Tuesday, August 30, 2011

ನನ್ನಾಸೆ.. ಭರವಸೆಗಳಿಗೆ ಅಕ್ಕರೆಯ ಸಕ್ಕರೆ ಬೆರೆಸಲು ಬಾ..





ಇರುಳು
ಕಪ್ಪಲ್ಲಿ..
ಆಳಕ್ಕಿಳಿಗಿಳಿದು..
ಕಳೆದು ಹೋಗುವ..
ಕನಸು..


ಕರಗಿದ  
ಭಾವ..
ಘಳಿಗೆಗಳ..
ಮುಸುಕು ನೆನಪುಗಳ ..
ನಸುಕಿಗೆ..


ನನ್ನಾಸೆ.. ಭರವಸೆಗಳಿಗೆ ..
ಅಕ್ಕರೆಯ...
ಸಕ್ಕರೆ..
ಬೆರಸಲು..
ಬೆಳ್ಳನೆಯ ಬೆಳಕಾಗಿ..
ಬಾ...
ಗೆಳೆಯಾ.. ಬಾ..


Thursday, August 25, 2011

ತುಟಿ.. ಬಿಚ್ಚಲಾಗದ ಸಂಕೋಚ...ನನ್ನಾಸೆಗಳಿಗೆ..!




ನೀ..
ಎದುರಿದ್ದರೂ...
ತುಟಿ..
ಬಿಚ್ಚಲಾಗದ.. ಸಂಕೋಚ..

ಈ..
ಗರಿಗೆದರಿದ..
ನನ್ನಾಸೆಗಳಿಗೆ..
ಸಿಕ್ಕಿದ್ದು
ಮುಗುಳು ನಗೆಯಷ್ಟೆ..

ಹುಡುಗಿ..
ನನ್ನ ನಿನ್ನ ..
ಮೌನದಲಿ ಎಷ್ಟೊಂದು ಮಾತುಗಳು.. !!






Monday, August 22, 2011

ಅರೆ ಮುಚ್ಚಿದ ಕಂಗಳ ಮಾತು..



ಬಾಹುಗಳೊಳಗೆ..
ನವಿರು..
ಭಾವಗಳರಳಿಸುವ..
ನಿನ್ನ 
ಬೆಚ್ಚನೆಯ..
ಬಿಸಿಯುಸಿರು..


ನಲ್ಲೆ..
ಅರೆ ..
ಮುಚ್ಚಿದ ಕಂಗಳಲಿ..
ಕೊನೆಯಾಗದ..
ಮೌನ
ಮಾತುಗಳು..


ಪ್ರೀತಿ..
ಮಂಜು.. ಮಂಜಾಗುವ..
ನಿನ್ನ ..
ಈ ..
ನೋಟ  ಬಲು ಚಂದ ಕಣೆ...!



Friday, August 19, 2011

ವಿಶ್ವ ಛಾಯಾಗ್ರಾಹಕರ ದಿನದ ಶುಭಾಶಯಗಳು... ಜೈ ಹೋ !!






ವಿಶ್ವ ಛಾಯಾಗ್ರಾಹಕರ ದಿನದ ಶುಭಾಶಯಗಳು... ಜೈ ಹೋ !!













Wednesday, August 17, 2011

ತುಟಿ ಬಿಚ್ಚದ ಮಾತು ಕಣೆ ..


ಹಸಿ.. 
ಹಸಿರು..
ತಂಗಾಳಿಯ..
ಹರಿವ..
ನದಿಯ ಗಾಢ ಮೌನದಲೂ..
ಸುಡು..
ಬಿಸಿಲಿನ ಝಳ..

ನಲ್ಲೆ..
ನೀ..
ನನ್ನೊಳಗಿನ..
ಅವ್ಯಕ್ತ..
ಭಾವ..
ತುಟಿ ಬಿಚ್ಚದ ಮಾತು ಕಣೆ


.

Tuesday, August 16, 2011

ಅಲೆಗಳಿಲ್ಲದ ಹೊತ್ತು....ಬಲೆ ಬೀಸುವದಿತ್ತು....!






ಅಲೆಗಳಿಲ್ಲದ ಹೊತ್ತು....
ನಿತ್ಯದ..
ಬದುಕಿನ
ಒಲೆಯ...
ಬೆಂಕಿಗಾಗಿ..
ಬಲೆ ...
ಬೀಸಬೇಕಿತ್ತು...

Sunday, August 14, 2011

ನನ್ನ.. ರಾತ್ರಿ.. ಬೆಳಕಿನ ಬದುಕಿಗೆ....!





ಕೋಟಿ..
ತಾರೆಗಳು ... 
ನಗುವ ಚಂದ್ರಮ..
ಈ..
ಒಂಟಿ ..
ಆಗಸದ... ಜೊತೆಯಲ್ಲಿ..


ಇದೆಯಲ್ಲ.. 
ಗೆಳತಿ..
ನಿನ್ನ..
ಪಿಸು ಮಾತುಗಳು..
ಕಣ್ಣಿನ..
ಕಿರುನಗು..
ಮತ್ತೇರಿಸುವ..
ಆ.. 
ಸವಿ ..
ಸವಿದ ನೆನಪುಗಳು..

ಹೇಯ್..!
ಸಾಕಿಷ್ಟು ..ಗುಟುಕು..ಕಣೆ....
ನಲ್ಲೆ..
ನನ್ನ..
ರಾತ್ರಿ.. 
ಬೆಳಕಿನ ಬದುಕಿಗೆ....!

Wednesday, August 10, 2011

ನಿರೀಕ್ಷೆಯ.. ಕಣ್ಣಲಿ..ನೀ.. ನಗುವಾಗಿ ಬಾ... ..



ನೀ..
ನನ್ನ..
ನಾಳೆಗಳ ಕನಸಾಗಬೇಡ..
ಈ ..
ಕ್ಷಣದ..
ಒಂಟಿ..
ಏಕಾಂತದ..
ಬೆಳಕಲಿ....
ಹಸಿರಾಗಿ..

ನಿರೀಕ್ಷೆಯ..
ಕಣ್ಣಲಿ..
ಸಿಹಿ....
ನಗುವಾಗಿ ಬಾ ಗೆಳೆಯಾ....


Tuesday, August 9, 2011

ನೀರೇ.. ನೀ.... ನಾಚಿ....


ನೀರೇ..
ನೀ....
ನಾಚಿ..
ನೀರಾದಾಗ....
ನೀನಿತ್ತ..
ಈ...
ಬರಿ..
ನೀರೇ.. 
ಮದಿರೆಯಾಯಿತಲ್ಲೇ..!!

ನೀನ್ಯಾರೆ..?..


Tuesday, August 2, 2011

ನೀ.. ಸಿಗದ.. ನಿನ್ನ .. ಪ್ರಿತಿ.....




ನೀ..
ಮಾತಿಲ್ಲದೆ.. 
ಮಾತಾಡಿಸು.. 
ಒಮ್ಮೆಯಾದರೂ..


ಮೌನವಾಗಿ...
ನೋವು.. ನಲಿವಾಗಿ..
ನಗುವಾಗಿ..
ಪಿಸು..
ಮಾತುಗಳ .. ಹಾಡಾಗಿ...
ಬಾ.. 
ಗೆಳೆಯಾ..
ಮೆಲ್ಲನೆ..  ತುಟಿಗಳಲಿ..


ನಾ...
ತುಂಬಿಕೊಳ್ಳುವೆ..
ಈ..
ಕಣ್ಣ  ತುಂಬಾ ..
ನೀ..
ಸಿಗದ..
ನಿನ್ನ .. 
ಪ್ರಿತಿಗಳನು ..ನನ್ನೆದೆಯೊಳಗೆ ....