Sunday, September 2, 2012

ನೀ... ಹಚ್ಚಿದ ನೆನಪುಗಳು...

ದಿನಗಳು...
ಕ್ಷಣ
ಕ್ಷಣಗಳು
ಕಳೆ
ಕಳೆದು ಹೋದರೂ...
ಬಿಡಲಾಗದೇ
ಬಿಗಿದಪ್ಪಿವೆ...

ಈ 
ನನ್ನ
ಕನಸುಗಳಿಗೆ..
ನಿನ್ನ
ನೆನಪುಗಳ ಮೇಲೆ
ಇನ್ನೂ 
ಆಸೆಗಳ ಹುಚ್ಚು  ಕಣೆ .....

15 comments:

  1. ಚಿತ್ರ ಅದ್ಭುತ.. ಹಚ್ಚಿಟ್ಟ ಹಣತೆಗಳು ನೆನಪುಗಳು ಅನ್ನೋ ಕಲ್ಪನೆ ಅತ್ಯದ್ಭುತ..

    ReplyDelete
    Replies
    1. ಧನ್ಯವಾದಗಳು ದಿಲೀಪು ..........

      Delete
  2. ಪ್ರಕಾಶಣ್ಣನ ಪ್ರೇಮ ಚುಟುಕಗಳಿಗೆ, ನಮ್ಮತ್ತಿಗೆಯ ಚೆಲುವಿಗೆ ಸಾಟಿ ಇಲ್ಲ ..:)

    ReplyDelete
  3. ಛಾಯಾಂತರಂಗದ
    ಭಾವನಾ ತರಂಗ
    ಪದಗಳಿಗೆ ಕೊಟ್ಟಂತೆ
    ಹೊಸ ಆಯಾಮ..
    ಬೆಳಕಿನಂಗಳದಿ
    ಬೆಳಗಿದ ಮನೆ
    ಮನದೊಡತಿ...

    ಬಹಳ ಚನ್ನಾಗಿದೆ ಚಿತ್ರ ಮತ್ತು ಕವಿತೆ....

    ReplyDelete
  4. oh! Fantastic ..... kavite... antu houdu....
    adakkinta hecchaagi ASHA ravara chitra....

    Roopa

    ReplyDelete
  5. ಎಣ್ಣೆಯಿಂದ ಬತ್ತಿಗೆ ಪ್ರಭೆ
    ಬತ್ತಿಯಿಂದ ಹಣತೆಗೆ ಶೋಭೆ..
    ಹಣತೆಯ ಜೊತೆ ಬೆಳಕಿಗೆ
    ಚಿತ್ರದಿಂದ ಪದಗಳಿಗೆ..
    ಪದಗಳಿಂದ ಬ್ಲಾಗಿಗೆ..ಶೋಭೆ..
    ಸುಂದರ ಚಿತ್ರಪಟ..

    ReplyDelete
  6. ಆ ಕ್ಷಣಗಳು ಕಳೆದಿಲ್ಲ.

    ಅವು ಮುದ್ರಿತವಾಗಿವೆ ಮನದಲ್ಲೇ

    ಜೊತೆಗಿರುವಾಗ ಆಕೆ

    ಕಳೆಯುವುದು ಬಾಳೆಲ್ಲ

    ದಿವ್ಯ ದೀಪಾವಳಿ.

    ಅತ್ಯುತ್ತಮ ಸಾಲುಗಳು.

    ReplyDelete
  7. as usual tumbaa chanaagiddu, prakaashanna....:)

    ReplyDelete
  8. sogasaada chitrada jotege super kavana......

    tumbaa chennaagide...

    ReplyDelete
  9. very nice combination of lines and photo... nothing but reflection of 'light of desire'

    ReplyDelete
  10. ಸುಂದರ ಚಿತ್ರಕ್ಕೆ ತಕ್ಕಂತೆ ಸೊಗಸಾದ ಸಾಲುಗಳು.....ಜೈ ಹೊ ಪ್ರಕಾಶಣ್ಣ...

    ReplyDelete
  11. ಅಧ್ಭುತ ಚಿತ್ರದ ಜೊತೆ...ಚಂದದ ಸಾಲುಗಳು...

    ReplyDelete
  12. wonderful lines Prakashanna ..

    ReplyDelete