Monday, October 31, 2011

ತುಟಿಯಂಚಿನ.. ಮೌನಗಳ ನಗು ....!


ನನ್ನ ..
ತುಟಿಯಂಚಿನ.. 
ಮೌನಗಳ.. 
ನಗು ..


ಈ..
ಕಣ್ಣೊಳಗಿನ ಭಾಷೆ...

ನಾ..
ಹೇಳಲಾಗದ..
ನನ್ನೊಳಗಿನ..
ನಿಶ್ಯಬ್ಧ..
ಭಾವಗಳ ಮಾತುಗಳೇ.. ನೀನು..!



16 comments:

  1. ಪ್ರಕಾಶಣ್ಣಯ್ಯ...ಎಷ್ಟ್ ಚಂದ ಬರೆದಿದೀರಿ.....

    ReplyDelete
  2. ಮನುನಗಳ ನಗುವೇ ಅದ್ಭುತ ದೊರೆಯೇ...

    ಮತ್ತೆ ನೂರುಲಿಯುವ ಕಣ್ಣೊಳಗಣ ಭಾಷೆ...

    ಒಳಗನ ನಿಶ್ಯಬ್ಧ ಸೃಷ್ಟಿಯಲಿ ಮೌನ ಭಾವ...

    ಅವೆಲ್ಲ ಬೆರೆತರೆ ನೀನು...

    ವಾರೆವಾ ಪ್ರಕಾಶಣ್ಣ ಕೆಲವೇ ಸಾಲುಗಳಲ್ಲಿ ಪ್ರೇಮ ಪತ್ರ ಅಪ್ರೂವಲ್ಲೂ!

    ReplyDelete
  3. ಅಂದದ ಚಿತ್ರಕ್ಕೆ ಚಂದದ ಕವಿತೆಯ ಸಿಂಗಾರ. ವಾಹ್ ವಾಹ್ ........ಕ್ಯಾ ಬಾತ್ ಸಾರ್. ಜೈ ಹೋ ಮಹಾರಾಜ್
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
  4. ಮಾಮ,
    ಫೋಟೋದು ಕಲರ್ ಕಾಂಬಿನೇಷನ್ ಮಸ್ತಾಗಿದೆ.
    ಸಾಲುಗಳು ಮಸ್ತೋ ಮಸ್ತ್ . . . .

    ReplyDelete
  5. ಎಹ್ ನ ಸೋಚೋ ಕೆ ಬರ್ಸೆಗಾ
    ಬಸ್ ನ ಸೋಚೋ ಒಹ್ ತರ್ಸೆಗಾ
    ಉಡ್ತೀ ಛೀಂಟೋಂಸೆ ತರ್ ನ ಜಾಯೆ ತನ್
    ಐಸಾ ಭೀ ನಹೀಂ ಹೈ ಕೆ ಡರೆ ಮೆರಾ ಮನ್
    ಸಾವಧಾನೀ ಬರತ್ನಾ ಬೆವಕೂಫೀ ತೊ ನಹೀಂ
    ಪರ್ ಕಬ್ ಮಚಲೆ ಉಸ್ಕಾ ಮನ್
    ಜಾನ್ತೀ ಹೂಂ ಪರ್ ಜ಼ಾಹಿರ್ ಕರ್ತೀ ನಹೀಂ

    ಪ್ರಕಾಶ್ ಭಾವನೆಗೆ ಇದೊಂದು ರೂಪ ..ನಿನ್ನ ಚಿತ್ರಕ್ಕೆ

    ReplyDelete
  6. ಓಹ್.. ಇದೇನೇ ಪ್ರೇಮ :)

    ReplyDelete
  7. ಸೊಗವಿಪುದೋ ಏನ್ ಸೊಗವಿಪುದೋ

    ReplyDelete
  8. ಆ ಚೆಲುವೆಯನ್ನು ನೋಡಿದಾಗ ಇಂಥ ಸುಂದರ ಸಾಲುಗಳು ಹೊರಹೊಮ್ಮುವುದು ಸಹಜ ಅಲ್ವಾ ಪ್ರಕಾಶಣ್ಣ...:)

    ReplyDelete
  9. ಸುಂದರ ನಗುವಿಗೆ ಅಂದದ ಸಾಲುಗಳ ಕಾಣಿಕೆ.ನಿಮ್ಮ ಈ ಹನಿಗವನಗಳ ಸಂಕಲನವೊಂದು ಬೇಗನೆ ಬರಲಿ.ಅದು ಪ್ರೇಮಿಗಳ ಕೈಪಿಡಿಯಾಗುವುದರಲ್ಲಿ ಯಾವ ಸಂದೇಹವೂ ಇಲ್ಲ!

    ReplyDelete
  10. tumbaa chennaagide prakaashaNNa....

    ishTa aaytu....

    ReplyDelete
  11. TUMBA CHENNAGIDE PRAKASH SIR,IDO NIMAGONDU SALAMU SALAMU....

    ReplyDelete
  12. Prakaashanna, Photo Super! Kash anta signature idyalla haagandrenu??

    ReplyDelete
  13. prakaashanna tumba chanagiddu....:)

    ReplyDelete
  14. 'ಪ್ರಕಾಶಕಾವ್ಯ'ದ 'ಮೋಡಿ'ಯೇ ಹಾಗೆ... ಪ್ರತಿ ಸಲವೂ ಹೊಸ ಬೆಳಕು.

    ReplyDelete