ಹ್ಮ್.. ಹುಣ್ಣಿಮೆ ರಾತ್ರಿ.. ನೆನಪಾಗಿದ್ದು ಸಮಂಜಸವೇ ;-)
ಮಸ್ತ್ ಆಗಿದೆ ಸಾಲುಗಳು...
ದೂರುತ್ತ ದೂರುತ್ತ ದೂರಾದುದು ಹತ್ತಿರವಾಗುವುದಕ್ಕೇ,ಮತ್ತೆ ಮತ್ತೆ ನೆನಪಾಗುವುದಕ್ಕೆ!ಚಿತ್ರ ಮತ್ತು ಕವನ refreshingly beautiful.
ಹರೀಷ್...ಹತ್ತಿರದವರದೂರು...ದೂರಾದರೂ...ಹತ್ತಿರವೇ...ಇರುವದು..ಅವರ...ಮಾತು..ನಗು..ನೆನಪುಗಳು..ಬಳಿಯಲ್ಲಿ..ಹಸಿರಾಗಿರುವದು...ಚಿಗುರಾಗಿ...ಎದೆಯಲ್ಲಿ...ಥ್ಯಾಂಕ್ಯೂ.... ವೆರಿ ಮಚ್ !
ಸವಿಗನಸು.. (ಮಹೇಶ್)ಈ..ತುಂತುರು..ಸೋನೆ ಮಳೆಯಲಿ..ಕಣ್ಣು..ನುಣುಪು.ಕೆನ್ನೆ..ಕೆಂದುಟಿಯಲಿ..ಮುತ್ತಂತೆ...ಜಾರುವ..ಹನಿಗಳಾಗಿ..ಹುಡುಗಿ...ನೀ..ಬಂದುಬಿಡುವೆಯಲ್ಲ...ನೆನಪಾಗಿ...ಧನ್ಯವಾದಗಳು ಮಹೇಶ್....
ದೂರದೆದೂರದಲ್ಲಿದ್ದೂ,ಹನಿ ಹನಿಯಾಗಿನೆನಪಲ್ಲಿಹನಿಸಿ,ದೂರಾಗಿದ್ದಕ್ಕೆಹುಸಿದೂರಿ,ಹತ್ತಿರದ ಸೊಗಡಸುರಿವೆಯಲ್ಲ!ಬಾಚಿ ಹೆಕ್ಕಿ ಕಟ್ಟಿ ಇಟ್ಟಿದ್ದೇನೆ ಮೂಟೆ!ಅದು ಬಾಳ ಬುತ್ತಿಜೋಪಿಸಿ ಇಟ್ಟಿರುವೆ ಎದೆಗೊತ್ತಿ....ಚೆ೦ದದ ಚುಟುಕು ಪ್ರಕಾಶರವರೇ!
ಒಲವಾಗಿಗೆಲುವಾಗಿಕನಸಾಗಿನನಸಾಗಿ.....ಸುಂದರ ಕವನ..
ದೂರು ದೂರುತ್ತದೂರಾದರೂದೂರದೂರ ಜನ ಜಾತ್ರೆಯಲಿಕಳೆದೋದರೂದೂರಾಗದು ಮರೆಯಾಗದುದೊರೆಸಾನಿ ನೆನಪು..ಹಸಿರಿನಲಿ ಹೆಸರಾಗಿಉಸಿರಾಗಿಕೆಂಪಿನಲಿ ಇಂಪಾಗಿತಂಪಾಗಿಅವಳದೇ ಒನಪುಸಕತ್ ಫೋಟೋ ಮತ್ತೆ ಕವನ ಪ್ರಕಾಶಣ್ಣ
ದೂರವಾದರೆಂದು ದೂರದಿರಿನೆನಪು ಇದೆಯಲ್ಲ ಸನಿಹ... ಹೂವ ಮೇಲಿನ ಹನಿಯುಕೆಂದುಟಿಯ ನಗುವುಮರೆಸದೇ ಕಹಿಯ...
ದೂರುವುದೊಂದು ನಿನಗೆ ನೆಪ, ನನ್ನಿಂದ ದೂರವಾಗುವುದಕ್ಕೆ ....,, ದಾರಿ ತೋರದಾಗಿದೆ ನನಗೆ,, ನಿನ್ನ ನೆನಪ, ದೂರ ಮಾಡುವುದಕ್ಕೆ... ತುಂಬಾ ಚೆನ್ನಾಗಿದೆ ಪ್ರಕಾಶಣ್ಣ... ಕವನ ಮತ್ತು ಚಿತ್ರ ಎರಡೂ super...
ಸೀತಾರಾಮ್ ಸರ್..ತುಂತುರು..ಸೋನೆ ಮಳೆಯಹನಿಗಳು..ಮೆತ್ತಗೆ..ನಿನ್ನ..ಕೆನ್ನೆ..ಕೆಂದುಟಿಗಳಬಳಿಜಾರುವಈಹೊತ್ತು..ದೂರು..ದೂರಾಗುವಮಾತೇಕೆ...ಹುಡುಗಿ..?ನಿಮ್ಮ ಚಂದದ ಸಾಲುಗಳಿಗೆ ಧನ್ಯವಾದಗಳು ಸರ್... !
ಪ್ರಕಾಶಣ್ಣ ತುಂಬಾ ಚೆನ್ನಾಗಿ ಇದೆ ನಿಮ್ಮ ಈ ಕವನ. ಹಾಗು ಫೋಟೋ...ನೋಡಿ ನೋಡಿ ದಷ್ಟು....ನವಿರಾಗಿ ಕಾಣುತಿದೆ ನಿಮ್ಮ ಕವನ.....
ಡಾ. ಕೃಷ್ಣಮೂರ್ತಿಯವರೆ..ದೂರು..ದೂರುತ್ತ..ದೂರವಾದರೂ...ನೀ..ನುಡಿಸಿದ..ನಿನಾದ..ನನ್ನೆದೆಯೊಳಗೆ..ನೆನಪುಗಳ..ಸುಂದರಹಾಡಾಗಿಬಿಟ್ಟಿದೆಯಲ್ಲೇ...ಧನ್ಯವಾದಗಳು ಸರ್... ನಿಮ್ಮ ಪ್ರೋತ್ಸಾಹಕ್ಕೆ....
beautifull
ಪ್ರಕಾಶಣ್ಣ,ಸೂಪರ್ ಕವನ, ಫೋಟೋ..... ಬಂದ ಪ್ರತಿಕ್ರೀಯೆಗಳೂ ಸಕ್ಕಾತಾಗಿದೆ.... ಅದರಲ್ಲೂ, ಪ್ರಗತಿ ಹೆಗಡೆಯವರ ಚುಟುಕು ಚೆನ್ನಾಗಿದೆ.....
ರಂಜನಾ...ತುಂತುರು..ಸೋನೆ..ಮಳೆಯ..ಹನಿಗಳು..ನುಣುಪು ಕೆನ್ನೆಯಮೇಲಿಳಿದು..ಕೆಂದುಟಿ..ಅಧರದೀ..ಜಾರುವ...ಈ..ಹೊತ್ತು....ದೂರು..ದೂರಾಗುವ..ಮಾತೇಕೆ..ಚಿನ್ನಾ..?ತುಸು..ಬಳಿ..ಬರಲೇ.. ಸನಿಹ.. ?ನಿಮ್ಮ ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು..
super prakashanna !
ಸಿಮೆಂಟು ಮರಳಿನ ಮಧ್ಯೆ ,ನಿನ್ನ.. ಬೆಚ್ಚನೆಯ.. ಕೆಂದುಟಿಯ..ನಗುವಾಗಿ..... ನಗುವ ಹೂವಾಗಿ.."ಚೆನ್ನಾಗಿದೆ.
superb photo and lines too
ದಿಲೀಪ್...ವಾಹ್.. !ನಿಮ್ಮ ಸುಂದರ ಸಾಲುಗಳಿದೋ.. ನನ್ನ ನಮನಗಳು... !ನನ್ನೊಳಗೆ....ನಿನ್ನಪ್ರೇಮದ..ನಿನಾದದ..ದನಿ..ದನಿಯೂ..ನಿದ.. ನಿದ..ಪದ..ಪದ.. ಪದ.. ನೀ...ನೀ..ರಸ...ಭಾವವೂ....ರಸ.. ರಸ..ರಿಸ.. ರಿಸ..ನೀ..ಸರಿ.. ಸರಿ..ಸರಿಯೆನ್ನುತ್ತಿದೆಯಲ್ಲೇ...ಧನ್ಯವಾದಗಳು... ದಿಲೀಪ್...
ದೂರುತ್ತಲೇ ಇದ್ದಾಗದೂರಿಸಿಕೊಂಡವರುಹತ್ತಿರವಾಗುತ್ತಿರುತ್ತಾರೆ.ಏಕೆಂದರೆದೂರಿದಾಗಲೆಲ್ಲಾಅವರನೆನಪಾಗುತ್ತಾಇರುತ್ತಲ್ಲಾ.ಒಂದು ದಿನ ಸನಿಹಕ್ಕೆ ಬಂದಾಗಆಗುವಅನುಭವ !!!!
ಪ್ರಗತಿ...ಎಳೆ..ಪಕಳೆಗಳಮೇಲಿನ ಫಳ.. ಫಳ..ಹನಿ ಹನಿಗಳ..ಜೊತೆ ಜೊತೆಯಲ್ಲಿನೆನಪಾಗುವದು...ಮುಳ್ಳುಗೀರಿದ...ಗಾಯದಚೀರು..ಚೂರು..ಚೂರು..ಉಳಿದುಬಿಟ್ಟಿದೆಯಲ್ಲೇ..ಕಲೆಯಾಗಿ..ನನ್ನಎದೆಯಲ್ಲಿ...ದಿನೇಶ್ ಹೇಳಿದ ಹಾಗೆ ನಿಮ್ಮ ಪ್ರತಿಕ್ರಿಯೆ ಬಲು ಸುಂದರವಾಗಿದೆ...ಅಭಿನಂದನೆಗಳು ಚಂದದ ಪ್ರತಿಕ್ರಿಯೆಗೆ..
ಹಸಿರಾದ ನೆನಪುಗಳಮರೆಯಾಗದ ಭಾವಗಳ ನೆನೆ ನೆನೆದು ನಗುವ......ನಿಮ್ಮ ಕವನಚೆನ್ನಾಗಿದೆ.........
ಸವಿಯಾಗಿಹಿತವಾಗಿನವಿರಾಗಿದೆ ನಿಮ್ಮಯ ಕವನಓದಲು ಬಂದ ಈ ಮನ ಓದುತ ಕಳೆದಿದೆ ನೆನಪಾಗಿ.ನಿಮ್ಮವ,ರಾಘು.
ಎಳೆ ....ಎಳೆ ಎಳೆ ....ಹನಿ....ಹನಿಯಾಗಿ......ಕ....ವ...ನ....ವಾಗಿ....ಬೆ...ಳೆದು....ತೊ...ಟ್ಟಿಕ್ಕು ವ ಪರಿ..ಮುಂಜಾನೆಯ....ಮಂಜ ಹನಿ ...ಎಲೆಯ ತುದಿಯಿಂದ ....ನಿಧಾನ....ನಿಧಾನಗತಿಯಲ್ಲಿ....ಜಾರುವ,,,,ಗತಿ.....ನಿಮ್ಮ ರೀತಿ,,,ಅದ್ಬುತ......ಧನ್ಯವಾದಗಳು
ಪ್ರಕಾಶಣ್ಣ,ಚಿತ್ರ ಅದಕ್ಕೆ ತಕ್ಕಂತ ಹನಿಹನಿ ಕವನ... ಕೆಂಪಾದವೋ ಎಲ್ಲ ಕೆಂಪಾದವೋ ಎಂಬಂತೆ ಅಕ್ಷರಗಳೂ ಹೂವಿನ ಬಣ್ಣವೂ... ಚೆನ್ನಾಗಿದೆ..ಸ್ನೇಹದಿಂದ,
tumbaa sundara saalugaku..keep writing....
ಹ್ಮ್.. ಹುಣ್ಣಿಮೆ ರಾತ್ರಿ.. ನೆನಪಾಗಿದ್ದು ಸಮಂಜಸವೇ ;-)
ReplyDeleteಮಸ್ತ್ ಆಗಿದೆ ಸಾಲುಗಳು...
ReplyDeleteದೂರುತ್ತ ದೂರುತ್ತ ದೂರಾದುದು ಹತ್ತಿರವಾಗುವುದಕ್ಕೇ,ಮತ್ತೆ ಮತ್ತೆ ನೆನಪಾಗುವುದಕ್ಕೆ!ಚಿತ್ರ ಮತ್ತು ಕವನ refreshingly beautiful.
ReplyDeleteಹರೀಷ್...
ReplyDeleteಹತ್ತಿರದವರ
ದೂರು...
ದೂರಾದರೂ...
ಹತ್ತಿರವೇ...
ಇರುವದು..
ಅವರ...
ಮಾತು..
ನಗು..
ನೆನಪುಗಳು..
ಬಳಿಯಲ್ಲಿ..
ಹಸಿರಾಗಿರುವದು...
ಚಿಗುರಾಗಿ...
ಎದೆಯಲ್ಲಿ...
ಥ್ಯಾಂಕ್ಯೂ.... ವೆರಿ ಮಚ್ !
ಸವಿಗನಸು.. (ಮಹೇಶ್)
ReplyDeleteಈ..
ತುಂತುರು..
ಸೋನೆ ಮಳೆಯಲಿ..
ಕಣ್ಣು..
ನುಣುಪು.
ಕೆನ್ನೆ..
ಕೆಂದುಟಿಯಲಿ..
ಮುತ್ತಂತೆ...
ಜಾರುವ..
ಹನಿಗಳಾಗಿ..
ಹುಡುಗಿ...
ನೀ..
ಬಂದುಬಿಡುವೆಯಲ್ಲ...
ನೆನಪಾಗಿ...
ಧನ್ಯವಾದಗಳು ಮಹೇಶ್....
ದೂರದೆ
ReplyDeleteದೂರದಲ್ಲಿದ್ದೂ,
ಹನಿ ಹನಿಯಾಗಿ
ನೆನಪಲ್ಲಿ
ಹನಿಸಿ,
ದೂರಾಗಿದ್ದಕ್ಕೆ
ಹುಸಿದೂರಿ,
ಹತ್ತಿರದ
ಸೊಗಡ
ಸುರಿವೆಯಲ್ಲ!
ಬಾಚಿ ಹೆಕ್ಕಿ ಕಟ್ಟಿ
ಇಟ್ಟಿದ್ದೇನೆ ಮೂಟೆ!
ಅದು ಬಾಳ ಬುತ್ತಿ
ಜೋಪಿಸಿ ಇಟ್ಟಿರುವೆ ಎದೆಗೊತ್ತಿ....
ಚೆ೦ದದ ಚುಟುಕು ಪ್ರಕಾಶರವರೇ!
ಒಲವಾಗಿ
ReplyDeleteಗೆಲುವಾಗಿ
ಕನಸಾಗಿ
ನನಸಾಗಿ.....
ಸುಂದರ ಕವನ..
ದೂರು ದೂರುತ್ತ
ReplyDeleteದೂರಾದರೂ
ದೂರದೂರ ಜನ ಜಾತ್ರೆಯಲಿ
ಕಳೆದೋದರೂ
ದೂರಾಗದು ಮರೆಯಾಗದು
ದೊರೆಸಾನಿ ನೆನಪು..
ಹಸಿರಿನಲಿ ಹೆಸರಾಗಿ
ಉಸಿರಾಗಿ
ಕೆಂಪಿನಲಿ ಇಂಪಾಗಿ
ತಂಪಾಗಿ
ಅವಳದೇ ಒನಪು
ಸಕತ್ ಫೋಟೋ ಮತ್ತೆ ಕವನ ಪ್ರಕಾಶಣ್ಣ
ದೂರವಾದರೆಂದು ದೂರದಿರಿ
ReplyDeleteನೆನಪು ಇದೆಯಲ್ಲ ಸನಿಹ...
ಹೂವ ಮೇಲಿನ ಹನಿಯು
ಕೆಂದುಟಿಯ ನಗುವು
ಮರೆಸದೇ ಕಹಿಯ...
ದೂರುವುದೊಂದು ನಿನಗೆ ನೆಪ,
ReplyDeleteನನ್ನಿಂದ ದೂರವಾಗುವುದಕ್ಕೆ ....,,
ದಾರಿ ತೋರದಾಗಿದೆ ನನಗೆ,,
ನಿನ್ನ ನೆನಪ,
ದೂರ ಮಾಡುವುದಕ್ಕೆ...
ತುಂಬಾ ಚೆನ್ನಾಗಿದೆ ಪ್ರಕಾಶಣ್ಣ... ಕವನ ಮತ್ತು ಚಿತ್ರ ಎರಡೂ super...
ಸೀತಾರಾಮ್ ಸರ್..
ReplyDeleteತುಂತುರು..
ಸೋನೆ
ಮಳೆಯ
ಹನಿಗಳು..
ಮೆತ್ತಗೆ..
ನಿನ್ನ..
ಕೆನ್ನೆ..
ಕೆಂದುಟಿಗಳ
ಬಳಿ
ಜಾರುವ
ಈ
ಹೊತ್ತು..
ದೂರು..
ದೂರಾಗುವ
ಮಾತೇಕೆ...
ಹುಡುಗಿ..?
ನಿಮ್ಮ ಚಂದದ ಸಾಲುಗಳಿಗೆ ಧನ್ಯವಾದಗಳು ಸರ್... !
ಪ್ರಕಾಶಣ್ಣ
ReplyDeleteತುಂಬಾ ಚೆನ್ನಾಗಿ ಇದೆ ನಿಮ್ಮ ಈ ಕವನ. ಹಾಗು ಫೋಟೋ...
ನೋಡಿ ನೋಡಿ ದಷ್ಟು....ನವಿರಾಗಿ ಕಾಣುತಿದೆ ನಿಮ್ಮ ಕವನ.....
ಡಾ. ಕೃಷ್ಣಮೂರ್ತಿಯವರೆ..
ReplyDeleteದೂರು..
ದೂರುತ್ತ..
ದೂರವಾದರೂ...
ನೀ..
ನುಡಿಸಿದ..
ನಿನಾದ..
ನನ್ನೆದೆಯೊಳಗೆ..
ನೆನಪುಗಳ..
ಸುಂದರ
ಹಾಡಾಗಿಬಿಟ್ಟಿದೆಯಲ್ಲೇ...
ಧನ್ಯವಾದಗಳು ಸರ್... ನಿಮ್ಮ ಪ್ರೋತ್ಸಾಹಕ್ಕೆ....
beautifull
ReplyDeleteಪ್ರಕಾಶಣ್ಣ,
ReplyDeleteಸೂಪರ್ ಕವನ, ಫೋಟೋ..... ಬಂದ ಪ್ರತಿಕ್ರೀಯೆಗಳೂ ಸಕ್ಕಾತಾಗಿದೆ.... ಅದರಲ್ಲೂ, ಪ್ರಗತಿ ಹೆಗಡೆಯವರ ಚುಟುಕು ಚೆನ್ನಾಗಿದೆ.....
ರಂಜನಾ...
ReplyDeleteತುಂತುರು..
ಸೋನೆ..
ಮಳೆಯ..
ಹನಿಗಳು..
ನುಣುಪು
ಕೆನ್ನೆಯಮೇಲಿಳಿದು..
ಕೆಂದುಟಿ..
ಅಧರದೀ..
ಜಾರುವ...
ಈ..
ಹೊತ್ತು....
ದೂರು..
ದೂರಾಗುವ..
ಮಾತೇಕೆ..
ಚಿನ್ನಾ..?
ತುಸು..
ಬಳಿ..
ಬರಲೇ.. ಸನಿಹ.. ?
ನಿಮ್ಮ ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು..
super prakashanna !
ReplyDeleteಸಿಮೆಂಟು ಮರಳಿನ ಮಧ್ಯೆ ,
ReplyDeleteನಿನ್ನ..
ಬೆಚ್ಚನೆಯ..
ಕೆಂದುಟಿಯ..
ನಗುವಾಗಿ.....
ನಗುವ ಹೂವಾಗಿ.."
ಚೆನ್ನಾಗಿದೆ.
superb photo and lines too
ReplyDeleteದಿಲೀಪ್...
ReplyDeleteವಾಹ್.. !
ನಿಮ್ಮ ಸುಂದರ ಸಾಲುಗಳಿದೋ.. ನನ್ನ ನಮನಗಳು... !
ನನ್ನೊಳಗೆ....
ನಿನ್ನ
ಪ್ರೇಮದ..
ನಿನಾದದ..
ದನಿ..
ದನಿಯೂ..
ನಿದ.. ನಿದ..
ಪದ..ಪದ..
ಪದ.. ನೀ...
ನೀ..ರಸ...
ಭಾವವೂ....
ರಸ.. ರಸ..
ರಿಸ.. ರಿಸ..
ನೀ..
ಸರಿ.. ಸರಿ..
ಸರಿಯೆನ್ನುತ್ತಿದೆಯಲ್ಲೇ...
ಧನ್ಯವಾದಗಳು... ದಿಲೀಪ್...
ದೂರುತ್ತಲೇ ಇದ್ದಾಗ
ReplyDeleteದೂರಿಸಿಕೊಂಡವರು
ಹತ್ತಿರವಾಗುತ್ತಿರುತ್ತಾರೆ.
ಏಕೆಂದರೆ
ದೂರಿದಾಗಲೆಲ್ಲಾ
ಅವರ
ನೆನಪಾಗುತ್ತಾ
ಇರುತ್ತಲ್ಲಾ.
ಒಂದು ದಿನ
ಸನಿಹಕ್ಕೆ ಬಂದಾಗ
ಆಗುವ
ಅನುಭವ !!!!
ಪ್ರಗತಿ...
ReplyDeleteಎಳೆ..
ಪಕಳೆಗಳ
ಮೇಲಿನ
ಫಳ.. ಫಳ..
ಹನಿ
ಹನಿಗಳ..
ಜೊತೆ ಜೊತೆಯಲ್ಲಿ
ನೆನಪಾಗುವದು...
ಮುಳ್ಳು
ಗೀರಿದ...
ಗಾಯದ
ಚೀರು..
ಚೂರು..
ಚೂರು..
ಉಳಿದುಬಿಟ್ಟಿದೆಯಲ್ಲೇ..
ಕಲೆಯಾಗಿ..
ನನ್ನ
ಎದೆಯಲ್ಲಿ...
ದಿನೇಶ್ ಹೇಳಿದ ಹಾಗೆ ನಿಮ್ಮ ಪ್ರತಿಕ್ರಿಯೆ ಬಲು ಸುಂದರವಾಗಿದೆ...
ಅಭಿನಂದನೆಗಳು ಚಂದದ ಪ್ರತಿಕ್ರಿಯೆಗೆ..
ಹಸಿರಾದ ನೆನಪುಗಳ
ReplyDeleteಮರೆಯಾಗದ ಭಾವಗಳ
ನೆನೆ ನೆನೆದು ನಗುವ......
ನಿಮ್ಮ ಕವನ
ಚೆನ್ನಾಗಿದೆ.........
ಸವಿಯಾಗಿ
ReplyDeleteಹಿತವಾಗಿ
ನವಿರಾಗಿದೆ ನಿಮ್ಮಯ ಕವನ
ಓದಲು ಬಂದ ಈ ಮನ ಓದುತ ಕಳೆದಿದೆ ನೆನಪಾಗಿ.
ನಿಮ್ಮವ,
ರಾಘು.
ಎಳೆ ....
ReplyDeleteಎಳೆ ಎಳೆ ....
ಹನಿ....
ಹನಿಯಾಗಿ......
ಕ....
ವ...
ನ....
ವಾಗಿ....
ಬೆ...
ಳೆದು....
ತೊ...
ಟ್ಟಿಕ್ಕು ವ ಪರಿ..
ಮುಂಜಾನೆಯ....
ಮಂಜ ಹನಿ ...
ಎಲೆಯ ತುದಿಯಿಂದ ....
ನಿಧಾನ....
ನಿಧಾನಗತಿಯಲ್ಲಿ....
ಜಾರುವ,,,,
ಗತಿ.....
ನಿಮ್ಮ ರೀತಿ,,,
ಅದ್ಬುತ......
ಧನ್ಯವಾದಗಳು
ಪ್ರಕಾಶಣ್ಣ,
ReplyDeleteಚಿತ್ರ ಅದಕ್ಕೆ ತಕ್ಕಂತ ಹನಿಹನಿ ಕವನ... ಕೆಂಪಾದವೋ ಎಲ್ಲ ಕೆಂಪಾದವೋ ಎಂಬಂತೆ ಅಕ್ಷರಗಳೂ ಹೂವಿನ ಬಣ್ಣವೂ...
ಚೆನ್ನಾಗಿದೆ..
ಸ್ನೇಹದಿಂದ,
tumbaa sundara saalugaku..keep writing....
ReplyDelete