Wednesday, April 4, 2012

ನನ್ನ ಕತ್ತಲೆಯ .. ತಾರೆಗಳ ಜೊತೆಯಲ್ಲಿ...

ಬಣ್ಣವಿಲ್ಲದ
ಗೆರೆಗಳು..
ರಂಗು  ರಂಗಿನ  ಚಿತ್ತಾರವಾಗುತ್ತಿವೆ..

ನನ್ನ 
ಕತ್ತಲೆಯ ..
ತಾರೆಗಳ  ಜೊತೆಯಲ್ಲಿ...
ನಿನ್ನ
ಮುಗುಳು  ನಗೆಯನ್ನು  ಬಿಡಿಸುತ್ತಿವೆ...

ಏಯ್ ..ಹುಡುಗೀ..

ಎಷ್ಟೆಲ್ಲ..
ಮಾತುಗಳು ..
ಉಳಿದು  ಬಿಟ್ಟಿವೆಯಲ್ಲೆ.....
ಇನ್ನೂ..
ಒಂಟಿಯಾಗಿ...
ಒಳಗೊಳಗೆ..  ನನ್ನೊಳಗೆ...!!

6 comments:

  1. ಏನೆನ್ನಲಿ
    ಹೇಗೆನ್ನಲಿ
    ನನಲೆಯಲೆಯಲಿ
    ಬಲೆಯ ಬೀಸಿ
    ನಲಿವನ್ನು
    ಕದ್ದವಳು...
    ಬಿದ್ದ ನನ್ನ ನೋಡಿ
    ನಕ್ಕವಳು..
    ಈಗ ಆಸರೆ
    ಬೀಳದಂತೆ..
    ನಮ್ಮನೆಗೆ...

    ReplyDelete
  2. ಆಜಾದೂ...

    ಸೊಗಸಾದ ಸಾಲುಗಳ ಪ್ರತಿಕ್ರಿಯೆಗಾಗಿ ಜೈ ಹೋ... !

    ReplyDelete
  3. ಒಳಗೇ ಕುಳಿತ
    ಓ ಭಾವಗಳ ಒಡೆಯಾ...
    ಬಿಚ್ಚಿಡು ನಿನ್ನ ಮನದಂಗಳ

    ಕಾದಿಹೆ ನಾ ಅರಳಲು
    ನಿನ್ನಂಗುಲಂಗುಲಾ.. ( ಚಂದ ಇದೆ.. :) )

    ReplyDelete
  4. ಆ ಒಳಗೇ ಉಳಿದ ಮಾತುಗಳೇ ನಿಜವಾದ ಕನಸಿನ ಮೂರ್ತ ರೂಪ.

    ಅವಳ ಇರುವಿಕೆಯ ನೆನಪೇ ಸದಾ ಚೈತನ್ಯ.

    ಕತ್ತಲೆಯ ತಾರೆಗಳೇ ಹಾಗೆ ಅಪರಿಚಿತ ಪರಮಾಪ್ತರು!

    ಇದು ಸುಂದರ ಕಾವ್ಯ. ಚಿತ್ರವೂ ಬೆಳಕಿನ ವಿನ್ಯಾಸ ಮತ್ತು ಸಂಯೋಜನೆಯಿಂದ ಮನ ಸೂರೆಗೊಳ್ಳುಉಅದೆ.

    ನನ್ನ ಬ್ಲಾಗಿಗೂ ಸ್ವಾಗತ.

    ReplyDelete
  5. ಏಯ್ ..ಹುಡುಗೀ..

    ಎಷ್ಟೆಲ್ಲ..
    ಮಾತುಗಳು ..
    ಉಳಿದು ಬಿಟ್ಟಿವೆಯಲ್ಲೆ.....
    ಇನ್ನೂ..
    ಒಂಟಿಯಾಗಿ...
    ಒಳಗೊಳಗೆ.. ನನ್ನೊಳಗೆ...!!
    ವಾವ್ಹ್ ಎನ್ನುವಷ್ಟು ಚೆಂದದ ಸಾಲುಗಳು....

    ReplyDelete
  6. ಸುಂದರ ಹನಿಗಳು!! ಮುಂಜಾವಿನ ಇಬ್ಬನಿಯಂತೆ!!!

    ReplyDelete