Sunday, October 23, 2011

ನಿನ್ನ.. ಕಣ್ಣಂಚಿನ ಭಾವ..


ಪ್ರೀತಿಯೆಂದರೆ..
ಚುಮು ಚುಮು..
ಮುಸುಕಿನಲೂ ಮಸುಕಾಗದ  ...
ಬೆಳಕು.. 
ಹನಿ...
 ಮೂಡಿಸುವ  ಮೋಹಕ..
ಆಶಾಭಾವ...

ಪ್ರೀತಿಯೆಂದರೆ..
ನೀ..
ನುಡಿಯದೆ..
ನನ್ನೊಳಗೊಳಗೆ  ಮಿಡಿಯುವ..
ನಿನ್ನ..
ಕಣ್ಣಂಚಿನ... ಭಾವ..



9 comments:

  1. ಚೆಂದದ ಚಿತ್ರಕ್ಕೆ ಅಂದದ ಕವನ!ಅಭಿನಂದನೆಗಳು.

    ReplyDelete
  2. ಆಶಾಭಾವದ ಪರಿಪೂರ್ಣ ವಿವರಣೆ. ಪ್ರೇಮ ಕಾವ್ಯದ ಚೇತೋಹಾರಿ ಒಕ್ಕಣೆ, ಈ ನಿಮ್ಮ ಕವನ. ಜೈಹೋ!

    ReplyDelete
  3. wow.. super foto annayya... adakke takkada saalugaLu

    ReplyDelete
  4. ಪ್ರೀತಿಯೆಂದರೆ, ಚುಮು ಚುಮು ಬೆಳಗಿನಂತೆ....ಚಳಿಯಲ್ಲೂ ಬೆಚ್ಚನೆಯ ಕನಸು...

    ReplyDelete
  5. sundaravaada chitrakke andadakavite.abhinandanegalu.

    ReplyDelete
  6. tumbaa chanaagiddu prakaashanna...ishta atu...

    ReplyDelete