Sunday, October 13, 2013

ಮೌನ... ನುಡಿದು ನಡೆವ ಹೆಜ್ಜೆಗೆ... ಗೆಜ್ಜೆ ಕಟ್ಟುವೆ ಬಾರೆ....!

ಕತ್ತಲ
ಒಂಟಿ 
ಮನದಲಿ
ನೆನಪುಗಳು ಗುನುಗುವ....
ನನ್ನ
ಮಿನುಗು
ಚುಕ್ಕಿ 
ತಾರೆಗಳ
ಪ್ರೀತಿಯ ಗೆಜ್ಜೆ ಕಟ್ಟುವೆ ಬಾರೆ...

ನಮ್ಮದೇ
ದಾರಿ..
ಇಬ್ಬರದೆಯೆಲಿ
ಮೌನ..
ನುಡಿದು ನಡೆವ 
ಹೆಜ್ಜೆಗೆ.. 
ಸಂಭ್ರಮದ ಗೆಜ್ಜೆ ಕಟ್ಟುವೆ ಬಾರೆ....

16 comments:

  1. mouna nudidu nadeva hejjegalige.... sooper saalugalu.... sooperlike prakashanna...:)

    ReplyDelete
  2. ನುಡಿದು ನಡೆವ ಹೆಜ್ಜೆಗೆ
    ಸಂಭ್ರಮದ ಗೆಜ್ಜೆ ಕಟ್ಟುವ ಬಾರೆ...

    ಕ್ಯಾ ಬಾತ್ ಹೈ ಪ್ರಕಾಶಣ್ಣ.. Just awesome..

    ReplyDelete
  3. This comment has been removed by the author.

    ReplyDelete
  4. photo kavithe eradoo superr prakashanna..

    ReplyDelete
  5. ವ್ಹಾ....
    ವ್ಹಾ.....

    ಕ್ಯಾ ಬಾತ್ ಹೈ..........!

    ReplyDelete
  6. ಮಿನುಗು ಚುಕ್ಕಿ ತಾರೆಗಳ
    ಪ್ರೀತಿಯ ಗೆಜ್ಜೆ.....
    ಎಷ್ಟು ನವಿರಾದ ಕಲ್ಪನೆ....

    ಮಿನುಗು ಚುಕ್ಕಿ ತಾರೆಗಳ ಗೆಜ್ಜೆ... ಆಹಾ...
    ತುಂಬಾ ಚಂದ ಪ್ರಕಾಶಣ್ಣಾ........

    ReplyDelete
  7. wah!! very lovely both photo and poem.

    ReplyDelete
  8. ಎಂತಹ ಒಲವಿನ ಉತ್ಕಟತೆಯ ಆಶಯ 'ಪ್ರೀತಿಯ ಗೆಜ್ಜೆ' ಕಟ್ಟುವ ಬಯಕೆ.

    ReplyDelete
  9. ಚೆಂದ ಚೆಂದ ಬೇರೆ ಮಾತೆ ಇಲ್ಲ..

    ReplyDelete
  10. abbha......... entha soundarya.... entha sundara saalugaLu.....

    ReplyDelete
  11. ಅದ್ಭುತ! ನಾನು ನಿಮ್ಮ ಈ ಬ್ಲಾಗಿನ ಅತೀ ದೊಡ್ಡ ಅಭಿಮಾನಿಯಾಗಿಬಿಟ್ಟಿದ್ದೇನೆ ಪ್ರಕಾಶಣ್ಣ.. ನನಗೂ ನಿಮ್ಮ ಈ ಸುಂದರ ಫೋಟೋಗಳ ತೆಗೆದು ಅದರ ಮೇಲೆ ಸುಂದರ ಸಾಲುಗಳ ರಚಿಸೋ ಶೈಲಿಯ ಅನುಕರಣೆ ಮಾಡುವ ಹಂಬಲವಾಗುತ್ತಿದೆ...

    ReplyDelete