tag:blogger.com,1999:blog-1040151535878190650.post6278923258711652184..comments2023-05-27T05:26:15.187-07:00Comments on ಛಾಯಾ ಚಿತ್ತಾರಾ....: ನನ್ನ ಕತ್ತಲೆಯ .. ತಾರೆಗಳ ಜೊತೆಯಲ್ಲಿ...Ittigecementhttp://www.blogger.com/profile/06136866369923002369noreply@blogger.comBlogger6125tag:blogger.com,1999:blog-1040151535878190650.post-69882309295973170562012-04-08T00:05:01.973-07:002012-04-08T00:05:01.973-07:00ಸುಂದರ ಹನಿಗಳು!! ಮುಂಜಾವಿನ ಇಬ್ಬನಿಯಂತೆ!!!ಸುಂದರ ಹನಿಗಳು!! ಮುಂಜಾವಿನ ಇಬ್ಬನಿಯಂತೆ!!!Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-1040151535878190650.post-50666749288889716182012-04-05T23:03:47.796-07:002012-04-05T23:03:47.796-07:00ಏಯ್ ..ಹುಡುಗೀ..
ಎಷ್ಟೆಲ್ಲ..
ಮಾತುಗಳು ..
ಉಳಿದು ಬಿಟ್ಟ...ಏಯ್ ..ಹುಡುಗೀ..

ಎಷ್ಟೆಲ್ಲ..
ಮಾತುಗಳು ..
ಉಳಿದು ಬಿಟ್ಟಿವೆಯಲ್ಲೆ.....
ಇನ್ನೂ..
ಒಂಟಿಯಾಗಿ...
ಒಳಗೊಳಗೆ.. ನನ್ನೊಳಗೆ...!!
ವಾವ್ಹ್ ಎನ್ನುವಷ್ಟು ಚೆಂದದ ಸಾಲುಗಳು....ಪ್ರವರ ಕೊಟ್ಟೂರುhttps://www.blogger.com/profile/16381543386606287230noreply@blogger.comtag:blogger.com,1999:blog-1040151535878190650.post-25444337575335014582012-04-04T19:47:42.862-07:002012-04-04T19:47:42.862-07:00ಆ ಒಳಗೇ ಉಳಿದ ಮಾತುಗಳೇ ನಿಜವಾದ ಕನಸಿನ ಮೂರ್ತ ರೂಪ.
ಅವಳ ಇ...ಆ ಒಳಗೇ ಉಳಿದ ಮಾತುಗಳೇ ನಿಜವಾದ ಕನಸಿನ ಮೂರ್ತ ರೂಪ.

ಅವಳ ಇರುವಿಕೆಯ ನೆನಪೇ ಸದಾ ಚೈತನ್ಯ.

ಕತ್ತಲೆಯ ತಾರೆಗಳೇ ಹಾಗೆ ಅಪರಿಚಿತ ಪರಮಾಪ್ತರು!

ಇದು ಸುಂದರ ಕಾವ್ಯ. ಚಿತ್ರವೂ ಬೆಳಕಿನ ವಿನ್ಯಾಸ ಮತ್ತು ಸಂಯೋಜನೆಯಿಂದ ಮನ ಸೂರೆಗೊಳ್ಳುಉಅದೆ.

ನನ್ನ ಬ್ಲಾಗಿಗೂ ಸ್ವಾಗತ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-1040151535878190650.post-74606958990675617402012-04-04T11:08:25.223-07:002012-04-04T11:08:25.223-07:00ಒಳಗೇ ಕುಳಿತ
ಓ ಭಾವಗಳ ಒಡೆಯಾ...
ಬಿಚ್ಚಿಡು ನಿನ್ನ ಮನದಂಗಳ
...ಒಳಗೇ ಕುಳಿತ
ಓ ಭಾವಗಳ ಒಡೆಯಾ...
ಬಿಚ್ಚಿಡು ನಿನ್ನ ಮನದಂಗಳ

ಕಾದಿಹೆ ನಾ ಅರಳಲು
ನಿನ್ನಂಗುಲಂಗುಲಾ.. ( ಚಂದ ಇದೆ.. :) )Anonymoushttps://www.blogger.com/profile/00447493937384696228noreply@blogger.comtag:blogger.com,1999:blog-1040151535878190650.post-45691632575703975612012-04-04T10:59:21.394-07:002012-04-04T10:59:21.394-07:00ಆಜಾದೂ...
ಸೊಗಸಾದ ಸಾಲುಗಳ ಪ್ರತಿಕ್ರಿಯೆಗಾಗಿ ಜೈ ಹೋ... !...ಆಜಾದೂ...

ಸೊಗಸಾದ ಸಾಲುಗಳ ಪ್ರತಿಕ್ರಿಯೆಗಾಗಿ ಜೈ ಹೋ... !Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1040151535878190650.post-63227601054106565092012-04-04T10:56:05.100-07:002012-04-04T10:56:05.100-07:00ಏನೆನ್ನಲಿ
ಹೇಗೆನ್ನಲಿ
ನನಲೆಯಲೆಯಲಿ
ಬಲೆಯ ಬೀಸಿ
ನಲಿವನ್ನು ...ಏನೆನ್ನಲಿ
ಹೇಗೆನ್ನಲಿ
ನನಲೆಯಲೆಯಲಿ
ಬಲೆಯ ಬೀಸಿ
ನಲಿವನ್ನು
ಕದ್ದವಳು...
ಬಿದ್ದ ನನ್ನ ನೋಡಿ
ನಕ್ಕವಳು..
ಈಗ ಆಸರೆ
ಬೀಳದಂತೆ..
ನಮ್ಮನೆಗೆ...ಜಲನಯನhttps://www.blogger.com/profile/14261872030690071378noreply@blogger.com