ಖಾಲಿ
ಖಾಲೀ ಹೃದಯ .. ಸುತ್ತಲೂ ಕತ್ತಲು
ಅತ್ತ
ದೂರ ಆಗಸದಿ
ಚುಕ್ಕಿ
ತಾರೆಗಳ
ಮಿನು
ಮಿನುಗುವ ಮಿಣುಕು ನಗು...
ಅಲ್ಲಲ್ಲಿ
ಪಿಸುಗುಡುತ್ತಿದೆ ಮತ್ತದೇ ನಿನ್ನ ನೆನಪು... !
ಒಂಟಿ
ಮನದ..
ಬಿಗಿದ ತುಟಿಯ ನಿಟ್ಟುಸಿರಲಿ..
ಬಿದಿಗೆ
ಚಂದ್ರಮನ
ಬೆಳ್ಳಿ ಬೆಳದಿಂಗಳ ಬೆಳಗು....
ಅಲ್ಲಲ್ಲಿ
ಗುನು
ಗುನುಗುತ್ತಿದೆ ಮತ್ತದೇ ನಿನ್ನ ನೆನಪು.... !
ರೂಪದರ್ಶಿ :: ದೀಪ್ತಿ ನಾಗೇಂದ್ರ
(ಭರತ ನಾಟ್ಯ ಹಾಗೂ ನಾಟಕ ರಂಗ ಪ್ರತಿಭೆ)
ರೂಪದರ್ಶಿ :: ದೀಪ್ತಿ ನಾಗೇಂದ್ರ
(ಭರತ ನಾಟ್ಯ ಹಾಗೂ ನಾಟಕ ರಂಗ ಪ್ರತಿಭೆ)