Wednesday, February 8, 2012

ನಿನ್ನ.. ಕಣ್ಣುಗಳೊಡನೆ ಇನ್ನೊಮ್ಮೆ... ಮತ್ತೊಮ್ಮೆ..!!

ಕಾಲ..
ಕನಸುಗಳಲಿ....
ನಾ..
ಕಳೆ
ಕಳೆದುಕೊಳ್ಳುವ ಮೊದಲು...

ನಿನ್ನ..
ಕಣ್ಣುಗಳೊಡನೆ...
ಮಾತಾಡುತ್ತಲೇ..ಇರಬೇಕು    ಕಣೆ...
ನಾನೊಬ್ಬನೇ..

ಮೌನವಾಗಿ..
ನೀ..
ನುಡಿಯದೆ ಮಿಡಿಯುವ ಭಾವಗಳ ಜೊತೆ..
ಒಮ್ಮೆ...
ಇನ್ನೊಮ್ಮೆ...
ಮತ್ತೊಮ್ಮೆ...... 
....... ..... ............

20 comments:

  1. ಎಂಥ ಸುಂದರ ಸಾಲುಗಳು ಪ್ರಕಾಶಣ್ಣ...ನಿಮಗೆ ನೀವೇ ಸಾಟಿ ಇಂಥ ಸುಂದರ ಪ್ರೇಮಚುಟುಕಗಳಿಗೆ. :)

    ReplyDelete
  2. ನೈಸ್ ತುಂಬಾ ಇಷ್ಟವಾಯಿತು ಧನ್ಯವಾದಗಳು...

    ReplyDelete
  3. Wah! very nice! chitra painting thara ide!

    ReplyDelete
  4. ಜಸ್ಟ್ ಆಹಾ ಆಹಾ :)

    ReplyDelete
  5. ಸೂಪರ್ ಪದಗಳ ಮೋಡಿ
    ಲೇಖನಿಯ ಬಿಟ್ಟು ಅಕ್ಷರವೂ
    ಜಾರಿದೆ ಆ ಜೋಡಿ ಕಣ್ಣ ನೋಡಿ........

    ReplyDelete
  6. ಪ್ರೇಮ ವ್ಯಾಪಿಸುವುದು ಮೌನದಲಿ : ಒಂದು ಸುಂದರ ಕಲ್ಪನೆ ಪ್ರಕಾಶ್ ಸರ್..

    ReplyDelete
  7. very good photo and poem chaayachittarada jote chaayageet lovely combination

    ReplyDelete
  8. ಚಂದದ ಫೋಟೋ ಜೊತೆಗೆ ಚಂದನೆಯ ಸಾಲುಗಳು....

    ReplyDelete
  9. ಪ್ರಕಾಶಣ್ಣ,
    ವರ್ಣನಾತೀತ ಕವನ.

    ವ್ಹಾ......!
    ಸೂಪರ್!

    ReplyDelete
  10. ಇದು ಮೋಹನ ಮುರಳಿಯ ಕರೆ.

    ಪ್ರೇಮ ಗಾನದ ಕರೆಗೆ ಓಗೊಡದಿರುವಳೇ ಆ ರಾಧೆ.

    ಪ್ರಕಾಶಣ್ಣನ ಅಪರೂಪದ ಶೈಲಿ.

    ReplyDelete
  11. ಅವಳ ಕಣ್ಣ ವರ್ಣನೆಗೆ ಸಿಲುಕದಿದ್ದರು ಶಬ್ದ
    ಪ್ರಕಾಶಣ್ಣ ಎಲ್ಲಿಂದ ಹುಡುಕಿದಿದಿರಿ ನಿಮ್ಮ ಪದಗಳನ್ನ.
    ವಾಹ್! ಸೂಪರ್ ಆಗಿದೆ ಕವನ...

    ReplyDelete
  12. ಇನ್ನು ಏನು ಉಳಿದಿದೆ ನಾ ಬರೆಯಲ್ಕೆ
    ಮನ ತೊಡಗಿದೆ ಮಾತ ಮರೆಯಲ್ಕೆ!

    ReplyDelete
  13. ನಿನ್ನ ಕಣ್ರೆಪ್ಪೆಗಳು ಕೂಡಲು ಅಲ್ಲೇ ನನ್ನ ಇರುಳು
    ನನಗೆ ಮುಂಜಾವು ತೆರೆದಾಗ ಆ ಕಣ್ಣ ರೆಪ್ಪೆಗಳು!

    ನಿನ್ನ ಕರಿ ಮುಂಗುರುಳ ಮೋಡಗಳ ಮರೆಯಿಂದ
    ಸರಿದು ಬಂದಂತಿದೆ ಚಂದಿರ ಈ ಮುಖಾರವಿಂದ

    ಮಾತು ಬೇಕಾಗಿಯೇ ಇಲ್ಲ ನಿನ್ನ ಮೌನಕ್ಕಿದೆ ಅರ್ಥ
    ನಾನು ಮಾತನಾಡಿದರೂ ಎಲ್ಲಾ ಅನರ್ಥ ಅಪಾರ್ಥ

    ಇದು ನನ್ನ ಸೌಭಾಗ್ಯವೋ ಅಲ್ಲಾ ಕನಸೋ ಕಾಣೆ
    ನಿನ್ನ ಸನಿಹವಿದ್ದಷ್ಟು ಹೊತ್ತು ನಾ ಭಾಗ್ಯಶಾಲಿ ಕಣೇ

    ReplyDelete
  14. ಪ್ರಕಾಶಣ್ಣ....

    ಸೂಪರ್.......ಇನ್ನೇನು ಹೇಳೋಕೆ ಗೊತ್ತಾಗ್ತಾ ಇಲ್ಲ......

    ReplyDelete