Thursday, March 8, 2012

ಕಣ್ಣು.. ಕಣ್ಣಾಲಿಯಲಿ ನೀನಂದ ಮಾತು.. ..ಕಣ್ಣು..
ಕಣ್ಣಾಲಿಯಲಿ  ನೀನಂದ 
ಮಾತು..
ನೀ..
ಅಂದು..
ಜೊತೆ ಜೊತೆಯಲಿ
ಇಟ್ಟ..
ಹೆಜ್ಜೆ ..
ಗುರುತುಗಳು..
ಸದ್ದಿಲ್ಲದೆ
ಗೆಜ್ಜೆಯ ದನಿಯಾಗುತ್ತಿವೆ ...
ನನ್ನೆದೆಯಲ್ಲಿ 
ಇಂದಿಗು...
ಎಂದೆಂದಿಗೂ....

9 comments:

 1. ಪ್ರಕಾಶ್ ಅವರೆ....
  ಸಿಕ್ಕಿದ ಪ್ರೀತಿಗಿಂತ ಸಿಗದೆ ಮರೆಯಾದ ಪ್ರೀತಿಯೇ ಹೆಚ್ಚಾಗಿ ಕಾಡುತ್ತದೆಯೇ? ಫೋಟೊ ಮತ್ತು ಕವನ ಎರದೂ ತುಂಬ ಚೆನ್ನಾಗಿದೆ.I am your fan.

  ReplyDelete
 2. very beautiful photo and poem...'absence will felt presence will not be felt'.. it is very hard to erase some pair of foot prints in the path of our life.. u have beautifully written.

  ReplyDelete
 3. ಜಯಾಕಾಮತ್ ಅವರೆ..

  ನಾವು ಯಾವಾಗಲೂ ಕಲ್ಪನೆಯನ್ನೇ ಇಷ್ಟ ಪಡುತ್ತೇವೆ..
  ಕನಸನಿನಲ್ಲೇ ಖುಷಿ ಪಡುತ್ತೇವೆ...

  ಯಾಕೋ ವಾಸ್ತವ ಅಷ್ಟಾಗಿ ಇಷ್ಟ ಆಗುವದಿಲ್ಲ..

  ತುಂಬಾ ತುಂಬಾ ಧನ್ಯವಾದಗಳು..
  ಪ್ರೀತಿ ಹೀಗೆಯೇ ಇರಲಿ...

  ReplyDelete
 4. ಮಂಜಲಿ ಅಂಜದೇ
  ಮುನ್ನಡೆ ನಡೆಯಿಸುವ
  ನಲ್ಲ ತಾನಲ್ಲವೆಂದೇ
  ತಾನಾಗಿ ತಾನ ಹಾಡಿ
  ಕಾಡಿ ಕಾಡಿಸಿ ತನ್ನಗೆ
  ಬಗೆಯೊಳಗೆ ಬಂಧಿಸಿದ
  ಪರಿಗೆ.. ಸಾಕ್ಷಿ..ಬೇಕೇ?

  (ಪ್ರಕಾಶೂ ಸೂಪರ್ ಕ..ವ..ನ..ನಿನ್ನ ಮೈಮರೆಸುವ ಚಿತ್ರಕ್ಕೆ...)

  ReplyDelete
 5. ಕವನ ಮತ್ತು ಫೋಟೋ ಎರಡೂ ಸೂಪರ್ ಸರ್..

  ReplyDelete
 6. ಆಹಾ, ಸೂಪರ್ ಫೋಟೋ.. ಕವನ ತುಂಬಾ ಸಣ್ಣ ಆತು ಪ್ರಕಾಶಣ್ಣ :) ಚೆನ್ನಾಗಿದೆ.

  ReplyDelete