Wednesday, June 26, 2013

ನಗುತ್ತಾನೆ ... ನನ್ನಾಗಸದ... ಪ್ರೇಮ ಬಿದಿಗೆ ಚಂದ್ರಮ...!

ನಾ
ಬಚ್ಚಿಟ್ಟ...
ಭಾವ 
ಕತ್ತಲೆಯಲ್ಲಿ ಮಿನುಗುತ್ತವೆ
ಬೆಳ್ಳಿ 
ಚುಕ್ಕಿ ತಾರೆಗಳು...

ಇಂದಿಗೂ
ನಗು 
ನಗುತ್ತಾನೆ ... 
ಗುನುಗುತ್ತಾನೆ.. 
ನನ್ನಾಗಸದ... 
ಪ್ರೇಮ 
ಬಿದಿಗೆ ಚಂದ್ರಮ...

ಹೇಯ್

ಏನೆಲ್ಲ ಇತ್ತೆ...
ಹುಡುಗಿ
ನಿನ್ನ
ಅಂದಿನ  ಆ  ನೋಟದಲ್ಲಿ... !


(ರೂಪದರ್ಶಿ  :: ಕುಮಾರಿ ಅರ್ಪಿತಾ ಕೂರ್ಸೆ)

21 comments:

  1. ಚೌತಿ ಚಂದ್ರನ ನೋಡಬೇಡ ಬಿದಿಗೆ ಚಂದ್ರನ ಬಿಡಬೇಡ ಎನ್ನುತ್ತಾರೆ.. ಬಿದಿಗೆ ಚಂದ್ರನ ಸೌಂದರ್ಯ ಎಷ್ಟು ವರ್ಣಿಸಿದರು ಸಾಲದು.. ಮಕ್ಕಳು ಚಿಕ್ಕ ಗೆರೆಯಂತೆ ಎಳೆದ ಆ ಚಂದ್ರನ ಚೆಲುವನ್ನು ವರ್ಣಿಸುತ್ತಾ ಆಗಸದೆತ್ತರದ ಆಶಯಗಳನ್ನು ತಲುಪಿಸುವ ನಿಮ್ಮ ಚಿತ್ರ ಪದ ಸೂಪರ್ ಸರ್ಜಿ

    ReplyDelete
    Replies
    1. ಪ್ರೀತಿಯ ಶ್ರೀ...

      ಪ್ರತಿ
      ಮನದಾಗಸದಲ್ಲಿ
      ನಗಲಿ..
      ಗುನಗಲಿ
      ಬಿದಿಗೆ ಚಂದ್ರಮ...! ಅಲ್ವಾ ?

      ಇಷ್ಟಪಟ್ಟಿದ್ದಕ್ಕೆ ತುಂಬಾ ತುಂಬಾ ಥ್ಯಾಂಕ್ಸು...

      Delete
  2. Awesome words.... !!!!
    ಇಂದಿಗೂ
    ನಗು
    ನಗುತ್ತಾನೆ ...
    ಗುನುಗುತ್ತಾನೆ..
    ನನ್ನಾಗಸದ...
    ಪ್ರೇಮ
    ಬಿದಿಗೆ ಚಂದ್ರಮ...

    ಹೇಯ್

    ಏನೆಲ್ಲ ಇತ್ತೆ...
    ಹುಡುಗಿ
    ನಿನ್ನ
    ಅಂದಿನ ಆ ನೋಟದಲ್ಲಿ... !
    wow...!!!!

    ReplyDelete
  3. ಸುಂದರ ಸಾಲು! ಸುಂದರ ಚಿತ್ರ!

    ReplyDelete
  4. waw...prakaashaNNa... adhbhuta saalugaLu plus chandada chitra...

    ReplyDelete
  5. ಬಲು ಸೊಗಸು ಭಾವ
    ಚಿತ್ತಾರ ಬಂಧನ ಗೀತೆ
    ನೀ ಕಾಣಬೇಕಷ್ಟೇ ಇದೆ
    ಎಎಲ್ಲಾ .ಅವಳಲ್ಲಿ ನೋಡೆ
    ರಂಭಾ ಅಂಬಾ ಅವಳೇ ಸೀತೆ

    ReplyDelete
  6. ಅಂದಿನ ನೋಟದಲ್ಲಿ ಇತ್ತು
    ಸಾವಿರ ಭಾವಗಳ ಮಿಂಚುಗಳು
    ಕೋಟಿ ಆತುರಗಳ ಆಹ್ವಾನಗಳು
    ಮತ್ತು
    ಇಂದಿಗಾದರೂ ಅಛಲವಾಗಿರೋ
    ಅದೇ ಒಲವಿನ ಕರೆ.

    ಒಳ್ಳೆಯ ಕವನ ಸಾರ್, ಮನಸ್ಸಿಗೆ ಉಲ್ಲಾಸ ತುಂಬಿತು.

    ReplyDelete
  7. ನಾ ಬಚ್ಚಿಟ್ಟ ಭಾವ ಕತ್ತಲೆಯಲ್ಲಿ ಮಿನುಗುತ್ತದೆ..
    ಚುಕ್ಕಿ ತಾರೆಗಳಂತೆ....
    ಚಂದನೆಯ ಮೃದುವಾದ ಭಾವ ಸೂಸುವ ಸಾಲುಗಳು....
    ನೆನಪಾಗುತ್ತಲೇ ಇರುವ ಭಾವಕ್ಕೆ
    ನಗುತ್ತಾನೆ ಗುನುಗುತ್ತಾನೆ ಎನ್ನುವುದು
    ಹೋಲಿಕೆ ರೂಪವಾಗು ಎಷ್ಟು ಚಂದ.....
    ಶರಣು ಶರಣು.....

    ReplyDelete
  8. ಸು೦ದರ ಸಾಲುಗಳು.... ಅತೀ ಸು೦ದರ ಭಾವಚಿತ್ರ.....

    ReplyDelete
  9. Tumba chennagide sir. :)

    Hudugeera mansalli hudukaadida haage....avara bhaavanegala hididdittiddeera.

    Beautiful. Keep writing.

    Kusuma

    ReplyDelete
  10. ಸುಂದರ ಸುಮಧುರ ..
    ಎಂದಿನಂತೆ ಇಷ್ಟವಾಗೋ ಪ್ರಕಾಶಣ್ಣನ ಸಾಲುಗಳು :)

    ತುಂಬಾ ಇಷ್ಟವಾಯ್ತು

    ReplyDelete
  11. Sooooooooooooooooparaaaaaaaaaagide Prakash ji... :)

    ReplyDelete
  12. koosina hoglava padya hoglava gottajille...super...

    ReplyDelete
  13. ಏನೆಲ್ಲ ಇತ್ತೆ...
    ಹುಡುಗಿ
    ನಿನ್ನ
    ಅಂದಿನ ಆ ನೋಟದಲ್ಲಿ... !

    super!!!

    ReplyDelete