Sunday, August 18, 2013

ಇನಿ.. ಇನಿತಾಗಿ.. ಇಬ್ಬನಿ ಹನಿಯಾಗಿ..ನೀ ಬಾ ಇನಿಯಾ..!

ಇನಿ..
ಇನಿತಾಗಿ..
ಇಬ್ಬನಿ ಹನಿಯಾಗಿ..
ನೀ 
ಸನೀಹ 
ಬಾ
ಇನಿಯಾ..

ಸಕ್ಕರೆ
ಸವಿ ಜೇನ ಕನಸಲಿ..
ಅರೆ
ಕಣ್ಮುಚ್ಚಿದ ರೆಪ್ಪೆಯ
ಮುದ್ದು
ಮುದ್ದಿನಲಿ ಮುಚ್ಚಲು..
ನೀ 
ಸಿಹಿ 
ಮುತ್ತಾಗಿ ಬಾ ಗೆಳೆಯಾ...

ಇನಿ..
ಇನಿತಾಗಿ..
ಇಬ್ಬನಿ ಹನಿಯಾಗಿ..
ನೀ 
ಸನೀಹ 
ಬಾ
ಇನಿಯಾ...


                                                 ( ರೂಪದರ್ಶಿ :: ಕುಮಾರಿ ಅರ್ಪಿತಾ ಕೂರ್ಸೆ.... )

8 comments:

  1. ಹಾಯ್ ಸರ್ ,
    ಮುದ್ದು ಮುದ್ದಾದ ಕವಿತೆ.

    ReplyDelete
  2. ಇನಿತಾಗಿ ಇಬ್ಬನಿಯಾಗಿ ಬಾ ಇನಿಯಾ... ಬರದೇ ಇರಲಾರ.

    ReplyDelete
  3. ಕವನದ ಹೂರಣ ಮತ್ತು ಅದನ್ನು ಲಯಪೂರ್ಣವಾಗಿ ಪ್ರಸ್ತುತಪಡಿಸಿದ ರೀತಿಗೆ ನಿಮಗೆ ನೀವೇ ಸಾಟಿ!

    ಒಳ್ಳೆಯ ರೂಪದರ್ಶಿ ಮತ್ತು ಉತ್ತಮ ಛಾಯಾಗ್ರಾಹಕರ ಅದ್ವಿತೀಯ ಸಂಗಮ ಈ ಛಾಯಾಚಿತ್ರ.

    ReplyDelete
  4. Awesome......ಹೇಳುವುದಕ್ಕೆ ಹೊಸ ಪದಗಳೇ... ಇಲ್ಲ

    ReplyDelete
  5. ಆ ಇಬ್ಬನಿಯಂತೆ ಈ ಕವಿತೆ ಸಾಲುಗಲು ಓದಲು ಸೊಗಸಾಗಿದೆ.
    ಕವಿತೆ ಮನಸಿಗೆ ಮುದ ನೀಡಿದೆ...

    ReplyDelete