Thursday, May 27, 2010

ನೋವಾಗಿ... ನಗುವಾಗಿ...ನೆನಪಾಗಿ.....

ಪ್ರೇಮದ...

ತುಮಲಗಳು..
ತುಟಿಯಲಿ..
ಶಬ್ಧವಾಗದೆ..
ಒಳಗೊಳಗೇ..
ಹಿಂಡುವ ....
ಮೂಕ..
ವೇದನೆಯಾಗಿದ್ದರೂ...

ನೀ..
ನನ್ನೊಳಗೆ..

ಕಲ್ಪನೆಯ..
ಕನಸಾಗಿ..
ಭಾವಗಳ..
ಹೂವಾಗಿ..
ಮೃದುವಾಗಿ....
ಹಿತವಾಗಿ....
ಇದ್ದುಬಿಡು....

ಹುಡುಗೀ......

ನನ್ನಲ್ಲಿ.....

ನೋವಿನ ...
ನಗುವಾಗಿ.....
ನೆನಪಾಗಿ....

18 comments:

  1. ಕೈಗೆಟುಕದ ಮರೀಚಿಕೆಗಳನ್ನು ಮತ್ತು ಕನಸುಗಳನ್ನು, ಮನದಲ್ಲಿ ಭದ್ರವಾಗಿ ನೆನಪಿನ ಅಒಕಣದಲ್ಲಿ ,ಪೇರಿಸಿಟ್ಟು ಮರೀಚಿಕೆಗಳ ಹೊ೦ದಿರುವ ಸಾರ್ಥಕತೆಯನ್ನು ಹೊ೦ದಿದ ಭಾವ ಅದೂ ಮರೀಚಿಕೆಯೆ೦ಬ ನೋವಿನಲ್ಲೂ ಅಧ್ಭುತ!!
    ಚೆ೦ದದ ಸಾಲುಗಳು.

    ReplyDelete
  2. ಸೀತಾರಾಮ್ ಸರ್...

    ನೀ..
    ನನ್ನ..
    ಮನದ
    ಮರಿಚಿಕೆ..
    ಮರೆಯಲಾಗದ..
    ಹಿಂಡುವ..
    ವೇದನೆಯಾದರೂ..
    ಹಿತವಾಗಿ..
    ತುಟಿಯ..
    ನಗುವಾದರೂ..
    ಯಾಕೋ..
    ಹೇಳಲಾಗದ..
    ಒಳಗೊಳಗಿನ....
    ನೋವು..
    ನಿನ್ನ..
    ನೆನಪು..

    ಸರ್..
    ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

    ReplyDelete
  3. ನವಿರಾದ ಭಾವನೆಗಳನ್ನು ,ನವಿರಾದ ಪದಗಳಲಿ,ನವಿರಾಗಿ ನಿರೂಪಿಸುವ ದೈವದತ್ತ ಕಲೆ ನಿಮ್ಮಲ್ಲಿದೆ.ನಿಮ್ಮ ಪ್ರತಿಕ್ರಿಯೆಗಳೂ ಕವನದ ರೂಪದಲ್ಲಿ ಬರುವುದು ನಿಜಕ್ಕೂ ಅದ್ಭುತ!

    ReplyDelete
  4. ಚಿತ್ರ ಹಾಗೂ ಕವನ ಎರಡೂ ಸೂಪರ್ ...ಪ್ರಕಾಷಣ್ಣ

    ReplyDelete
  5. endinante soopar kavana... chitra....... next time nimmallige bandaaga nimma camera naanu upayogisi noduttene........ kamaal ka photo hai bhai.....

    ReplyDelete
  6. ಎಂದಿನಂತೆ ಸುಂದರ ಚಿತ್ರದೊಂದಿಗೆ ಸುಂದರ ಕವನ.
    ನಿಮ್ಮ ಕವನಗಳಿಗೆ ಸಾಟಿಯುಂಟೆ?

    ReplyDelete
  7. Sir, yuva manassige tampereva nimma kavanakke noorondu namana.

    ReplyDelete
  8. ಕೃಷ್ಣಮೂರ್ತಿಯವರೆ...

    ನೀ..
    ಕೊಟ್ಟು ಹೋದ
    ಮುತ್ತು..
    ಮತ್ತೆ..
    ಮತ್ತೆ..
    ನೆನಪಾಗುತ್ತಿದೆಯಲ್ಲೆ..
    ದೂರ..
    ಗಗನದ..
    ಒಂಟಿ
    ಚಂದ್ರಮ..
    ತಂಪಾಗಿ..
    ನಗು
    ತರುವ..

    ಹೊತ್ತು..

    ಸರ್.. ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ವಂದನೆಗಳು...

    ReplyDelete
  9. thumba sundara salugalu...:-)

    ReplyDelete
  10. ಪ್ರೀತಿಯ ದಿನಕರ...

    ನಿನ್ನೊಟ್ಟಿಗೆ..
    ಕಳೆದ..
    ಕ್ಷಣಗಳು..
    ಮೆತ್ತಗೆ..
    ಮೃದುವಾಗಿ..
    ಹಿತವಾಗಿ..
    ಭಾವಗಳನ್ನೆಲ್ಲಾ..
    ಆವರಿಸಿ...
    ತೊಟ್ಟಿಲ್ಲದೆ..
    ತೊಟ್ಟಿಕ್ಕುವದು..
    ಹೃದಯ
    ಹಿಂಡಿ..
    ಹಿಡಿ..
    ನೋವ ತರುವದು...
    ನಿನ್ನ..
    ನಗುವು..
    ನಿನ್ನ..
    ನೆನಪು..

    ಧನ್ಯವಾದಗಳು ದಿನಕರ್....

    ReplyDelete
  11. ನೀ ನೋವಾಗಿ..ನಗುವಾಗಿ..ನೆನಪಾಗಿ..ಸುಂದರ ಕಲ್ಪನೆ...! :)
    ನಿಮ್ಮವ,
    ರಾಘು.

    ReplyDelete
  12. ನಾನೇನ ಹೇಳಲಿ.....
    ಹೇಳದೇ
    ಇರಲಾರೆ....ಕಲ್ಪನೆಯ ಕನಸು,,ಭಾವನೆಯ ಹೂವು...ಸೂಪರ್ ಟ್ವಿಸ್ಟು...ಪ್ರಕಾಶಣ್ಣ...
    ಯಾಕೋ ..ಪ್ರಣಯ ಕವಿರಾಜ ಆಗ್ತಿದ್ದೀಯಾ ಅನ್ನಿಸ್ತಿದೆ...ಹಹಹ

    ReplyDelete
  13. Very Nice... Really you are a great poet. Really nice. Keep it up.

    ReplyDelete
  14. ಮೂಕ ವೇದನೆಯಲ್ಲೂ ಹೂವಿನ ಮೃದುತನವ ಕಾಣುವ, ನೋವಲ್ಲೂ ನಗುವ ನೆನಪಾಗಿಸುವ ಕವನ ಸೂಪರ್,,,

    ReplyDelete
  15. nagumukha horage...vedane olge....nijamukha yaaaru tiliyolla....aalava hokku kalpanege meeri...nenapagi kaadidaga adu savibella!!!!
    -sahana..
    -i like this verry much

    ReplyDelete
  16. Tumbaa sundara kavana...saralavaada padagalalli tumbaa arthapuranavaagi varnisidderi..Dhanyavaadagalu...

    ReplyDelete