Tuesday, November 29, 2011

ಪಿಸುಮಾತು... ಮೃದು ಕೆನ್ನೆಯ ಮೇಲೆ.. !


ಹುಸಿ..
ಮುನಿಸು..
ತುಟಿಗಳಲಿ....
ತುಸು ..
ನಸು ನಗುವ ಹನಿಸು..


ಮೆಲ್ಲಗೆ..
ಬಿಸಿಯುಸಿರ ಪಿಸುಮಾತಲಿ..
ಮೃದು..
ಕೆನ್ನೆಯ ಮೇಲೆ..  .. !

ನಲ್ಲೆ..
ಬರೆಯಲೇನೆ..
ನಮ್ಮ ಪ್ರೇಮ ಕವಿತೆ..
ಹನಿ..
ಹನಿ ಮುತ್ತುಗಳಾಗಿ ...?




10 comments:

  1. "ನಸು ನಗುವ ಹನಿಸು..."

    ವಾರೆವ್ಹಾ ಪ್ರಕಾಶಣ್ಣ ಎಂತ ಲಾಲಿತ್ಯಪೂರ್ಣ ಸಾಲಿದು. ಎಷ್ಟು ವಿವಿದಾರ್ಥಗಳನ್ನು ಹೊಮ್ಮಿಸುವ ಪದ ಪ್ರಯೋಗ ಶುರು ಮಾಡಿದ್ದೀರ.

    ದಿನ ಪೂರ ಮುತ್ತಿನ ಮಳೆ ನಿಮ್ಮ ಪಾಲಿಗೆ ಸುರಿಯುತ್ತಲೇ ಇರಲಿ!

    ReplyDelete
  2. ನಲ್ಲೆ..
    ಬರೆಯಲೇನೆ..
    ನಮ್ಮ ಪ್ರೇಮ ಕವಿತೆ..
    ಹನಿ..
    ಹನಿ ಮುತ್ತುಗಳಾಗಿ ...?

    ಆಹಾ ಏನ್ wordingsu ಅಣ್ಣಾ.....
    supper...

    photo nu ಅದ್ಭುತ!!!

    ReplyDelete
  3. ahaa....enta saalu.....mast....:)

    ReplyDelete
  4. ಪ್ರಕಾಶಣ್ಣ;ಕವನ ಓದಿ ನಿಮಗೆ 'ರಸಿಕ ಶಿಖಾಮಣಿ'ಎನ್ನುವ ಬಿರುದು ಕೊಡಬೇಕೆನಿಸಿದೆ.

    ReplyDelete
  5. ಪ್ರಕಾಶಣ್ಣ ತು೦ಬಾ ಚನ್ನಾಗಿದ್ದು.....:)

    ReplyDelete
  6. ಮುತ್ತು ಮೂಡುವ ಹೊತ್ತು....
    ಕೆಂಗುಲಾಬಿಗೂ ಮೂಗಿನಬೊಟ್ಟು...
    ಮಂಜಿನ ಹನಿಯಲ್ಲೂ ನಿನ್ನ ಬಿಂಬ ಇಣುಕಿತ್ತು....

    ReplyDelete