ವ್ಹಾವ್, ಅತ್ಯುತ್ತಮ ಚಿತ್ರ ಮತ್ತು ಭಾವನಾತ್ಮಕ ಕವನ.ಗೆಳೆಯನನ್ನು ಪಸಂದಾಗಿ ಬಂಧಿಸುತ್ತಿರಿ.
Photo sooooooooooooper.Lines excellent
ಸೋ ನೈಸ್ ಪ್ರಕಾಶಣ್ಣ...ನೀ ಕಟ್ಟಿ ಕೊಡುವ ಕನಸುಗಳೇ ಹೀಗೆ...ಈ ಕ್ಷಣಕ್ಕಷ್ಟೇ ಚಂದ...!!
wow!!! for both photo & poem! :)
ತುಂಬಾ ಸ್ಪಷ್ಟವಾಗಿ ಎದ್ದುಕಾಣುವ ಬಲೆಯ ತಂತುಗಳು ಹೆಣೆದ ಮಣಿಸರದಂತೆ ...ತುಂಬಾ ಚನ್ನಾಗಿದೆ ಗೆಳೆಯಾ....ಆದ್ರೆ ಇದು ನಾನು ಕಟ್ಟಿಕೊಡೋ ಕನಸಿನ ಮಾತಲ್ಲ...ದಿಟವಿದು ನೂರಾಣೆಗೂ ಛಾಯಾಚಿತ್ರಸಹಜತೆಯ ಕಣ್ಣೋಟಕೆ ನಿಲುಕದೀ ಪಾತ್ರಹೆಣೆದಿಹುದು ಜೇಡವಿದ ತನ್ಕುಶಲತೆಯ ಮೆರೆದುಸೆರೆಹಿಡಿದೆ ನೀನಿದನು ನಿನ್ಕುಶಲತೆಯೂ ಹಿರಿದುಮಣಿಮಾಲೆಯನೊಪ್ಪುವ ಬಲೆಯ ಬಲ ದಾರಬೇಟೆಯನು ಬೀಳಿಸಿ ಬಡಿದುತಿನ್ನುವುದು ಶೂರಜೀವವಿದು ಜೀವಿತಕೆ ಜೀವವೇ ಆಧಾರ
Awesome pic!
Superr photo n superr poem :)
ಚುಮು.. ಚುಮು ಛಳಿಯ..ಬೆಚ್ಚನೆಯ ಚಾದರದೊಳಗೆ ..ಬೇಕು ಬೇಕೆನಿಸುವ..ನಿನ್ನ ..ಮುದ್ದು .. ಮುದ್ದಿಸುವ ನೆನಪುಗಳು..ಸುಂದರ ಚಿತ್ರದ ಜೋತೆಗೆಗೆ ಬಳುವಳಿಯಾಗಿ ಬಂದ ಕವಿತೆ ಹಿತವಾಗಿದೆ . ಬರವಣಿಗೆಯಲ್ಲಿ ಮೂಡಿರುವ ಪ್ರೀತಿಯ ಗೋಪುರ ಇಷ್ಟವಾಯಿತು. ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]
ಕನಸುಗಳೇ ಹಾಗೇ.... ಬೆಚ್ಚನೆಯ ಅನುಭವ ನೀಡಿ ಬೆಣ್ಣೆಯಂತೆ ಕರಗಿಹೋಗುತ್ತವೆ.......ಆದರೂ ಕನಸಿಲ್ಲದ ರಾತ್ರಿ ರಾತ್ರಿಯಲ್ಲ......
ಸುಂದರ ಕವಿತೆಗೆಗೊಂದಲದ ಚಿತ್ರ.Better Luck Next Shot.ನಿನ್ನ ಪ್ರೀತಿಯ ಹುಡುಗ
wonderful photo...sundara kavana....chumu chumu muttina toraNa...
ಸು೦ದರವಾದ ಚಿತ್ರ ಹಾಗೂ ಸು೦ದರವಾದ ಸಾಲುಗಳು..ಜೀವನವೇ ಶಾಶ್ವತವಲ್ಲದ ಮೇಲೆ ಕನಸುಗಳು ಶಾಶ್ವತವೇ....? ಎಲ್ಲವು ಕ್ಷಣಿಕವೇ..ಆದರೂ ಅದು ಕೊಡುವ ಖುಷಿ ತು೦ಬಾ ದಿನಗಳವರೆಗೆ ಉಳಿಯುವುದ೦ತೂ ನಿಜ..
ವ್ಹಾವ್, ಅತ್ಯುತ್ತಮ ಚಿತ್ರ ಮತ್ತು ಭಾವನಾತ್ಮಕ ಕವನ.
ReplyDeleteಗೆಳೆಯನನ್ನು ಪಸಂದಾಗಿ ಬಂಧಿಸುತ್ತಿರಿ.
Photo sooooooooooooper.
ReplyDeleteLines excellent
ಸೋ ನೈಸ್ ಪ್ರಕಾಶಣ್ಣ...
ReplyDeleteನೀ ಕಟ್ಟಿ ಕೊಡುವ ಕನಸುಗಳೇ ಹೀಗೆ...ಈ ಕ್ಷಣಕ್ಕಷ್ಟೇ ಚಂದ...!!
wow!!! for both photo & poem! :)
ReplyDeleteತುಂಬಾ ಸ್ಪಷ್ಟವಾಗಿ ಎದ್ದುಕಾಣುವ ಬಲೆಯ ತಂತುಗಳು ಹೆಣೆದ ಮಣಿಸರದಂತೆ ...ತುಂಬಾ ಚನ್ನಾಗಿದೆ ಗೆಳೆಯಾ....ಆದ್ರೆ ಇದು ನಾನು ಕಟ್ಟಿಕೊಡೋ ಕನಸಿನ ಮಾತಲ್ಲ...
ReplyDeleteದಿಟವಿದು ನೂರಾಣೆಗೂ ಛಾಯಾಚಿತ್ರ
ಸಹಜತೆಯ ಕಣ್ಣೋಟಕೆ ನಿಲುಕದೀ ಪಾತ್ರ
ಹೆಣೆದಿಹುದು ಜೇಡವಿದ ತನ್ಕುಶಲತೆಯ ಮೆರೆದು
ಸೆರೆಹಿಡಿದೆ ನೀನಿದನು ನಿನ್ಕುಶಲತೆಯೂ ಹಿರಿದು
ಮಣಿಮಾಲೆಯನೊಪ್ಪುವ ಬಲೆಯ ಬಲ ದಾರ
ಬೇಟೆಯನು ಬೀಳಿಸಿ ಬಡಿದುತಿನ್ನುವುದು ಶೂರ
ಜೀವವಿದು ಜೀವಿತಕೆ ಜೀವವೇ ಆಧಾರ
Awesome pic!
ReplyDeleteSuperr photo n superr poem :)
ReplyDeleteಚುಮು..
ReplyDeleteಚುಮು ಛಳಿಯ..
ಬೆಚ್ಚನೆಯ ಚಾದರದೊಳಗೆ ..
ಬೇಕು ಬೇಕೆನಿಸುವ..
ನಿನ್ನ ..
ಮುದ್ದು ..
ಮುದ್ದಿಸುವ ನೆನಪುಗಳು..
ಸುಂದರ ಚಿತ್ರದ ಜೋತೆಗೆಗೆ ಬಳುವಳಿಯಾಗಿ ಬಂದ ಕವಿತೆ ಹಿತವಾಗಿದೆ . ಬರವಣಿಗೆಯಲ್ಲಿ ಮೂಡಿರುವ ಪ್ರೀತಿಯ ಗೋಪುರ ಇಷ್ಟವಾಯಿತು.
ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]
ಕನಸುಗಳೇ ಹಾಗೇ.... ಬೆಚ್ಚನೆಯ ಅನುಭವ ನೀಡಿ ಬೆಣ್ಣೆಯಂತೆ ಕರಗಿಹೋಗುತ್ತವೆ.......ಆದರೂ ಕನಸಿಲ್ಲದ ರಾತ್ರಿ ರಾತ್ರಿಯಲ್ಲ......
ReplyDeleteಸುಂದರ ಕವಿತೆಗೆ
ReplyDeleteಗೊಂದಲದ ಚಿತ್ರ.
Better Luck
Next Shot.
ನಿನ್ನ ಪ್ರೀತಿಯ ಹುಡುಗ
wonderful photo...
ReplyDeletesundara kavana....
chumu chumu muttina toraNa...
ಸು೦ದರವಾದ ಚಿತ್ರ ಹಾಗೂ ಸು೦ದರವಾದ ಸಾಲುಗಳು..ಜೀವನವೇ ಶಾಶ್ವತವಲ್ಲದ ಮೇಲೆ ಕನಸುಗಳು ಶಾಶ್ವತವೇ....? ಎಲ್ಲವು ಕ್ಷಣಿಕವೇ..ಆದರೂ ಅದು ಕೊಡುವ ಖುಷಿ ತು೦ಬಾ ದಿನಗಳವರೆಗೆ ಉಳಿಯುವುದ೦ತೂ ನಿಜ..
ReplyDelete