tag:blogger.com,1999:blog-1040151535878190650.post7300313574376746100..comments2023-05-27T05:26:15.187-07:00Comments on ಛಾಯಾ ಚಿತ್ತಾರಾ....: ಈ.. ಸಂಜೆ ಸರಿದು ಹೋಗುವ ಮುನ್ನ..!Ittigecementhttp://www.blogger.com/profile/06136866369923002369noreply@blogger.comBlogger7125tag:blogger.com,1999:blog-1040151535878190650.post-40992597112827981032011-10-29T08:03:54.300-07:002011-10-29T08:03:54.300-07:00ಪ್ರಕಾಶ್ ಹೆಗಡೆಯವರೇ, ನಿಮಗೆ ಪ್ರೀತಿಯಿಂದ ಅಣ್ಣಾ ಅಂತ ಕರೀಲ...ಪ್ರಕಾಶ್ ಹೆಗಡೆಯವರೇ, ನಿಮಗೆ ಪ್ರೀತಿಯಿಂದ ಅಣ್ಣಾ ಅಂತ ಕರೀಲಾ...ಯಾಕಂದ್ರೇ ನಿಮ್ಮ ಹಾಗೇ ಪ್ರಕ್ರತಿ ಯ ಪ್ರೇಮಿ ಯಾಗಿ ಇದೀಗ ಕಳೆದುಹೋಗಿರುವ ನನ್ನ ಅಣ್ಣನನ್ನು ನೆನಪಿಸುತ್ತವೆ ನಿಮ್ಮ ಕೇಸರೀ ಮಯ ಚಿತ್ರಗಳು....Anonymousnoreply@blogger.comtag:blogger.com,1999:blog-1040151535878190650.post-77382874027301245832011-10-29T07:36:23.068-07:002011-10-29T07:36:23.068-07:00ನಿರ್ಮಲ ಮನಸ್ಸಿನ ವ್ಯಕ್ತಿ ಇನ್ನೇನು ನೀಡಲು ಸಾಧ್ಯ. ಚಿತ್ರ...ನಿರ್ಮಲ ಮನಸ್ಸಿನ ವ್ಯಕ್ತಿ ಇನ್ನೇನು ನೀಡಲು ಸಾಧ್ಯ. ಚಿತ್ರ ಹಾಗು ಕವಿತೆ ನಿಮ್ಮ ವ್ಯಕ್ತಿತ್ವ ಸೂಚಿಸಿವೆ, ಜೈ ಪ್ರಕಾಶಣ್ಣ . ಚಿತ್ರ ಹಾಗು ಕವಿತೆ ಚೆನ್ನಾಗಿದೆ.
ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-1040151535878190650.post-19357412377104897132011-10-28T20:31:46.613-07:002011-10-28T20:31:46.613-07:00"ಸಂಜೆಯ ..ಸೆರಗು ಸರಿದು ಹೋಗುವ ಮುನ್ನ.."!!! h..."ಸಂಜೆಯ ..ಸೆರಗು ಸರಿದು ಹೋಗುವ ಮುನ್ನ.."!!! ha ha Super!Pradeep Raohttps://www.blogger.com/profile/02892117583016521897noreply@blogger.comtag:blogger.com,1999:blog-1040151535878190650.post-78384202848254114072011-10-28T19:50:06.426-07:002011-10-28T19:50:06.426-07:00ಒಳ್ಳೆಯ ಚಿತ್ರ ಮತ್ತು ಒಳ್ಳೆಯ ಕವನ.
ಅವಳಿಲ್ಲದ ಸಂಜೆಗಳು ನ...ಒಳ್ಳೆಯ ಚಿತ್ರ ಮತ್ತು ಒಳ್ಳೆಯ ಕವನ.

ಅವಳಿಲ್ಲದ ಸಂಜೆಗಳು ನೀರಿರದ ಜಲಪಾತಗಳು. ಈ ಕವಿತೆ ಮೆಚ್ಚಿಗೆ ಆಯಿತು ಸರ್.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-1040151535878190650.post-36321330145957871322011-10-28T19:19:02.808-07:002011-10-28T19:19:02.808-07:00ಪ್ರಕಾಶಣ್ಣ;ಸೂಪರ್ ಚಿತ್ರಕ್ಕೆ ಸೂಪರ್ ಕವನ.
ನನ್ನೊಲವಿನ ಭಾ...ಪ್ರಕಾಶಣ್ಣ;ಸೂಪರ್ ಚಿತ್ರಕ್ಕೆ ಸೂಪರ್ ಕವನ.

ನನ್ನೊಲವಿನ ಭಾವಗಳ
ರಂಗು ರಂಗಿನ
ರಂಗೋಲೆಗಳಾಗಿ
ಮನದಂಗಳದಿ ಬಿಡಿಸಿ
ಕಾದಿರುವೆ ನಿನಗಾಗಿ!
ಈ ಯೌವ್ವನದ
ಸುಂದರ ಸಂಜೆಯ
ಸೆರಗು
ಜಾರುವ ಮುನ್ನ
ನಿನ್ನ ಸೇರುವ
ತವಕ!Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-1040151535878190650.post-57647288579656642902011-10-28T13:59:51.237-07:002011-10-28T13:59:51.237-07:00ಪ್ರಕಾಶಾ ನೀನೂ ಒಳ್ಳೆಯ ಛಾಯಾಗ್ರಾಹಕ ಅಂತ ಈಗೀಗ ಅನ್ನಿಸ್ಲಿಕ...ಪ್ರಕಾಶಾ ನೀನೂ ಒಳ್ಳೆಯ ಛಾಯಾಗ್ರಾಹಕ ಅಂತ ಈಗೀಗ ಅನ್ನಿಸ್ಲಿಕ್ ಹತ್ತೀತಿ...
ಒಂದೊಂದ್
ಅಕ್ಷರ
ಒಂ
ಟಿ
ಪದ
ಬಳಸಿ
ಕ
ವನಿಸೋದೂ
ಅಷ್ಟೇ ಸಲೀಸಾಗ್ಯೇತಿ ನಿಂಗಾ ತಮಾ...
ರಂಗು ರಂಗಿನ ರಂಗೋಲಿಯ ಬಣ್ಣ ಬಾಣಂಗಳದಾಗ
ಪದಗೋಳ್ಹೊರಟ್ ಕವನಾಗ್ಯೇತಿ ಬ್ಲಾಗಂಗಳದಾಗ...
ಛಲೋ ಆಯ್ತ್ ತಗಾ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1040151535878190650.post-77130498430173052022011-10-28T10:52:17.585-07:002011-10-28T10:52:17.585-07:00ಜಬರದಸ್ತ್...ಜಬರದಸ್ತ್...Digwas Bellemane https://www.blogger.com/profile/17226279508576042649noreply@blogger.com