Saturday, November 19, 2011

ಹತ್ತಾಸೆ ಬಯಕೆಗಳ ಹೊತ್ತ.. ಬೆಳ್ಳ ಬೆಳಗಿನ ಕನಸು ...


ಗುಳಿಕೆನ್ನೆ..
ಮುದ್ದು ಗಲ್ಲಗಳ ಮುದ್ದಾಗಿ...
ಕಣ್ಣು..
ತುಟಿಗಳ  ಮುಗುಳು  ನಗುವಾಗಿ..


ಇಲ್ಲೇ..
ನಿನ್ನೊಳಗಿನ...
ನಿತ್ಯ..
ಪ್ರೀತಿ  ಕ್ಷಣಗಳ  ಸಾಕ್ಷಿಯಾಗಿ...

ಹತ್ತಾಸೆ.. 
ಬಯಕೆಗಳ ಹೊತ್ತ..
ಬೆಳ್ಳ..  
ಬೆಳಗಿನ  ಕನಸಾಗಿ ..
ನಿನ್ನ ..
ಹೊಸ ಪ್ರೇಮದ ಗುಂಗು ನಾನಾಗಲೇನೆ ಹುಡುಗಿ....?


9 comments:

  1. ಅವಳ ಪ್ರೇಮದ ಗುಂಗಿನಲ್ಲೇ ಬಂದ ಈ ಕವನ

    ಮಸ್ತ್......

    ReplyDelete
  2. ಅದೇ ಕೆನ್ನೆ.ಅದೇ ತುಟಿ ಅದೇ ಗಲ್ಲ!ಆದರೆ ನಿಮ್ಮ ಹನಿಗವನಗಳು ಒಂದರಂತೆ ಒಂದಿಲ್ಲ!ನಿಮ್ಮ ಕವಿತಾ ಶಕ್ತಿ ನನ್ನಲ್ಲಿ ಬೆರಗು ಮೂಡಿಸಿದೆ!HATS OFF!

    ReplyDelete
  3. ಹೊಸ ಪ್ರೇಮದ ಗುಂಗು ನೀವಾಗಲೆಂದು ನಾವು ಮನ್ಮಥನಲ್ಲಿ ಪ್ರಾರ್ಥಿಸುತ್ತೇವೆ.

    ಒಟ್ಟಲ್ಲಿ ಆಕೆಗೆ ಗುಳಿ ಕೆನ್ನೆ, ಆಕರ್ಷಕ ಕಣ್ಣು ಇವೆಯೆಂದು ಸಾಕ್ಷಿಗಳು ಸಿಕ್ಕವು.

    ಒಳ್ಳೇ ಮತ್ತೇರಿಸುವ ಕವನ ಪ್ರಕಾಶಣ್ಣ!

    ReplyDelete
  4. Photo , kavana eradoo chennagide..

    ReplyDelete
  5. hosa prema annodakinta premada gungu anta iddidare arta innu jasti agta ittu annisutte prakasanna. premada gungu gunugunagali...

    ReplyDelete
  6. ಅದ್ಯಾವ ಬೆಳಗಿನ ಕನಸು,, ಅದ್ಯಾವ ಹೊಸ ಪ್ರೇಮದ ಗುಂಗು....ಎಲ್ಲಾ ಹೊಸ ನಮನಿ ಅಲ್ರೀ...ಆದ್ರೂ ಚೊಲೊ ಇದೇರ್ರಿ...

    ReplyDelete