Friday, December 2, 2011

ಹನಿ ಹನಿ. ಮುತ್ತುಗಳಾಗಿ ಮುದ್ದಾಡುವೆ..!


ನಾ...
ಆವಿಯಾಗಿ ಹೋದರೂ..

ಮತ್ತೆ..
ಮತ್ತದೇ....  ಹನಿ..
ಹನಿಗಳಾಗಿ.. 

ಮುತ್ತು..
ಮುತ್ತುಗಳಾಗಿ  ಮುದ್ದಾಡುವೆ..
ನಿನ್ನ..
ಕೆನ್ನೆಯಲಿ  ಮುದ್ದು  ನಾಚಿಕೆಯಾಗಿ...!


12 comments:

  1. gooood photo... and beautiful lines.. totally perfect combination..

    ReplyDelete
  2. good one specially the last line..!!

    ReplyDelete
  3. ಇಬ್ಬನಿಯ ಹನಿ
    ಹೊಳೆ ಹೊಳೆದು
    ಸೆಳೆವಾಗ
    ಹೊತ್ತಲ್ಲದ ಹೊತ್ತಲ್ಲೂ
    ಮೈಮರೆವ ಮತ್ತಲ್ಲೂ
    ಮತ್ತೆ ಮತ್ತೆ ನೆನಪಾಗುವದು ಸಖಿ..
    ನೀನಂದು ದರಿಸಿದ್ದ ಆ ಮೂಗು ನತ್ತು..

    ReplyDelete
  4. ಇಬ್ಬನಿಯೆ೦ದರೆ,
    ಮು೦ಜಾನೆಯ
    ಹಸಿರೆಲೆಗಳ
    ಕೆನ್ನೆಯ ಮೇಲೆ
    ಕಚಗುಲು ಇಡುವ
    ಮುತ್ತುಗಳ
    ಸಾಲು-ಸಾಲು . . .

    ReplyDelete
  5. ಸೊಗಸಾದ ಚಿತ್ರಕ್ಕೆ ಸೊಗಸಾದ ಸಾಲುಗಳು......:)

    ReplyDelete