Wednesday, March 9, 2011

ದಿನದ ಮೊದಲ ನಗುವಾಗಿ... ಬಾ..

....
ಮೊಲ್ಲೆ...
ಮೊಗ್ಗು..ಹೂವಾಗಿ ..
ಅರಳುವ...
ಮುಂಜಾನೆಯ...
ಮಂಜಲ್ಲಿ..
ನಿನ್ನ...
ಸಾವಿರ..  
ಸವಿನೆನಪುಗಳ..
ಹೊತ್ತು.. 
ಬಾ..ಹುಡುಗಿ...
ಈ..
ನನ್ನ .. 
ತುಟಿಗಳಲಿ...
ದಿನದ..
ಮೊದಲ 
ಮುಗುಳು ನಗುವಾಗಿ....


28 comments:

  1. ಪ್ರಕಾಶಣ್ಣ
    ದಿನದ ಮೊದಲ ನಗುವಾಗಿ... ಬಾ..
    ಈ ಹೆಡ್ಡಿಂಗಿಗೇ ಬಿದ್ ಬಿಟ್ಟೆ....
    ಗುಲಾಬಿ ಮೊಗ್ಗೂ ಕೂಡಾ ತುಂಬಾ ಹಿಡಿಸಿತ್ತು....
    ಬೆಳ್ ಬೇಳಿಗ್ಗೇನೇ ಖೂಷಿ ಕೊಟ್ಟಿದ್ದೆ... thanks.

    ReplyDelete
  2. ಅ೦ದದ ಚಿತ್ರ ತೆಗೆದು...ಚ೦ದದ ಸಾಲುಗಳನ್ನು ಬರೆದು ನಮ್ಮೊ೦ದಿಗೆ ಹ೦ಚಿಕೊ೦ಡಿದ್ದಕ್ಕೆ ಧನ್ಯವಾದಗಳು

    ReplyDelete
  3. This comment has been removed by the author.

    ReplyDelete
  4. ಬೆಳ್ಳಂ ಬೆಳಿಗ್ಗೆ ದಿನದ ಮೊದಲ ನಗುವಾಗಿ
    ತುಟಿಯ ಮೇಲಣ ಕೆಂಪಾಗಿ
    ಕಂಪು ಸೂಸುವ ತಂಪು ಮಾತಾಗಿ
    ದಿನವೆಲ್ಲ ಜೊತೆಗಿರಲು
    ಒಂದೊಳ್ಳೆಯ ಶೀರ್ಷಿಕೆ ನೀಡಿದ್ದೀರಿ '' ದಿನದ ಮೊದಲ ನಗುವಾಗಿ '' ಧನ್ಯಾವಾದಗಳು. ಪ್ರಕಾಶ್ ಸಾರ್..

    ReplyDelete
  5. ನಿನ್ನೋಲವಿನಂಬುದಿಗೆ ನನ್ನದೆಯ ಕರೆಯ ತೊರೆ
    ಸಂತಸವು ಹೊನಲಾಗಿ ತೇಲಿ ಬರುತಿರಲಿ.....

    ReplyDelete
  6. ಕವನ ತುಂಬಾ ಚನ್ನಾಗಿದೆ

    ReplyDelete
  7. tuparro tupparrru prakashanna :D

    ReplyDelete
  8. ಮುಂಜಾನೆಯ ಕುಡಿ ಮೊಗ್ಗಾಗಿ...

    ಹುಟ್ಟುವ ಮುಗ್ಧ ನಗು...

    ಸಮಯ ಕಳೆದಂತೆ ಅರಳಿ...

    ಹೂನಗುವಾಗಿ ಎಲ್ಲರಿಗೂ...

    ಮುದನೀಡುತ್ತಾ ಸ್ಪೂರ್ತಿಯ ಕುಡಿಯಾಗಲಿ...

    ಇರುಳಾಗುವ ಮೊದಲು ತನ್ನಿರುವು ಇಂತಿಪ್ಪ ಕಾರಣಕ್ಕೆ...

    ಎಂದು ಸಾರುತಿರಲಿ....



    ಸುಂದರ ಛಾಯಾಚಿತ್ರ...

    ಸುಂದರ ಸಾಲುಗಳು....

    ಜೈ..... ಹೋ...

    ReplyDelete
  9. chitra, chitrana....manake muda needitu prakash sir.

    ananth

    ReplyDelete
  10. ಕವನದ ಶೀರ್ಷಿಕೆಯ ಭಾವಕ್ಕೂ ಹೂವಿನ ಭಾವಕ್ಕೂ ಸುಂದರ ಸಮ್ಮಿಳನ....

    ReplyDelete
  11. ಕನಸು ಕಂಗಳ ಹುಡುಗ...

    ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

    ಸಣ್ಣಗೆ
    ಇಣುಕಿ..
    ಚುಮು ಚುಮು..
    ಬೆಳಕಿನಲಿ
    ಬೆಚ್ಚನೆಯ..
    ನೆನಪುಕೊಡುವ..
    ಮುಂಜಾನೆಯ ..
    ಮಂಜಿನಲಿ..
    ನನ್ನ..
    ಮೊದಲ ನಗುವಾಗಿ ಬಾ ಹುಡುಗಿ...
    ನನ್ನ ತುಟಿಗಳಲಿ..

    ReplyDelete
  12. ಹೊನಲಿ ಬರುವ
    ಭಾವಗಳ ಭರತಕ್ಕೆ
    ಬೆಚ್ಚಿ ಚಿಪ್ಪಿನಲ್ಲಡಗಿ
    ಕದ್ದು ಮುಚ್ಚಿ
    ಕನಸಾಗಿ
    ಮು೦ಜಾನೆಯ
    ನಭದ ರವಿಯೆಡೆಗೆ
    ಅಧರವರಳಿಸಿದ್ದಾಳೆ..
    ಮೊದಲ ಮುತ್ತಿಗೆ..!


    ಕವಿತೆ, ಶೀರ್ಷಿಕೆ, ಮತ್ತು ಚಿತ್ರ ಸೂಪರ್..!

    ReplyDelete
  13. ಸರಳ, ಸುಂದರ ..ಫೋಟೋ ಮತ್ತೆ ಕವನ ಎರಡೂ ಸೂಪರ್ :)

    ReplyDelete
  14. ಚೆ೦ದದ ಚಿತ್ರದ ಜೊತೆಗೆ ಸು೦ದರ ಸಾಲುಗಳು..ಚೊಲೊ ಇದ್ದು.

    ReplyDelete
  15. ನಸುನಗುವ ತೋರುತಿದೆ ಅರಿಬಿರಿದ ಮೊಗ್ಗು
    ನೇಸರನ ಮೊಗಕ೦ಡು ಅದಕೆಷ್ಟು ಹಿಗ್ಗು
    ಹೂವಿನೊಡಳಲ್ಲಿಹುದು ಮಕರಂದ ಹುಗ್ಗಿ
    ಮೊದಲು ಮುತ್ತಿಡುವ ದು೦ಬಿಗೆ ಸುಗ್ಗಿ

    ReplyDelete
  16. Prakashanna,

    Ella saalugalu ishtavadavu, Photo nu superrrrr...Jai ho............

    ReplyDelete
  17. Spellbound.... literally.! Thanks a lot.

    ReplyDelete
  18. `ಮುಂಜಾನೆಯ ಮೊದಲ...' ತುಂಬಾನೇ ಮುದ್ದಾಗಿದೆ. ನೀವು ಬರೆದಿರೋ ಸಾಲುಗಳು ಸೀಮಿತ ಗೆರೆಗಳಲ್ಲಿದ್ದರೂ ಅದಿನ್ನೂ ನನ್ನ ಮನದ ತುಂಬ ಆವರಿಸಿದಂತಿದೆ...
    ಧನ್ಯವಾದ ನಿಮಗೆ ಹಾಗೂ ನಿಮ್ಮ ಕವನದ ಸಾಲುಗಳಿಗೆ...

    ReplyDelete
  19. ಚೆಂದದ ಸಾಲುಗಳು.. ಅದ್ಭುತವಾತ ಛಾಯಚಿತ್ರ..

    ReplyDelete