ಹಾಗೇ... ಅದು ಹಾಗೇ... ಚದುರದ ಬೆಳದಿಂಗಳಲಿ ದೂರದಿಂದ ನಮಗೆ ಮಾತ್ರ ಕೇಳುವ ಮಧುರ ವಾಣಿಯ ಹಾಗೆ. ಪ್ರಕಾಶ್ ಜೀ, ನಿಮ್ಮ ಕವನಗಳೆಂದರೆ ಅವು ಕೇವಲ 'ನಿಮ್ಮ' ಕವನಗಳಲ್ಲ ; ನಮ್ಮವು ಕೂಡ... ಅಭಿನಂದನೆಗಳು.
CASINOS AT CASINOS HOTEL, LAS VEGAS - JMT Hub CASINOS HOTEL, LAS VEGAS. (KRJ) 영천 출장안마 – 용인 출장안마 CASINOS HOTEL in 김제 출장샵 Las Vegas, NV 이천 출장안마 - Check out total 남양주 출장마사지 gaming space, meeting rooms, and request a proposal
ಹಾಗೇ... ಅದು ಹಾಗೇ... ಚದುರದ ಬೆಳದಿಂಗಳಲಿ ದೂರದಿಂದ ನಮಗೆ ಮಾತ್ರ ಕೇಳುವ ಮಧುರ ವಾಣಿಯ ಹಾಗೆ.
ReplyDeleteಪ್ರಕಾಶ್ ಜೀ, ನಿಮ್ಮ ಕವನಗಳೆಂದರೆ ಅವು ಕೇವಲ 'ನಿಮ್ಮ' ಕವನಗಳಲ್ಲ ; ನಮ್ಮವು ಕೂಡ...
ಅಭಿನಂದನೆಗಳು.
Chanda Prakashanna...
ReplyDeleteಚುಕ್ಕಿ ತಾರೆಗಂತೆ
ReplyDeleteಲೆಕ್ಕವಿಲ್ಲದ ಪ್ರೀತಿ ..
ಬೆಳದಿಂಗಳಾ ಜೊತೆ
ಬರುವಭಾವ ಲಹರಿ...
ಮಾತೆಲ್ಲ ಮುತ್ತಾಗಿ
ಚಲುವೊಂದು ಜೊತೆಯಾಗಿ
ಮತ್ತೆಲ್ಲಿ..ಒಂಟಿತನ..!!!
ಗುಡಿಸಿಟ್ಟುಕೊ..ನಿನ್ನ ಒಲವೆಲ್ಲವಾ..
ಎಂದೆಂದೂ ..ತುಂಬಿರಲಿ..
ಈ..ಕವಿಯ ಭಾವಕಣಜ...
This comment has been removed by the author.
ReplyDeleteಬಾ ತಬ್ಬಿಬಿಡು ನನ್ನೊಮ್ಮೆ.. ಮನದಮನೆಗೆ ಹೊಕ್ಕಲು ಬಂದ ಒಂಟಿತನ, ನಿರಾಶೆ, ನೋವುಗಳೆಲ್ಲ ಎದೆಬಾಗಿಲಲೆ ಉಸಿರುಗಟ್ಟಿ ಸಾಯುವಂತೆ. ಚಂದದ ಸಾಲುಗಳು., ಪ್ರೀತಿಯೇ ಹಾಗೆ
ReplyDeleteಬಾ ತಬ್ಬಿಬಿಡು ನನ್ನೊಮ್ಮೆ.. ಮನೆಮನೆಗೆ ಹೊಕ್ಕಲು ಬಂದ ಒಂಟಿತನ, ನಿರಾಶೆ, ನೋವುಗಳೆಲ್ಲ ಎದೆಬಾಗಿಲಲೆ ಉಸಿರುಗಟ್ಟಿ ಸಾಯುವಂತೆ. ಚಂದದ ಸಾಲುಗಳು., ಪ್ರೀತಿಯೇ ಹಾಗೆ
ReplyDeleteexcellent poem sir
ReplyDeleteCASINOS AT CASINOS HOTEL, LAS VEGAS - JMT Hub
ReplyDeleteCASINOS HOTEL, LAS VEGAS. (KRJ) 영천 출장안마 – 용인 출장안마 CASINOS HOTEL in 김제 출장샵 Las Vegas, NV 이천 출장안마 - Check out total 남양주 출장마사지 gaming space, meeting rooms, and request a proposal