ಕನವರಿಕೆಯ ಕನಸಲಿ...
ತಾರೆಗಳ..
ತೇರನೇರಿ..
ಚಂದ್ರಮನೂ ಗುನುಗಿದನಲ್ಲೇ....
ನಿನ್ನಂದ
ಚಂದದ ಹಾಡು..!
ಈ..
ಚುಮು ಚುಮು
ಬೆಳಗಲ್ಲೂ..
ನೆರಳಾಗಿ ಬರುವದು..
ನೀನಿತ್ತ..
ಸಿಹಿ..ಚುಂಬನದ ನೆನಪು...!
ಗೆಳತಿ..
ಕತ್ತಲಲಿ ಕಳೆದು ಹೋಗದು....
ಹಗಲಲಿ
ಹೆಗಲೇರಿ ಬರುವದು..
ನಿನ್ನ ..
ಪ್ರಿತಿಯಿದು ಸದಾ ಹಸಿರು..
ನನ್ನೊಳಗಿನ ಉಸಿರು...
Chaligala Shuru agide anta Gotagtide Annya ;)
ReplyDeleteNICE
ReplyDeleteಬಹಳ ಇಷ್ಟ ಆಯಿತು....
ReplyDeleteಹುಡುಗರಿಗೆಲ್ಲ ಇದೆ ತೆರನಾಗಿ ಹುಡುಗಿಯನ್ನು ಇಂಪ್ರೆಸ್ ಮಾಡಲು ಬರುವಂತಿದ್ದರೆ ಅದೆಷ್ಟು ಚಂದ ಅನಿಸುತ್ತಿದೆ...!
"ಪ್ರೀತಿಯಿದು ಸದಾ ಹಸಿರು ನನ್ನೊಳಗಿನ ಉಸಿರು..."
ಸೂಪರ್ಬ್..
ಬಹಳ ಇಷ್ಟ ಆಯಿತು....
ReplyDeleteಕನವರಿಕೆಯ ಕನಸಲಿ
ಸಿಹಿ..ಚುಂಬನದ ನೆನಪು...
ಚ೦ದದ ಶೃ೦ಗಾರ ಕಾವ್ಯ! ಅಭಿನ೦ದನೆಗಳು
ReplyDelete"ಚಂದ್ರಮನೂ ಗುನುಗಿದನಲ್ಲೇ...."
ReplyDeleteಎಂತ ಆಪ್ತತೆಯ ಪರಿಕಲ್ಪನೆ ಪ್ರಕಾಶಣ್ಣ.
ಜೀವನ ಸಾರ್ಥಕ್ಯವಾಗುವುದೇ ಒಲವಿನ ದಕ್ಕುವಿಕೆಲ್ಲೇ. ಜಗತ್ತಿನ ಎಲ್ಲರ ಪ್ರೀತಿಯೂ ಗೆಲ್ಲಲೀ ಎಂದು ಹಾರೈಸುತ್ತೇನೆ.
Mast!
ReplyDeleteನಿನ್ನ ಪ್ರೀತಿ ಸೂರ್ಯನ ಹೊಂಗಿರಣ ದಂತೆ...ನನ್ನ ಮನವೆಂಬ ನೀರಲ್ಲಿ ಪ್ರತಿಫಲಿಸಿ ಮತ್ತೂ ಮತ್ತೂ ಹೆಚ್ಚುತ್ತಲೇ ಇದೆ,,,, ಬಂಗಾರದ ಬೆಲೆಯಂತೆ.........
ReplyDeleteಪ್ರಕಾಶಣ್ಣ ಸೂಪರ್............:)
ReplyDelete