ವಾಹ್
ಭಾವಗಳ ಭಾವಗೀತೆಯ ಹಾಡುತಿದೆ ಈ ಹೃದಯಬಾ ಗೆಳಯಾ ನಿನ್ನ ದನಿಗೂಡಿಸು ಮಧುರ ಹಾಡಿಗೆ ನಿನ್ನಲಯ ಸೇರಿಸು.......:))ಹ್ಹ ಹ್ಹ ಹ್ಹ....ಪ್ರಕಾಶಣ್ಣ...ನಿಮ್ಮ ಕವನ ಹಾಗೂ ಚಿತ್ರ ತುಂಬಾ ಚೆನ್ನಾಗಿವೆ.
super!
supper!!!ಪ್ರಕಾಶಣ್ಣ,ಸುಮವು ದುಂಬಿಗೆ ಆಹ್ವಾನ ಕೊಡ್ತಾ ಇದೆ ಅಂದ್ರೆ...............?
ಗೌತಮ್...ಗೆಳೆಯಾ..ನೀ..ಅರಳಿಸಿದ..ಹೂ..ಅಂದ..ಚಂದ..ಮಕರಂದ..ನಿನಗಾಗಿ..ಥ್ಯಾಂಕ್ಸ್ ಗೌತಮ್ !
ಓ ಮನಸೆ...ಗೆಳೆಯಾ..ಭಾವತೋಟದಲಿ..ನಿನ್ನಿಂದ....ಅರಳಿದ..ಹೂವಿನಂದ..ಚಂದ..ಮಕರಂದ..ಕ್ಕಿಂತ..ಬೆಳೆಯಲಿ..ನಮ್ಮೀ..ಬಂಧ..!ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು..
ಚಂದದ ಪೋಟೋ ಜೊತೆಗೆ ಸುಂದರ ಸಾಲುಗಳು. ತುಂಬಾ ಚನ್ನಾಗಿದೆ.
ಕೃಷ್ಣ ಮೂರ್ತಿಯವರೇ..ಕಣ್ಣುಮುಚ್ಚಿದ್ದರೂ..ಗೆಳೆಯಾ..ಅಂದಚಂದ..ಮಕರಂದಹೀರುವ ನಿನ್ನನೋಡುತ್ತಿರುವೆ..ನನ್ನೀ..ಕೆಂದುಟಿಯಿಂದ...ಧನ್ಯವಾದಗಳು ಸರ್... !
ಮನದಾಳದಿಂದ..ನನ್ನೀ..ಅಂದ.ಚಂದಮಕರಂದವೆಲ್ಲ..ನಿನಗೆಂದೇ..ಅಂದರೂ..ಒಳಗೆಲ್ಲೋ..ನಂಗೇಕೇ..ಈ ಅಂಜಿಕೆ ... ?...ಪ್ರವೀಣ್ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸು...
so beautiful !
ವಾವ್ ಮಸ್ತ್ ಪ್ರಕಾಶಣ್ಣ :)
Wow, Super kavana hagu sundara photo
ತಮ್ಮ ಹೃದಯದ ಭಾವದ ಪುಟ್ಟತೋಟದಲ್ಲಿ ಅರಳಿದ ಸುಂದರವಾದಹೂವು ಸದಾ ಕಾಲ ಬಾಡದಿರಲಿ... -ಕವಿರಾಜ್
ಹೂ -ವಿನಅ೦ದಚೆ೦ದಮತ್ತೆಮಕರ೦ದಹೀರುವ ದು೦ಬಿಗೆಹೂವಿನ ಸ೦ಪೂರ್ಣಸಮರ್ಪಣೆಆದರೇ ಹೀರಿದದು೦ಬಿ ಓದಿದುದುಇನ್ನೊ೦ದು ಹೂವಿನ ಮಕರ೦ದಕ್ಕೆ!ಹೂವಿನ ಅ೦ದಚೆ೦ದ ಮಕರ೦ದ ದು೦ಬಿಗಾಗಿಯೇ?ದು೦ಬಿಯ ಕೆಲಸ ಹೂಗಳ ಮರ೦ದ ಹೀರುತ್ತಾ ಓಡಾಡುವದೇ?ಚೆ೦ದದ ಕವನಜೊತೆಗೆ ಸ್ವಲ್ಪ ಚಿ೦ತನ!!
superb....
ಕನಸಿನ ಲೋಕಕ್ಕೆ ಭಾವಗಳ ಸವಾರಿ...ನಿಮ್ಮವ,ರಾಘು.
ಸಿಮೆಂಟು ಮರಳಿನ ಮಧ್ಯೆ ,ಸುಮಧುರವಾಗಿದೆ..
very sweet photo and kavana prakaashanna........... thank you very much........
ವಾಹ್
ReplyDeleteಭಾವಗಳ ಭಾವಗೀತೆಯ
ReplyDeleteಹಾಡುತಿದೆ ಈ ಹೃದಯ
ಬಾ ಗೆಳಯಾ
ನಿನ್ನ ದನಿಗೂಡಿಸು
ಮಧುರ ಹಾಡಿಗೆ ನಿನ್ನ
ಲಯ ಸೇರಿಸು.......:))
ಹ್ಹ ಹ್ಹ ಹ್ಹ....ಪ್ರಕಾಶಣ್ಣ...ನಿಮ್ಮ ಕವನ ಹಾಗೂ ಚಿತ್ರ ತುಂಬಾ ಚೆನ್ನಾಗಿವೆ.
super!
ReplyDeletesupper!!!
ReplyDeleteಪ್ರಕಾಶಣ್ಣ,
ಸುಮವು ದುಂಬಿಗೆ ಆಹ್ವಾನ ಕೊಡ್ತಾ ಇದೆ ಅಂದ್ರೆ...............?
ಗೌತಮ್...
ReplyDeleteಗೆಳೆಯಾ..
ನೀ..
ಅರಳಿಸಿದ..
ಹೂ..
ಅಂದ..
ಚಂದ..
ಮಕರಂದ..
ನಿನಗಾಗಿ..
ಥ್ಯಾಂಕ್ಸ್ ಗೌತಮ್ !
ಓ ಮನಸೆ...
ReplyDeleteಗೆಳೆಯಾ..
ಭಾವತೋಟದಲಿ..
ನಿನ್ನಿಂದ....
ಅರಳಿದ..
ಹೂವಿನಂದ..
ಚಂದ..
ಮಕರಂದ..
ಕ್ಕಿಂತ..
ಬೆಳೆಯಲಿ..
ನಮ್ಮೀ..
ಬಂಧ..!
ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು..
ಚಂದದ ಪೋಟೋ ಜೊತೆಗೆ ಸುಂದರ ಸಾಲುಗಳು. ತುಂಬಾ ಚನ್ನಾಗಿದೆ.
ReplyDeleteಕೃಷ್ಣ ಮೂರ್ತಿಯವರೇ..
ReplyDeleteಕಣ್ಣು
ಮುಚ್ಚಿದ್ದರೂ..
ಗೆಳೆಯಾ..
ಅಂದ
ಚಂದ..
ಮಕರಂದ
ಹೀರುವ
ನಿನ್ನ
ನೋಡುತ್ತಿರುವೆ..
ನನ್ನೀ..
ಕೆಂದುಟಿಯಿಂದ...
ಧನ್ಯವಾದಗಳು ಸರ್... !
ಮನದಾಳದಿಂದ..
ReplyDeleteನನ್ನೀ..
ಅಂದ.
ಚಂದ
ಮಕರಂದವೆಲ್ಲ..
ನಿನಗೆಂದೇ..
ಅಂದರೂ..
ಒಳಗೆಲ್ಲೋ..
ನಂಗೇಕೇ..
ಈ
ಅಂಜಿಕೆ ... ?...
ಪ್ರವೀಣ್ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸು...
so beautiful !
ReplyDeleteವಾವ್ ಮಸ್ತ್ ಪ್ರಕಾಶಣ್ಣ :)
ReplyDeleteWow, Super kavana hagu sundara photo
ReplyDeleteತಮ್ಮ ಹೃದಯದ ಭಾವದ ಪುಟ್ಟ
ReplyDeleteತೋಟದಲ್ಲಿ ಅರಳಿದ ಸುಂದರವಾದ
ಹೂವು ಸದಾ ಕಾಲ ಬಾಡದಿರಲಿ...
-ಕವಿರಾಜ್
ಹೂ -ವಿನ
ReplyDeleteಅ೦ದಚೆ೦ದ
ಮತ್ತೆ
ಮಕರ೦ದ
ಹೀರುವ ದು೦ಬಿಗೆ
ಹೂವಿನ ಸ೦ಪೂರ್ಣ
ಸಮರ್ಪಣೆ
ಆದರೇ ಹೀರಿದ
ದು೦ಬಿ ಓದಿದುದು
ಇನ್ನೊ೦ದು ಹೂವಿನ
ಮಕರ೦ದಕ್ಕೆ!
ಹೂವಿನ ಅ೦ದಚೆ೦ದ ಮಕರ೦ದ ದು೦ಬಿಗಾಗಿಯೇ?
ದು೦ಬಿಯ ಕೆಲಸ ಹೂಗಳ ಮರ೦ದ ಹೀರುತ್ತಾ ಓಡಾಡುವದೇ?
ಚೆ೦ದದ ಕವನ
ಜೊತೆಗೆ ಸ್ವಲ್ಪ ಚಿ೦ತನ!!
superb....
ReplyDeleteಕನಸಿನ ಲೋಕಕ್ಕೆ ಭಾವಗಳ ಸವಾರಿ...
ReplyDeleteನಿಮ್ಮವ,
ರಾಘು.
ಸಿಮೆಂಟು ಮರಳಿನ ಮಧ್ಯೆ ,
ReplyDeleteಸುಮಧುರವಾಗಿದೆ..
very sweet photo and kavana prakaashanna........... thank you very much........
ReplyDelete