Tuesday, October 18, 2011

ನಿನ್ನೆದೆಯ ಹರವಿನಲಿ.. ಬೆಚ್ಚ ಬೆಳಗಿನ ಹಾಡು ..

ಹನಿ..
ಹನಿಗಳ ನಸುಕಲಿ..
ಮಂಜು..
ಮುಂಜಾವಿನ  ಮುಸುಕು..

ನಿನ್ನೆದೆಯ
ಹರವಿನಲಿ..
ಬೆಚ್ಚ ಬೆಳಗಿನ  ಹಾಡು ..
ನಾ ..
ಕೇಳಬೇಕಿದೆ.. ಗೆಳೆಯಾ...

ನೀ..
ಎಂದಿಗೂ ಅಲುಗದ..
ಬದುಕಿನಾಳದ ..
ಭರವಸೆಯ ಆಲಿಂಗನವಾಗಿ  ...
ಬಾ.. 
ಗೆಳೆಯಾ... ಬಾ....



8 comments:

  1. wow prakaashanna....adbhutavaagiddu. munjaave haage vishishtavaada anubhootiyannu kodutte.

    ReplyDelete
  2. ಮುಂಜಾವಿನ ಮಂಜಿನಂತೆ ಪುಳಕಿಸುವ ಹನಿಗಳು!

    ReplyDelete
  3. "ಸದಾ ಆನಂದತುಲಿತ ಆಲಿಂಗನಂ ಪ್ರಾಪ್ತಿರಸ್ತು"

    ಮುಂಜಾನೆಯ ತಂಪು ತಂಪು ಈ ಕವನ. ಸೂಪರ್ರೂ.....

    ReplyDelete
  4. This comment has been removed by a blog administrator.

    ReplyDelete
  5. wah...wonderful photo with nice lyrics

    ReplyDelete
  6. ಯಾಕೋ ಪ್ರಕಾಶಾ...ನೆನಪಿನಾಳದ ಆಲಿಂಗನ...ಊರಿಗೆ ಹೋಗಿ ಬಂದ ತಕ್ಷಣ ನೆನಪಿಸ್ಕೊಂಡು ಅದಕ್ಕೆ ತಕ್ಕ ಮಸ್ತ್ ಚಿತ್ರ ಹಾಕಿದ್ದೂ ಅಲ್ದೇ...ಅಷ್ಟೇ ಮಸ್ತ್...ಕ-ವನ...???!!!!!! ಸೂಪರ್

    ReplyDelete
  7. ಇಬ್ಬನಿಯ ಮಂಜಿನಾ ಹನಿಯೊಳಗೆ,
    ಇನಿಯಳಾ ಕೈ ಪಿಡಿದು...
    ರವಿಯ ಆ... ಬೆಳಕಿನ ಕಿರಣಗಳ ರಾಶಿಯೊಳಗೆ ನಡೆದುಬಿಟ್ಟರೇ!!??
    ಬೇಡ ಪ್ರಕಾಶಣ್ಣ.... ನಂಗಳ ಮನಸ್ಸು ಖಾಲಿ ಆಗೋಗ್ತು.. :(

    ReplyDelete