Tuesday, October 1, 2013

ಅವಳ ಪ್ರೀತಿ ಎಂದಿಗೂ ಮಾತನಾಡುವದಿಲ್ಲ...!

ಅವಳ
ಪ್ರೀತಿ
ಎಂದಿಗೂ ಮಾತನಾಡುವದಿಲ್ಲ...

ಬಿಸಿ
ಬಿಸಿಯ 
ಉಸಿರಲ್ಲಿ ರಂಗೇರುತ್ತವೆ..
ಕೆನ್ನೆಗಳ ಮೇಲೆ...
ಮೃದು 
ಹೂಗಳ 
ಸಿಹಿ
ನಗುವಿನ  ನಾಚಿಕೆಯಂತೆ..

ಸಾವಿರ
ಆಸೆಗಳ ಸುಂದರ ಭಾಷೆಯ
ಭಾವ..
ಒಂಟಿ ಕತ್ತಲ 
ಮೌನ 
ಮನಕೆ ಆವರಿಸುವಂತೆ......


 ಅರಳುತ್ತವೆ..
ಹಸಿ
ಹಸಿರ ಚಿಗುರ ಮೊಗ್ಗಿನಂತೆ..
ಒಳಗೊಳಗೆ 
ನನ್ನೊಳಗೆ...

ಅವಳ
ಪ್ರೀತಿಯೇ ಹೀಗೆ..
ಎಂದಿಗೂ 
ಮಾತನಾಡುವದಿಲ್ಲ...

13 comments:

  1. ಚೆಂದದ ಭಾವಚಿತ್ರಕ್ಕೆ ಚೆಂದದ ಒಲವಿನ ಹಾಡು ಸೊಗಸಾಗಿದೆ..

    ReplyDelete
  2. wonderful kavana prakashanna ,,aadru ee sala ashakka na photo ee kavana na beat maadiddu :)

    ReplyDelete
  3. ತುಂಬ ಭಾವನಾತ್ಮಕ ಕಾವ್ಯ ಸೃಷ್ಟಿ. ಮೌನ ಮತ್ತು ಮಾತಿಗೆ ಮೀರಿದ ಮೂರ್ತ ರೂಪದ ಸಂವಹನ ಇಲ್ಲಿದೆ.excellent ನೈಗೆ.

    ReplyDelete
  4. ಚಿತ್ರದಲ್ಲಿನ ಭಾವ ಕವನದಲ್ಲಿ ಸೊಗಸಾಗಿ ಮೂಡಿದೆ.

    ReplyDelete
  5. marvellous beauty!..indeed hard to find suitable word to admire this both photo and poem..very beautiful photography..hats off for your skill of forming such a wonderful poem...kitana hasin chehera...khudarat ne banaya hoga pursat se tuze mere yar..

    ReplyDelete
  6. Ji.... Awesome, photographer, photo, model haagu nimma adbhuta saalugaLu.... yaavudanna hoGaLodu. Elladakkoo 99 kodtheeni, model-ge maathra 100% Such a master piece she is Lovely

    ReplyDelete
  7. ನಿಮ್ಮ ಪ್ರೀತಿಯ ಪರಿಗೆ ನಾನು ಮೂಕ. ಅದಕ್ಕೇ, ನಾನೀಗ 'ಏನನ್ನೂ' ಹೇಳಲಾರೆ... ಪ್ರಕಾಶ್ ಜಿ, ಮತ್ತೊಮ್ಮೆ ಅಭಿನಂದನೆ.

    ReplyDelete
  8. Hey.. adu preeti.. preeti yaavattu maatadtille.. adu anubhavakke baradu, adondu anubhooti, spoorthi.. ningala e preeti yavagalu heege chanda irali prakashanna

    ReplyDelete
  9. chendada bhaava chitrakke, aste sundara kavana. sooper. manassige tumba hidisitu.

    ReplyDelete
  10. ವಾಹ್ ಫೋಟೋ ಅಂತೂ ಅದ್ಭುತ...ಸಾಲುಗಳು ಅತ್ಯದ್ಭುತ.......

    ReplyDelete