nice..
he he.... jai ho :-P
ಕವನ ತುಂಬಾ ಚೆನ್ನಾಗಿದೆ ಅಣ್ಣಯ್ಯ,
ಪ್ರೇಮ, ಪ್ರೇಮ, ಪ್ರೇಮ, ಇದು ಬದುಕಿನುದ್ದಕ್ಕು ವಿಶಾಲವಾಗಿ ಬೆಳೆಯುವ/ಬೆಳೆಯುತ್ತಲೇ ಇರುವ ನೆನಪುಗಳ ಬೃಹದಾಕಾರದ ಮರ
ಬೀಜ ಒಡೆಯುವುದು ಬೇಡ...ಮತ್ತೆ ಮತ್ತೆ ಮೊಳಕೆ ಒಡೆಯಲು ಬೇಕಲ್ಲ ಮತ್ತೆ? ಮರವಾಗದಿದ್ದರೂ ಪರವಾಗಿಲ್ಲ, ಟೊಂಗೆಯಾದರೂ ಆಗಲಿ!
ನಿಮ್ಮ ಪ್ರೇಮದ ಮೊಳಕೆ ,ಬೆಳೆದು ಹೆಮ್ಮರವಾಗಲಿ!ಜೈ ಹೋ!
Thank you very much Amita ji...ಪ್ರೀತಿ..ಮೊಳಕೆಗೆ..ಬೀಜ ಗೊಬ್ಬರನೀರಿದ್ದರೆ ಸಾಲದು..ಹದವಾದ ಬಿಸಿ ಬಿಸಿಲು..ಗಾಳಿ...ಬೆಳೆಯ ಬೇಕಲ್ಲ ಮೇಲಕ್ಕೆ..ಇಳಿಯಬೇಕಲ್ಲ ಬೇರು ಆಳಕ್ಕೆ..ಧನ್ಯವಾದಗಳು...
SEETARAM Sir... Thank you very much !!ಪ್ರೀತಿಯಮೊಳಕೆ..ಗಿಡವಾಗಿ..ಮರವಾಗದ...ತಂಗಾಳಿ ಬೀಸದ.. ಒಣ ಚಿಗುರು ಕಣೆ ನನ್ನ ಪ್ರೇಮ... !
ಚೆಂದದ ಸಾಲುಗಳು
preetiya chigurige muttanonda ponisalu adu holeva kangalante kanisabahude?..
ಮೊಳಕೆ ಮರವಾಗಬೇಕೆಂದೇನಿಲ್ಲ....ಪುಟ್ಟ ಹಸಿರು ಮೋಹಕ ಎಲೆಗಳ ಕನವರಿಕೆಯೇ ಸಾಕು...
ಕವನ ಮತ್ತದು ಸೃಷ್ಠಿಸಿದ ಪ್ರತಿಕ್ರಿಯೆಗಳೆರಡೂ, ನನ್ನ ಪ್ರೇಮೋತ್ಸಾಹದ ಬೀಜಕ್ಕೆ ಮೊಳಕೆಯೊಡೆವ ತವಕ ಹೆಚ್ಚಿಸಿದವು ಬ್ರದರ್! ಜೈಹೋ!
So nice prakashanna..
ಸರಿಯಾದ ಪ್ರೇಮ ಗೊಬ್ಬರವಿದ್ದರೆ, ಹೆಮ್ಮರವಾಗಿ ಬೆಳೆದೀತು.... ಚೆನ್ನಾಗಿದೆ ಸಾಲುಗಳು...
nice..
ReplyDeletehe he.... jai ho :-P
ReplyDeleteಕವನ ತುಂಬಾ ಚೆನ್ನಾಗಿದೆ ಅಣ್ಣಯ್ಯ,
ReplyDeleteಪ್ರೇಮ, ಪ್ರೇಮ, ಪ್ರೇಮ,
ReplyDeleteಇದು ಬದುಕಿನುದ್ದಕ್ಕು ವಿಶಾಲವಾಗಿ ಬೆಳೆಯುವ/ಬೆಳೆಯುತ್ತಲೇ ಇರುವ ನೆನಪುಗಳ ಬೃಹದಾಕಾರದ ಮರ
ಬೀಜ ಒಡೆಯುವುದು ಬೇಡ...ಮತ್ತೆ ಮತ್ತೆ ಮೊಳಕೆ ಒಡೆಯಲು ಬೇಕಲ್ಲ ಮತ್ತೆ? ಮರವಾಗದಿದ್ದರೂ ಪರವಾಗಿಲ್ಲ, ಟೊಂಗೆಯಾದರೂ ಆಗಲಿ!
ReplyDeleteನಿಮ್ಮ ಪ್ರೇಮದ ಮೊಳಕೆ ,ಬೆಳೆದು ಹೆಮ್ಮರವಾಗಲಿ!ಜೈ ಹೋ!
ReplyDeleteThank you very much Amita ji...
ReplyDeleteಪ್ರೀತಿ..
ಮೊಳಕೆಗೆ..
ಬೀಜ ಗೊಬ್ಬರ
ನೀರಿದ್ದರೆ ಸಾಲದು..
ಹದವಾದ ಬಿಸಿ ಬಿಸಿಲು..
ಗಾಳಿ...
ಬೆಳೆಯ
ಬೇಕಲ್ಲ ಮೇಲಕ್ಕೆ..
ಇಳಿಯಬೇಕಲ್ಲ ಬೇರು ಆಳಕ್ಕೆ..
ಧನ್ಯವಾದಗಳು...
SEETARAM Sir... Thank you very much !!
ReplyDeleteಪ್ರೀತಿಯ
ಮೊಳಕೆ..
ಗಿಡವಾಗಿ..
ಮರವಾಗದ...
ತಂಗಾಳಿ ಬೀಸದ..
ಒಣ ಚಿಗುರು ಕಣೆ ನನ್ನ ಪ್ರೇಮ... !
ಚೆಂದದ ಸಾಲುಗಳು
ReplyDeletepreetiya chigurige muttanonda ponisalu adu holeva kangalante kanisabahude?..
ReplyDeleteಮೊಳಕೆ ಮರವಾಗಬೇಕೆಂದೇನಿಲ್ಲ....ಪುಟ್ಟ ಹಸಿರು ಮೋಹಕ ಎಲೆಗಳ ಕನವರಿಕೆಯೇ ಸಾಕು...
ReplyDeleteಕವನ ಮತ್ತದು
ReplyDeleteಸೃಷ್ಠಿಸಿದ
ಪ್ರತಿಕ್ರಿಯೆಗಳೆರಡೂ,
ನನ್ನ
ಪ್ರೇಮೋತ್ಸಾಹದ
ಬೀಜಕ್ಕೆ
ಮೊಳಕೆಯೊಡೆವ
ತವಕ
ಹೆಚ್ಚಿಸಿದವು
ಬ್ರದರ್!
ಜೈಹೋ!
So nice prakashanna..
ReplyDeleteಸರಿಯಾದ ಪ್ರೇಮ ಗೊಬ್ಬರವಿದ್ದರೆ, ಹೆಮ್ಮರವಾಗಿ ಬೆಳೆದೀತು.... ಚೆನ್ನಾಗಿದೆ ಸಾಲುಗಳು...
ReplyDelete