ನನ್ನದು ಕೂಡ ಇದೆ ಅಭಿಪ್ರಾಯ ಪ್ರಕಾಶಣ್ಣ.. ವಾಸ್ತವಕ್ಕಿಂತ ನೀರಿಕ್ಷೆಯಲ್ಲಿ ಹೆಣೆಯುವ ಕನಸುಗಳು...ಭ್ರಮೆಯ ಬದುಕೇ ಹೆಚ್ಚು ಇಷ್ಟವಾಗುತ್ತದೆ.. ಚಿತ್ರ..ಚಿತ್ರದ ಕೆಳಗೆ ಮನತಾಕುವ ಸಾಲುಗಳು ಚೆನ್ನಾಗಿದೆ..
ನೀ ಬರುವ ಮುನ್ನಾ ರ-ವಿ ಚಿತ್ರ ಕಂಡ ಬಂದ ಮೇಲೆ ಬಲು ಚಿತ್ರ ಕಂಡ ......!!!! ಏನಪ್ಪಾ ಪಕ್ಕುಮಾಮ...ಬಹಳ ಕಲರ್ ಫುಲ್ ಆಯ್ತು ಅನ್ಸುತ್ತೆ ರಜಾ...ಹಹಹ ವೆಲ್ ಕಮ್ ಬ್ಯಾಕೂ....ಒಳ್ಳೆಚಿತ್ರ-ಕವನದೊಂದಿಗೆ,,,,ಬಂದೆ..
wah....wat a fact...!!!! tumbaa sathya...prakashji..
ReplyDeleteತುಂಬಾ ಚೆನ್ನಾಗಿದೆ ಅಣ್ಣಯ್ಯ,
ReplyDeletesuryodayada drushya mattu pratibimba Super!
ReplyDeleteಗೀತೆಯ ಶ್ಲೋಕದಂತೆ ನಾಲ್ಕೇ ಸಾಲುಗಳಲ್ಲಿ ಹಲ ನಿರೀಕ್ಷೆಗಳನ್ನು ಹುಟ್ಟು ಹಾಕಿದ ಕವಿತೆ.
ReplyDeleteನನ್ನದು ಕೂಡ ಇದೆ ಅಭಿಪ್ರಾಯ ಪ್ರಕಾಶಣ್ಣ..
ReplyDeleteವಾಸ್ತವಕ್ಕಿಂತ ನೀರಿಕ್ಷೆಯಲ್ಲಿ ಹೆಣೆಯುವ ಕನಸುಗಳು...ಭ್ರಮೆಯ ಬದುಕೇ ಹೆಚ್ಚು ಇಷ್ಟವಾಗುತ್ತದೆ..
ಚಿತ್ರ..ಚಿತ್ರದ ಕೆಳಗೆ ಮನತಾಕುವ ಸಾಲುಗಳು ಚೆನ್ನಾಗಿದೆ..
nereekshegalu erada baduku nirasa..thank you 4 nice pic..its just like painting,,
ReplyDeleteಚಿತ್ರ,ಕವನ ಎರಡೂ ಚೆಂದ.ನಿಮ್ಮ ಕವನದ ನಿರೀಕ್ಷೆಗಳು ಇನ್ನೂ ಚೆಂದ!
ReplyDeleteನಿಜ....ನಿರೀಕ್ಷೆಗಳು ಹಾಗೇ...ಗಿಡದ ತುದಿಯಲ್ಲಿ ಮೊಗ್ಗು ಉಲ್ಫಣಿಸುವಂತೆ...
ReplyDeleteನೀ ಬರುವ
ReplyDeleteಮುನ್ನಾ
ರ-ವಿ ಚಿತ್ರ
ಕಂಡ
ಬಂದ ಮೇಲೆ
ಬಲು ಚಿತ್ರ
ಕಂಡ
......!!!!
ಏನಪ್ಪಾ ಪಕ್ಕುಮಾಮ...ಬಹಳ ಕಲರ್ ಫುಲ್ ಆಯ್ತು ಅನ್ಸುತ್ತೆ ರಜಾ...ಹಹಹ
ವೆಲ್ ಕಮ್ ಬ್ಯಾಕೂ....ಒಳ್ಳೆಚಿತ್ರ-ಕವನದೊಂದಿಗೆ,,,,ಬಂದೆ..
ನಿರೀಕ್ಷೆಗಳು ಚಂದ .. ಫೋಟೋ ಕವನ ಕೂಡ ಚಂದ ...
ReplyDeleteಬ್ಲಾಗ್ ತೆರೆದು ಓದುವ ಮುನ್ನವೇ ಎಂಥಾ ಚಿತ್ತಾರ ಮೂಡಿಸಿರಬಹುದು ಅನ್ನೊ ನಿರೀಕ್ಷೆಯಂತೆ ಈ ಚಿಕ್ಕ ಮತ್ತು ಚೊಕ್ಕ ಪದ್ಯ ಚೆಂದ ಬಲು ಚೆಂದ
ReplyDeleteಆಹಾ ರಿಯಲಿ ಚಂದಾ.....
ReplyDeleteನಿಜ ಪ್ರಕಾಶಣ್ಣ....ನಿರೀಕ್ಷೆಗಳು ಚ೦ದವೆನೋ ಹೌದು. ಆದರೆ ನಿರೀಕ್ಷೆಗಳು ಹುಸಿಯಾದಾಗ ಆಗುವ ನೋವು ಬಹಳ....ಹಾಗ೦ತ ನಾವು ನಿರೀಕ್ಷಿಸುವುದನ್ನು ಬಿಡುವುದೂ ಇಲ್ಲ.......
ReplyDeleteನಿರೀಕ್ಷೆ ಹೇಳ ಕವನ, ಫೋಟೋ ಎರಡೂ ಸೂಪರಾಗಿದ್ದು :-) ಮುಂದಿನ ಕವನದ ಬಗ್ಗೆ ನಿರೀಕ್ಷೆ ಜಾಸ್ತಿ ಆಗ್ತಾ ಇದ್ದು :-)
ReplyDelete