ಚೌತಿ ಚಂದ್ರನ ನೋಡಬೇಡ ಬಿದಿಗೆ ಚಂದ್ರನ ಬಿಡಬೇಡ ಎನ್ನುತ್ತಾರೆ.. ಬಿದಿಗೆ ಚಂದ್ರನ ಸೌಂದರ್ಯ ಎಷ್ಟು ವರ್ಣಿಸಿದರು ಸಾಲದು.. ಮಕ್ಕಳು ಚಿಕ್ಕ ಗೆರೆಯಂತೆ ಎಳೆದ ಆ ಚಂದ್ರನ ಚೆಲುವನ್ನು ವರ್ಣಿಸುತ್ತಾ ಆಗಸದೆತ್ತರದ ಆಶಯಗಳನ್ನು ತಲುಪಿಸುವ ನಿಮ್ಮ ಚಿತ್ರ ಪದ ಸೂಪರ್ ಸರ್ಜಿ
ನಾ ಬಚ್ಚಿಟ್ಟ ಭಾವ ಕತ್ತಲೆಯಲ್ಲಿ ಮಿನುಗುತ್ತದೆ.. ಚುಕ್ಕಿ ತಾರೆಗಳಂತೆ.... ಚಂದನೆಯ ಮೃದುವಾದ ಭಾವ ಸೂಸುವ ಸಾಲುಗಳು.... ನೆನಪಾಗುತ್ತಲೇ ಇರುವ ಭಾವಕ್ಕೆ ನಗುತ್ತಾನೆ ಗುನುಗುತ್ತಾನೆ ಎನ್ನುವುದು ಹೋಲಿಕೆ ರೂಪವಾಗು ಎಷ್ಟು ಚಂದ..... ಶರಣು ಶರಣು.....
ಚೌತಿ ಚಂದ್ರನ ನೋಡಬೇಡ ಬಿದಿಗೆ ಚಂದ್ರನ ಬಿಡಬೇಡ ಎನ್ನುತ್ತಾರೆ.. ಬಿದಿಗೆ ಚಂದ್ರನ ಸೌಂದರ್ಯ ಎಷ್ಟು ವರ್ಣಿಸಿದರು ಸಾಲದು.. ಮಕ್ಕಳು ಚಿಕ್ಕ ಗೆರೆಯಂತೆ ಎಳೆದ ಆ ಚಂದ್ರನ ಚೆಲುವನ್ನು ವರ್ಣಿಸುತ್ತಾ ಆಗಸದೆತ್ತರದ ಆಶಯಗಳನ್ನು ತಲುಪಿಸುವ ನಿಮ್ಮ ಚಿತ್ರ ಪದ ಸೂಪರ್ ಸರ್ಜಿ
ReplyDeleteಪ್ರೀತಿಯ ಶ್ರೀ...
Deleteಪ್ರತಿ
ಮನದಾಗಸದಲ್ಲಿ
ನಗಲಿ..
ಗುನಗಲಿ
ಬಿದಿಗೆ ಚಂದ್ರಮ...! ಅಲ್ವಾ ?
ಇಷ್ಟಪಟ್ಟಿದ್ದಕ್ಕೆ ತುಂಬಾ ತುಂಬಾ ಥ್ಯಾಂಕ್ಸು...
very beautiful photo and poem.
ReplyDeleteThank u Shubha...
Deletewow...so beautiful
ReplyDeleteThank you... very much !!
DeleteAwesome words.... !!!!
ReplyDeleteಇಂದಿಗೂ
ನಗು
ನಗುತ್ತಾನೆ ...
ಗುನುಗುತ್ತಾನೆ..
ನನ್ನಾಗಸದ...
ಪ್ರೇಮ
ಬಿದಿಗೆ ಚಂದ್ರಮ...
ಹೇಯ್
ಏನೆಲ್ಲ ಇತ್ತೆ...
ಹುಡುಗಿ
ನಿನ್ನ
ಅಂದಿನ ಆ ನೋಟದಲ್ಲಿ... !
wow...!!!!
ಸುಂದರ ಸಾಲು! ಸುಂದರ ಚಿತ್ರ!
ReplyDeletewaw...prakaashaNNa... adhbhuta saalugaLu plus chandada chitra...
ReplyDeleteಬಲು ಸೊಗಸು ಭಾವ
ReplyDeleteಚಿತ್ತಾರ ಬಂಧನ ಗೀತೆ
ನೀ ಕಾಣಬೇಕಷ್ಟೇ ಇದೆ
ಎಎಲ್ಲಾ .ಅವಳಲ್ಲಿ ನೋಡೆ
ರಂಭಾ ಅಂಬಾ ಅವಳೇ ಸೀತೆ
ಅಂದಿನ ನೋಟದಲ್ಲಿ ಇತ್ತು
ReplyDeleteಸಾವಿರ ಭಾವಗಳ ಮಿಂಚುಗಳು
ಕೋಟಿ ಆತುರಗಳ ಆಹ್ವಾನಗಳು
ಮತ್ತು
ಇಂದಿಗಾದರೂ ಅಛಲವಾಗಿರೋ
ಅದೇ ಒಲವಿನ ಕರೆ.
ಒಳ್ಳೆಯ ಕವನ ಸಾರ್, ಮನಸ್ಸಿಗೆ ಉಲ್ಲಾಸ ತುಂಬಿತು.
ಚಂದದ ಸಾಲುಗಳು...
ReplyDeleteನಾ ಬಚ್ಚಿಟ್ಟ ಭಾವ ಕತ್ತಲೆಯಲ್ಲಿ ಮಿನುಗುತ್ತದೆ..
ReplyDeleteಚುಕ್ಕಿ ತಾರೆಗಳಂತೆ....
ಚಂದನೆಯ ಮೃದುವಾದ ಭಾವ ಸೂಸುವ ಸಾಲುಗಳು....
ನೆನಪಾಗುತ್ತಲೇ ಇರುವ ಭಾವಕ್ಕೆ
ನಗುತ್ತಾನೆ ಗುನುಗುತ್ತಾನೆ ಎನ್ನುವುದು
ಹೋಲಿಕೆ ರೂಪವಾಗು ಎಷ್ಟು ಚಂದ.....
ಶರಣು ಶರಣು.....
ಸು೦ದರ ಸಾಲುಗಳು.... ಅತೀ ಸು೦ದರ ಭಾವಚಿತ್ರ.....
ReplyDeleteTumba chennagide sir. :)
ReplyDeleteHudugeera mansalli hudukaadida haage....avara bhaavanegala hididdittiddeera.
Beautiful. Keep writing.
Kusuma
ಸುಂದರ ಸುಮಧುರ ..
ReplyDeleteಎಂದಿನಂತೆ ಇಷ್ಟವಾಗೋ ಪ್ರಕಾಶಣ್ಣನ ಸಾಲುಗಳು :)
ತುಂಬಾ ಇಷ್ಟವಾಯ್ತು
Sooooooooooooooooparaaaaaaaaaagide Prakash ji... :)
ReplyDeletekoosina hoglava padya hoglava gottajille...super...
ReplyDeleteಏನೆಲ್ಲ ಇತ್ತೆ...
ReplyDeleteಹುಡುಗಿ
ನಿನ್ನ
ಅಂದಿನ ಆ ನೋಟದಲ್ಲಿ... !
super!!!
Chitrakke takka Baravanige..........
ReplyDeleteSuper.....
annnaya... super
ReplyDelete