Thursday, August 25, 2011

ತುಟಿ.. ಬಿಚ್ಚಲಾಗದ ಸಂಕೋಚ...ನನ್ನಾಸೆಗಳಿಗೆ..!




ನೀ..
ಎದುರಿದ್ದರೂ...
ತುಟಿ..
ಬಿಚ್ಚಲಾಗದ.. ಸಂಕೋಚ..

ಈ..
ಗರಿಗೆದರಿದ..
ನನ್ನಾಸೆಗಳಿಗೆ..
ಸಿಕ್ಕಿದ್ದು
ಮುಗುಳು ನಗೆಯಷ್ಟೆ..

ಹುಡುಗಿ..
ನನ್ನ ನಿನ್ನ ..
ಮೌನದಲಿ ಎಷ್ಟೊಂದು ಮಾತುಗಳು.. !!






7 comments:

  1. ಮೌನದಲ್ಲಿಯೇ ಪ್ರೀತಿಯ ನಿವೇದನೆ.
    ವಾವ್...ರಿಯಲಿ ವಾವ್...superb!

    ReplyDelete
  2. wonderful...sir...mounadalli matukathe..adbhuta kalpane....

    ReplyDelete
  3. ಮೌನದಲಿನ ಮಾತುಗಳು ನಿಜಕ್ಕೂ ಅದ್ಭುತ! ಸರಳ, ಸು೦ರದ ಕವನಕ್ಕಾಗಿ ಅಭಿನ೦ದನೆಗಳು. ನನ್ನ ಬ್ಲಾಗ್ ಗೆ ಒಮ್ಮೆ ಬನ್ನಿ.

    ReplyDelete
  4. ಪ್ರಕಾಶಣ್ಣ;ಗರಿಗೆದರಿದ ನನ್ನಾಸೆಗಳಿಗೆ
    ಸಿಕ್ಕ ನಿನ್ನ ಮುಗುಳುನಗು
    ಮುಳುಗುವುವವನಿಗೆ ಸಿಕ್ಕ
    ಗರಿಕೆಯೊಂದರಂತೆ !

    ReplyDelete