ಪ್ರಕಾಶಾ ನೀನೂ ಒಳ್ಳೆಯ ಛಾಯಾಗ್ರಾಹಕ ಅಂತ ಈಗೀಗ ಅನ್ನಿಸ್ಲಿಕ್ ಹತ್ತೀತಿ... ಒಂದೊಂದ್ ಅಕ್ಷರ ಒಂ ಟಿ ಪದ ಬಳಸಿ ಕ ವನಿಸೋದೂ ಅಷ್ಟೇ ಸಲೀಸಾಗ್ಯೇತಿ ನಿಂಗಾ ತಮಾ... ರಂಗು ರಂಗಿನ ರಂಗೋಲಿಯ ಬಣ್ಣ ಬಾಣಂಗಳದಾಗ ಪದಗೋಳ್ಹೊರಟ್ ಕವನಾಗ್ಯೇತಿ ಬ್ಲಾಗಂಗಳದಾಗ... ಛಲೋ ಆಯ್ತ್ ತಗಾ...
ನಿರ್ಮಲ ಮನಸ್ಸಿನ ವ್ಯಕ್ತಿ ಇನ್ನೇನು ನೀಡಲು ಸಾಧ್ಯ. ಚಿತ್ರ ಹಾಗು ಕವಿತೆ ನಿಮ್ಮ ವ್ಯಕ್ತಿತ್ವ ಸೂಚಿಸಿವೆ, ಜೈ ಪ್ರಕಾಶಣ್ಣ . ಚಿತ್ರ ಹಾಗು ಕವಿತೆ ಚೆನ್ನಾಗಿದೆ. ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]
ಪ್ರಕಾಶ್ ಹೆಗಡೆಯವರೇ, ನಿಮಗೆ ಪ್ರೀತಿಯಿಂದ ಅಣ್ಣಾ ಅಂತ ಕರೀಲಾ...ಯಾಕಂದ್ರೇ ನಿಮ್ಮ ಹಾಗೇ ಪ್ರಕ್ರತಿ ಯ ಪ್ರೇಮಿ ಯಾಗಿ ಇದೀಗ ಕಳೆದುಹೋಗಿರುವ ನನ್ನ ಅಣ್ಣನನ್ನು ನೆನಪಿಸುತ್ತವೆ ನಿಮ್ಮ ಕೇಸರೀ ಮಯ ಚಿತ್ರಗಳು....
ಜಬರದಸ್ತ್...
ReplyDeleteಪ್ರಕಾಶಾ ನೀನೂ ಒಳ್ಳೆಯ ಛಾಯಾಗ್ರಾಹಕ ಅಂತ ಈಗೀಗ ಅನ್ನಿಸ್ಲಿಕ್ ಹತ್ತೀತಿ...
ReplyDeleteಒಂದೊಂದ್
ಅಕ್ಷರ
ಒಂ
ಟಿ
ಪದ
ಬಳಸಿ
ಕ
ವನಿಸೋದೂ
ಅಷ್ಟೇ ಸಲೀಸಾಗ್ಯೇತಿ ನಿಂಗಾ ತಮಾ...
ರಂಗು ರಂಗಿನ ರಂಗೋಲಿಯ ಬಣ್ಣ ಬಾಣಂಗಳದಾಗ
ಪದಗೋಳ್ಹೊರಟ್ ಕವನಾಗ್ಯೇತಿ ಬ್ಲಾಗಂಗಳದಾಗ...
ಛಲೋ ಆಯ್ತ್ ತಗಾ...
ಪ್ರಕಾಶಣ್ಣ;ಸೂಪರ್ ಚಿತ್ರಕ್ಕೆ ಸೂಪರ್ ಕವನ.
ReplyDeleteನನ್ನೊಲವಿನ ಭಾವಗಳ
ರಂಗು ರಂಗಿನ
ರಂಗೋಲೆಗಳಾಗಿ
ಮನದಂಗಳದಿ ಬಿಡಿಸಿ
ಕಾದಿರುವೆ ನಿನಗಾಗಿ!
ಈ ಯೌವ್ವನದ
ಸುಂದರ ಸಂಜೆಯ
ಸೆರಗು
ಜಾರುವ ಮುನ್ನ
ನಿನ್ನ ಸೇರುವ
ತವಕ!
ಒಳ್ಳೆಯ ಚಿತ್ರ ಮತ್ತು ಒಳ್ಳೆಯ ಕವನ.
ReplyDeleteಅವಳಿಲ್ಲದ ಸಂಜೆಗಳು ನೀರಿರದ ಜಲಪಾತಗಳು. ಈ ಕವಿತೆ ಮೆಚ್ಚಿಗೆ ಆಯಿತು ಸರ್.
"ಸಂಜೆಯ ..ಸೆರಗು ಸರಿದು ಹೋಗುವ ಮುನ್ನ.."!!! ha ha Super!
ReplyDeleteನಿರ್ಮಲ ಮನಸ್ಸಿನ ವ್ಯಕ್ತಿ ಇನ್ನೇನು ನೀಡಲು ಸಾಧ್ಯ. ಚಿತ್ರ ಹಾಗು ಕವಿತೆ ನಿಮ್ಮ ವ್ಯಕ್ತಿತ್ವ ಸೂಚಿಸಿವೆ, ಜೈ ಪ್ರಕಾಶಣ್ಣ . ಚಿತ್ರ ಹಾಗು ಕವಿತೆ ಚೆನ್ನಾಗಿದೆ.
ReplyDeleteಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]
ಪ್ರಕಾಶ್ ಹೆಗಡೆಯವರೇ, ನಿಮಗೆ ಪ್ರೀತಿಯಿಂದ ಅಣ್ಣಾ ಅಂತ ಕರೀಲಾ...ಯಾಕಂದ್ರೇ ನಿಮ್ಮ ಹಾಗೇ ಪ್ರಕ್ರತಿ ಯ ಪ್ರೇಮಿ ಯಾಗಿ ಇದೀಗ ಕಳೆದುಹೋಗಿರುವ ನನ್ನ ಅಣ್ಣನನ್ನು ನೆನಪಿಸುತ್ತವೆ ನಿಮ್ಮ ಕೇಸರೀ ಮಯ ಚಿತ್ರಗಳು....
ReplyDelete