Tuesday, September 17, 2013

ಮಂಜು... ಮಂಜಾಗಿ.. ಹುಟ್ಟಿಸುವ ಹುಚ್ಚು ಭಾವಗಳು...

ಮಂಜು...
ಮಂಜಾಗಿ ಮುಂಜಾವು
ಹುಟ್ಟಿಸುವ
ಹುಚ್ಚು ಭಾವಗಳು...
ಹನಿ
ಹನಿಗಳಾಗಿ
ಕರಗಿ ಹೋಗುವ ಮುನ್ನ...

ನೀ
ಬಂದು ಬಿಡು ಗೆಳೆಯಾ...

ನನ್ನ
ಕಣ್ಣಾಸೆ ಕನಸುಗಳ
ಮುದ್ದು
ಮುತ್ತಾಗಿ
ನನಗಾಗಿ 
ನನಸಾಗಿ ನನ್ನೆದುರಿಗೆ...

13 comments:

  1. u have upload nice and heart touching lines...

    ReplyDelete
  2. ಹಸಿರು ಹಾಸಿನ ಮಧ್ಯೆ ಕನಕಾಂಬರ ಕಂಡಾಗ
    ಅಂಬರ ಇಲ್ಲೇ ಇಲ್ಲೇ
    ಮನದ ಹಾಸಿನ ಮೇಲೆ ಭಾವ ಹರಡಿದಾಗ
    ಸ್ವರ್ಗ ಇಲ್ಲೇ ಇಲ್ಲೇ
    ಅಮೋಘ ಚಿತ್ರಕ್ಕೆ ಅಮೋಘ ಸಾಲುಗಳು
    ಸೂಪರ್ ಸರ್ಜಿ

    ReplyDelete
    Replies
    1. ಛಾಯಾ ಚಿತ್ತಾರದ ಕವಿಗೆ - ಅಲೆಮಾರಿ ಕೊಡುಗೆ!

      Delete
  3. ಅತ್ಯುತ್ತಮ ರೊಮ್ಯಾಂಟಿಕ್ ಚಿತ್ರ - ಕಾವ್ಯ.

    ReplyDelete
  4. very beautiful both photo and poem..

    ReplyDelete
  5. Suramya chithrakaavya ! Barali, innashtu.
    -- Shyamala.

    ReplyDelete
  6. ಹಸಿರ ನಡುವೆ ಹಗಲಲ್ಲೊಂದು ಬೆಳದಿಂಗಳು .....

    ಸಾಲುಗಳು ಸೂಪರ್ ....

    ReplyDelete
  7. ಸುಂದರ ಛಾಯಾಚಿತ್ರಕ್ಕೆ ಸುಂದರ ಕಾವ್ಯ

    ReplyDelete
  8. wowwwwwwww................super photo with fantastic lines

    ReplyDelete