"ಆ ನೀಲಿ ಕಡಲನ್ನು ಕ೦ಡವನು ನಾ ಅಲ್ಲೇ ಕುಳಿತಿತ್ತು ಆ ಕಪ್ಪು ಹುಡುಗಿ" ಸಾಲುಗಳು ನೆನಪಾದವು. ಯಾರದೋ ನೆನಪಿನಲ್ಲಿ ಯಾರ ಮು೦ದೆಯೋ ಯಾರದೋ ಜಾತ್ರೆ ಬಾಹ್ಯದಲ್ಲಿ ಒ೦ದು ವಿಚಾರ ಮರ್ಕಟಮನದಲ್ಲಿ ಹತ್ತು ಹಲುವು ಎಲ್ಲಾ ಅನೂಹ್ಯ ಮನಸಿನ ಮಾಯೆ!! ಚೆ೦ದದ ಸಾಲುಗಳು.
ಅಡಿಗರ 'ಯಾವ ಮೋಹನ ಮುರಳಿ ಕರೆಯಿತೋ ' ಕವನ ನೆನಪಿಗೆ ಬಂತು.ಫೋಟೋ ನೋಡಿದ ತಕ್ಷಣ ವ್ಹಾ ಎನ್ನುವ ಉದ್ಗಾರ ಬಂದಿತ್ತು .ನೀವು ಕವನದಲ್ಲೇ ಪ್ರತಿಕ್ರಿಯೆ ನೀಡುತ್ತಿರುವುದು ನೋಡಿದರೆ ನೀವೊಬ್ಬ ಆಶು ಕವಿಯೆನಿಸಿ ಹೆಮ್ಮೆಯಾಗುತ್ತದೆ.ನಿಮ್ಮಿಂದ ನಮಗೆ ಈ ಸಂತೋಷ ಸದಾ ಸಿಗುತ್ತಿರಲಿ.
ಯಾಕ್ರೀ ಪ್ರಕಾಶಣ್ಣ?
ReplyDeleteಅತ್ತಿಗೆಗೆ ಹೇಳಬೇಕಾ?
ಹ್ಹ ಹ್ಹಾ ಹ್ಹಾ!
ಚೆನ್ನಾಗಿದೆರೀ,
ಚುಟುಕಾಗಿ,
ಚೊಕ್ಕಟವಾಗಿ,
ಸುಂದರವಾಗಿ
ಚಿತ್ರವೂ ಅತೀ ಸುಂದರ!
ಹ್ಹ ಹ್ಹ ಹ್ಹ....ಪ್ರಕಾಶಣ್ಣ (ಓಹೋ ಈಗ ಗುಟ್ಟು ಹೊರಬಿತ್ತು).
ReplyDeleteಸಾಟಿಯಿಲ್ಲದ ಕವನ...ಸೂಪರ್.
ನಿನ್ನ ಕಣ್ಣ ಆಳ,
ReplyDeleteನಿನ್ನ ಅಂತರಾಳ
ತಿಳಿಯದೇ ನಿನ್ನ ಮನದೊಳಗೆ
ಇಳಿದುಬಿಟ್ಟೇನಾ ಹುಡುಗಿ?
ಈಜು ಬಾರದವನಿಗೆ
ನೀರ ರಭಸ ತಿಳಿದಿದ್ದು ಆಗಲೇ!!
ಅದ್ಭುತವಾಗಿದೆ ಪ್ರಕಾಶ್ ಸರ್.
ನಿನ್ನ ಕಣ್ಣ ಆಳ,
ReplyDeleteನಿನ್ನ ಅಂತರಾಳ
ತಿಳಿಯದೇ ನಿನ್ನ ಮನದೊಳಗೆ
ಇಳಿದುಬಿಟ್ಟೇನಾ ಹುಡುಗಿ?
ಈಜು ಬಾರದವನಿಗೆ
ನೀರ ರಭಸ ತಿಳಿದಿದ್ದು ಆಗಲೇ!!
ಅದ್ಭುತವಾಗಿದೆ ಪ್ರಕಾಶ್ ಸರ್.
ಪ್ರವೀಣ್...
ReplyDeleteನೆನಪಿಗೇನು..
ಎಲ್ಲಾದಲ್ಲಿ..
ಬಂದುಬಿಡುತ್ತದೆ..
ಕದ್ದು..
ಕದ್ದು..
ಹೃದಯ
ಸಂಯಮ..
ನೀಯತ್ತು..
ಅದಕ್ಕೇನು..
ಗೊತ್ತು ?
ಹ್ಹಾ..ಹ್ಹಾ..!
ಅತ್ತಿಗೆಗೆ ಮದುವೆಗೆ ಮೊದಲೇ.. ಹೇಳಿದ್ದೆ..
ಕಾಡುವ ಕಣ್ಣಿನ ಕಥೆ..!
"ಇಟ್ಟಿಗೆ ಸಿಮೆಂಟ್" ಬ್ಲಾಗಿನಲ್ಲಿ
"ನನಗೊಂದು ಮಹದಾಸೆ" ಅಂತ ಒಂದು ಲೇಖನ ಇದೆ..
ದಯವಿಟ್ಟು ಓದಿ..
ಪ್ರತಿಕ್ರಿಯೆಗೆ ಧನ್ಯವಾದಗಳು...
ಓ.. ಮನಸೇ.. ನೀನೆಕೆ ಹೀಗೆ..?
ReplyDeleteನಿನ್ನ
ನೋಟ..
ಅದು
ಬಿಟ್ಟೂ..ಬಿಡದೆ..
ಕೊಡುವ ಕಾಟ..
ಸಿಹಿಯಲ್ಲಿ...
ಸವಿಯಾಗಿ..
ಕಹಿಯಲ್ಲಿ
ನೋವಾದರೂ..
ಅದು..
ನನಗಿಷ್ಟ..ಕಣೆ..
ಆ..
ನೆನಪುಗಳು..
ಥ್ಯಾಂಕ್ಸು... ಪ್ರತಿಕ್ರಿಯೆಗೆ... !
kavana tumba chenagide sir!!!
ReplyDeleteyaarappa adu kappu bedagi? serena villiams kadevra haha don't mind prakashanna.hange tamaashi:)
ReplyDeletekavana nice:)
"ಆ ನೀಲಿ ಕಡಲನ್ನು ಕ೦ಡವನು ನಾ
ReplyDeleteಅಲ್ಲೇ ಕುಳಿತಿತ್ತು ಆ ಕಪ್ಪು ಹುಡುಗಿ"
ಸಾಲುಗಳು ನೆನಪಾದವು.
ಯಾರದೋ ನೆನಪಿನಲ್ಲಿ
ಯಾರ ಮು೦ದೆಯೋ
ಯಾರದೋ ಜಾತ್ರೆ
ಬಾಹ್ಯದಲ್ಲಿ ಒ೦ದು ವಿಚಾರ
ಮರ್ಕಟಮನದಲ್ಲಿ ಹತ್ತು ಹಲುವು
ಎಲ್ಲಾ ಅನೂಹ್ಯ ಮನಸಿನ ಮಾಯೆ!!
ಚೆ೦ದದ ಸಾಲುಗಳು.
ಚೆನ್ನಾಗಿದೆ...
ReplyDeleteಚಿತ್ರ + ಕವನ
ಪ್ರಕಾಶಣ್ಣ,
ReplyDeleteಕಾಡುವ
ಕಣ್ಣಿನ
ಕಾಡಿಗೆ
ಕಣ್ಣಿನ
ಕವನ ಚೆನ್ನಾಗಿದೆ........ ಸುಂದರ ಫೋಟೋ ಕೂಡ............ ಯಾರಿದು ಮಗು............?
ಪ್ರಕಾಶಣ್ಣ.
ReplyDeleteತುಂಬಾ ಚೆನ್ನಾಗಿ ಇದೆ,, ಒಳ್ಳೆಯ ಫೋಟೋ ಅದಕ್ಕೆ ತಕ್ಕುದಾದ ಚೆಂದದ ಕವನ.... ಸೂಪರ್ ..
Sakatagide sir,
ReplyDeletekaaduva kaNina... black beauty chutuku :)
ವಿನಯ್..
ReplyDeleteವಾಹ್.. !
ಬಹಳ ಸುಂದರ ಸಾಲುಗಳು..
ಚಂದದ ಪ್ರತಿಕ್ರಿಯೆ..!
ನಿನ್ನ
ನಿಶ್ಕಲ್ಮಶ..
ಪ್ರೇಮ..
ಸ್ನಿಗ್ಧ.. ಸೌಂದರ್ಯ..
ಮುಗ್ಧ..
ಮನಸಿನ
ಹೃದಯಕೆ..
ಕಪ್ಪು..
ಬೆಡಗಿಯ..
ದಟ್ಟ..
ಕಣ್ಣಿನ..
ನೆನಪು..
ನನ್ನಿಂದಾದ..
ಮೋಸವೆ ?
ವಿನಯ್.. ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು..
chanda bardialooo
ReplyDeleteಪ್ರಿಯ ವಿಜಯ್....
ReplyDeleteನಿನ್ನ
ನೆನಪೆಂದರೆ....
ನೋವು,,
ನಲಿವು..
ಖುಷಿ..
ಖೇದ..
ಬಂದರೆ..
ಬಾರದಿರು..
ಗೊತ್ತಾಗದಿರು..
ಏನೋ.
ಕಳೆದು
ಕೊಂಡ..
ಅನುಭಾವ..
ತಾರದಿರು..
ಪ್ರತಿಕ್ರಿಯೆಗೆ ಧನ್ಯವಾದಗಳು...
ಯಾಕೋ
ReplyDeleteಈ
ಮಧ್ಯೆ
ಪ್ರ
ಕಾಶಿಸುವ
ಸೂರ್ಯ
ಚಂದ್ರನ
ತಂಪನ್ನು
ಎರಚುತ್ತಾ
ತಾಪವನ್ನು
ಮರೆತಂತಿದೆ.
ಗೌತಮ್..
ReplyDeleteಕಾಡಿ..
ಕಾಡಿ..
ಕದಡಿ..
ನೆನಪಾಗುತ್ತದೆ..
ಕೂಡದೆ..
ಕಳೆಯದೆ..
ಕಾಡುತ್ತದೆ..
ಕಪ್ಪನೆಯ..
ಬೆಡಗಿಯ...
ದಟ್ಟನೆಯ..
ಕಣ್ಣು..
ನಿಮಗೆ ಇನ್ನೂ ಸಣ್ಣ ವಯಸ್ಸು..
ಮುಂದೆ ಗೊತ್ತಾಗುತ್ತದೆ.. ಅವಳು ಯಾರೆಂದು..
ಹ್ಹಾ..ಹ್ಹಾ...!
ಧನ್ಯವಾದಗಳು..
ಸಿಮೆಂಟು ಮರಳಿನ ಮಧ್ಯೆ ,
ReplyDeleteನೀ ಹಂಗ ನೋಡಬೇಡ ನನ್ನ.
ಕೃಷ್ಣಸುಂದರಿ ಚಿತ್ರ ಸೂಪರ್..
ಸೀತಾರಾಮ್ ಸರ್..
ReplyDeleteಚಂದದ..
ಪ್ರತಿಕ್ಷಣದ..
ಪ್ರೀತಿ..
ಸ್ನೇಹ..
ಕೊಡುವ..
ಗೆಳತಿಯ..
ಬಳಿಯಲ್ಲಿಯೂ..
ಮತ್ತೇಕೆ..
ಕೂಡಿ..
ಕಳೆಯದೆ..
ಕಾಡುವ..
ಕಪ್ಪು..
ಬೆಡಗಿಯ..
ದಟ್ಟನೆಯ..
ಕಣ್ಣಿನ..
ನೆನಪು..?
ನಿಮ್ಮ ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...ಸೀತಾರಾಮ್ ಸರ್..
ಅಡಿಗರ 'ಯಾವ ಮೋಹನ ಮುರಳಿ ಕರೆಯಿತೋ '
ReplyDeleteಕವನ ನೆನಪಿಗೆ ಬಂತು.ಫೋಟೋ ನೋಡಿದ ತಕ್ಷಣ
ವ್ಹಾ ಎನ್ನುವ ಉದ್ಗಾರ ಬಂದಿತ್ತು .ನೀವು ಕವನದಲ್ಲೇ
ಪ್ರತಿಕ್ರಿಯೆ ನೀಡುತ್ತಿರುವುದು ನೋಡಿದರೆ ನೀವೊಬ್ಬ
ಆಶು ಕವಿಯೆನಿಸಿ ಹೆಮ್ಮೆಯಾಗುತ್ತದೆ.ನಿಮ್ಮಿಂದ
ನಮಗೆ ಈ ಸಂತೋಷ ಸದಾ ಸಿಗುತ್ತಿರಲಿ.
ಯಾರಿದು ಕಪ್ಪನೆಯ ಬೆಡಗಿ?
ReplyDeleteಬಲು ಮುದ್ದಾದ ಹುಡುಗಿ
ಫೋಟೋ ಹಾಗು ಕವನ
ಮೂಡಿ ಬಂದಿದೆ ಚೆನ್ನಾಗಿ
:-)