಿದ್ದೆಯೂ ವೈರಿ
    ಕಣ್ಣ ಬಿಟ್ಥೇ ಕಂಡೆ..
    ಸೊಬಗು ಪರಿ ಪರಿ....

    ReplyDelete
    Replies
    1. ಆಜಾದೂ...
      ಥ್ಯಾಂಕ್ಸೂ ಕಣೊ....

      Delete
  2. sooper prakashanna..... atge kannalli ninna ondondu saalina prathibimba..... sooper photo...

    ReplyDelete
  3. ಅದೇನೇ ಇದ್ದರೂ ಪ್ರಕಾಶಣ್ಣಾ.....
    ನೀ ನಿನ್ನವಳಿಗಾಗಿ ಹಾಡಿದ ಹಾಡು.....
    ಸೂಪರ್..

    ReplyDelete
    Replies
    1. Thank you very much Raghu...ಕನಸು ಕಂಗಳ ಹುಡುಗ...

      Delete
  4. Replies
    1. Sir ji... Thank you very muchhhhhhhhhhh........... !

      Delete
  5. ಮೊದಲಿಗೆ Best Smile award ಅತ್ತಿಗೆಯವರಿಗೆ ಸಲ್ಲಬೇಕು.

    ನೂರು ಗಾಯನಗಳ ಮೂಲ ಒಂದು ಸುಂದರ ಸರಳ ಸಮ್ಮಿಲನದ ದಾಂಪತ್ಯ. ಪ್ರೇಮ ಕವಿಗೂ ಮೂಲಸತ್ವ ಧರ್ಮ ಪತ್ನಿಯ ಪ್ರೋತ್ಸಾಹ.
    ನಿಮ್ಮ ಬದುಕಿನಲ್ಲಿ ಇನ್ನೂ ಇನ್ನೂ ಸಂಗೀತ ಸಮ್ಮೇಳನಗಳು ಜಾರಿಯಲ್ಲಿರಲಿ ಸದಾ...

    ReplyDelete
  6. ಹೂವಿನ ಹತ್ತಿರವು ಹಾಡು ಹಾಡಿಸುವ ಪರಿ ಚಂದದ ಕಲ್ಪನೆ. ಚನ್ನಿದೆ. Thank U P.Anna

    ReplyDelete
  7. Wow! Super Prakashanna... Attige nagu beladingalu... chukki taaregalanta nimma padagalu... super combination!

    ReplyDelete
  8. Nice sir kipitup hige sundaravagi varnmayavagi attigena varnistane bariri.nange thumba kushi aitu attige punnya madidare..yallarantavnalla nanna ganda..

    ReplyDelete