Tuesday, October 11, 2011

ಭಾವ .. ನವಿಲಿನ.. ನಲಿವಾಗಿ..!



ಜುಳು 
ಜುಳು ಹರಿವ..
ಪ್ರೇಮ..
ಮೌನ ... ಮನದ ಹಾಡಾಗಿ...

ನಿನ್ನ..
ಭಾವ ..
ನವಿಲಿನ ... ನಲಿವಾಗಿ..
ನಾ..
ಗರಿಗೆದರುವ..
ಗರಿಯಾಗಿ..

ಬಾ..
ಕರೆದೊಯ್ಯುವೆ ... ಬಾನಲ್ಲೆ..
ನನ್ನ..
ಪ್ರೇಮ..
ಬಾನಿನಂಗಳಕೆ..!


ಛಾ ಯಾ  ಚಿ ತ್ರ   ದಿಗ್ವಾಸ್

12 comments:

  1. ಅದ್ಭುತ ಚಿತ್ರಕ್ಕೆ ಸುಂದರ ಸಾಲುಗಳು...ತುಂಬಾ ಚೆನ್ನಾಗಿದೆ ಪ್ರಕಾಶಣ್ಣ.

    ReplyDelete
  2. ನೈಸ್ ನೈಸ್ ಜುಗಲ್ ಬಂದಿ. ಜೈ ಹೋ...

    ReplyDelete
  3. ದಿಗ್ವಾಸ್-ಪ್ರಕಾಶ...
    ಕವನದ ವಿಕಾಸ
    ನಮಗೆ ತಂತು ಸಂತಸ..
    ಸುಂದರ ತಾಣ
    ಜಲದಾರೆ ನೀರೆ ಚಿತ್ರಣ
    ಅದಕೆ ತುಂಬಿದೆ
    ಕವನದ ಬಣ್ಣ

    ReplyDelete
  4. This comment has been removed by the author.

    ReplyDelete
  5. ಸುಂದರ ಚಿತ್ರಕ್ಕೆ ಮೆರಗು ನೀಡುವ ಸುಂದರ ಸಾಲುಗಳ ಚೌಕಟ್ಟು!

    ReplyDelete
  6. Vry nice.....n aa photo superb agide...

    ReplyDelete
  7. ಗರಿಯೇ ನವಿಲಾಗುವ ತಮ್ಮ ಯೋಚನೆ ಅದ್ಭುತ..

    ReplyDelete
  8. ಝರಿಯಲ್ಲಿ ಬೆರೆತು ಕರಗಿದ ಕವನ

    ReplyDelete
  9. sundaravaada chitrakke, sundaravaagi bhaava tumbidiri..........:)

    ReplyDelete