ಮುಕಿನೊಳಗಿನ ಅಂದ್ರೆ ಗೊತ್ತಾಗಿಲ್ಲ. ಚಂದವಿದೆ :) :) ಅರೆ! ಬೆಚ್ಚನೆಯ ಭರವಸೆಯ ಕನಸುಗಳಂತೆ... ವಾವ್ :)
ಮುಕಿನೊಳಗಿನ = ?????
ಅಲ್ಲಗಳೆಯದೆ..ಬಾ..ಎನ್ನ ಆಲಿಂಗನಕೆ..ಅರೆ ಬೆಚ್ಚನೆಯ ..ಭರವಸೆಯ ಕನಸುಗಳಂತೆ..!nice lines....
ಪ್ರೀತಿಯ ಈಶ್ವರ್...ಮಿಂಚುಳ್ಳಿ...ನನ್ನೊಳಗಿನ ಕನಸು... ಸಾಲುಗಳು ಇಷ್ಟವಾಗಿದ್ದಕ್ಕೆ ಧನ್ಯವಾದಗಳು...ಮುಸುಕು ಅಂದರೆ...ಚಾದರದ ಮುಸುಕು ಅಥವಾ..ಮುಂಜಾನೆಯಲ್ಲಿ ಮಂಜಿನ ಮುಸುಕು ಕವಿದ ವಾತಾವರಣ...ಮುಂಜಾನೆಯ ಮಂಜನಲ್ಲಿ..ಬೆಳಗಿಗೂ ಮುಸುಕು ಕವಿದಿರುತ್ತದೆ...ಅರೆ ..ಬೆಚ್ಚನೆಯ ಛಳಿ..ಕೊಡುವ ..ಭರವಸೆಯ ಕನಸು..ಮೋಹಕ... ಮಾದಕ... ಮಧುರ..!ಅಲ್ವಾ?
ಮುತ್ತಿಡುವೆಸುತ್ತಿರುವೆಬತ್ತುವ ಮುನ್ನಸುರಿಸಿಬಿಡುವೆನೀನಡ್ಡ ಹಾಕದಿರುದಾರಿ- ಹೋಗಲು ಬಿಡುಬಳಸಿ ಬಂದರೂ ಭುವಿಯನಿನ್ನೆ ನೆತ್ತಿಯಲೇ ಇಳಿವೆ,ಸುರಿವೆ,ಹರಿವೆ,ಧರೆಗುಣಿಸಿಮನತಣಿಸಿಸರೋವರಿಸಿಮತ್ತೆ ತೇಲಾಡುವನಿನ್ನಮೇಲೆಎಂಥ ಲೀಲೆ..?ಅವನದೆಂಥ ಲೀಲೆ!!!ಸೂಪರ್ ಸ್ನಾಪ್ ಪ್ರಕಾಶಾ...
ಗೆಳೆಯರೆ..ಕ್ಷಮಿಸಿ... ತಲೆ ಬರಹದಲ್ಲಿ ಒಂದಕ್ಷರ ಬಿಟ್ಟು ಹೋಗಿತ್ತು...ಅದು "ಮುಸುಕಿನೊಳಗಿನ...ಮಾದಕ.. ಮೌನ " ಅಂತ ಆಗಬೇಕಿತ್ತು...ಈಗ ಸರಿ ಪಡಿಸಿರುವೆ...ಅಕ್ಷರಗಳ ತಪ್ಪು "ಊಟದಲ್ಲಿ ಅನ್ನದ ಸಂಗಡ "ಕಲ್ಲು" ಜಗಿದ ಹಾಗೆ.."ಕ್ಷಮಿಸಿ..
ಮುಸುಕು ಆವರಿಸುವ ಹಾಗೇ ನಿನ್ನ ನೆನಪು...ತಂಪು ಮೈ ಗಾದರೂ , ಮನಸಿಗೆ ಬೆಚ್ಚನೆಯ ಭಾವ.....
ಪಕ್ಕು ಮಾಮ, ಅಮ್ಮನ ಮಡಿಲ ಬೆಚ್ಚನೆಯ ಅಪ್ಪುಗೆಗೆಯಂತೆಪ್ರಿಯತಮೆಯ ಬಿಸಿಯುಸಿರ ರೋಮಾಂಚನ ದಂತೆ ಈ ನಿಮ್ಮ ಕವನಗಳು,
ಬೆಚ್ಚನೆಯ ಕನಸುಗಳು ನಿಮ್ಮ ಸಾಲುಗಳಲ್ಲಿ ಹಿತವಾಗಿ ಕಾಡುತ್ತವೆ...ಇಷ್ಟವಾಯ್ತು ಪ್ರಕಾಶಣ್ಣ...
"madaka" & "mohaka" heart touching words. nice kavana sir....
ಮುಕಿನೊಳಗಿನ ಅಂದ್ರೆ ಗೊತ್ತಾಗಿಲ್ಲ.
ReplyDeleteಚಂದವಿದೆ :) :) ಅರೆ! ಬೆಚ್ಚನೆಯ ಭರವಸೆಯ ಕನಸುಗಳಂತೆ... ವಾವ್ :)
ಮುಕಿನೊಳಗಿನ = ?????
ReplyDeleteಅಲ್ಲಗಳೆಯದೆ..
ReplyDeleteಬಾ..
ಎನ್ನ ಆಲಿಂಗನಕೆ..
ಅರೆ
ಬೆಚ್ಚನೆಯ ..
ಭರವಸೆಯ ಕನಸುಗಳಂತೆ..!
nice lines....
ಪ್ರೀತಿಯ ಈಶ್ವರ್...
ReplyDeleteಮಿಂಚುಳ್ಳಿ...
ನನ್ನೊಳಗಿನ ಕನಸು... ಸಾಲುಗಳು ಇಷ್ಟವಾಗಿದ್ದಕ್ಕೆ ಧನ್ಯವಾದಗಳು...
ಮುಸುಕು ಅಂದರೆ...
ಚಾದರದ ಮುಸುಕು ಅಥವಾ..
ಮುಂಜಾನೆಯಲ್ಲಿ ಮಂಜಿನ ಮುಸುಕು ಕವಿದ ವಾತಾವರಣ...
ಮುಂಜಾನೆಯ
ಮಂಜನಲ್ಲಿ..
ಬೆಳಗಿಗೂ ಮುಸುಕು ಕವಿದಿರುತ್ತದೆ...
ಅರೆ ..
ಬೆಚ್ಚನೆಯ ಛಳಿ..
ಕೊಡುವ ..
ಭರವಸೆಯ ಕನಸು..
ಮೋಹಕ... ಮಾದಕ... ಮಧುರ..!
ಅಲ್ವಾ?
ಮುತ್ತಿಡುವೆ
ReplyDeleteಸುತ್ತಿರುವೆ
ಬತ್ತುವ ಮುನ್ನ
ಸುರಿಸಿಬಿಡುವೆ
ನೀನಡ್ಡ ಹಾಕದಿರು
ದಾರಿ- ಹೋಗಲು ಬಿಡು
ಬಳಸಿ ಬಂದರೂ ಭುವಿಯ
ನಿನ್ನೆ ನೆತ್ತಿಯಲೇ
ಇಳಿವೆ,
ಸುರಿವೆ,
ಹರಿವೆ,
ಧರೆಗುಣಿಸಿ
ಮನತಣಿಸಿ
ಸರೋವರಿಸಿ
ಮತ್ತೆ ತೇಲಾಡುವ
ನಿನ್ನಮೇಲೆ
ಎಂಥ ಲೀಲೆ..?
ಅವನದೆಂಥ ಲೀಲೆ!!!
ಸೂಪರ್ ಸ್ನಾಪ್ ಪ್ರಕಾಶಾ...
ಗೆಳೆಯರೆ..
ReplyDeleteಕ್ಷಮಿಸಿ...
ತಲೆ ಬರಹದಲ್ಲಿ ಒಂದಕ್ಷರ ಬಿಟ್ಟು ಹೋಗಿತ್ತು...
ಅದು "ಮುಸುಕಿನೊಳಗಿನ...ಮಾದಕ.. ಮೌನ " ಅಂತ ಆಗಬೇಕಿತ್ತು...
ಈಗ ಸರಿ ಪಡಿಸಿರುವೆ...
ಅಕ್ಷರಗಳ ತಪ್ಪು "ಊಟದಲ್ಲಿ ಅನ್ನದ ಸಂಗಡ "ಕಲ್ಲು" ಜಗಿದ ಹಾಗೆ.."
ಕ್ಷಮಿಸಿ..
ಮುಸುಕು ಆವರಿಸುವ ಹಾಗೇ ನಿನ್ನ ನೆನಪು...ತಂಪು ಮೈ ಗಾದರೂ , ಮನಸಿಗೆ ಬೆಚ್ಚನೆಯ ಭಾವ.....
ReplyDeleteಪಕ್ಕು ಮಾಮ,
ReplyDeleteಅಮ್ಮನ ಮಡಿಲ
ಬೆಚ್ಚನೆಯ ಅಪ್ಪುಗೆಗೆಯಂತೆ
ಪ್ರಿಯತಮೆಯ ಬಿಸಿಯುಸಿರ
ರೋಮಾಂಚನ ದಂತೆ
ಈ ನಿಮ್ಮ ಕವನಗಳು,
ಬೆಚ್ಚನೆಯ ಕನಸುಗಳು ನಿಮ್ಮ ಸಾಲುಗಳಲ್ಲಿ ಹಿತವಾಗಿ ಕಾಡುತ್ತವೆ...
ReplyDeleteಇಷ್ಟವಾಯ್ತು ಪ್ರಕಾಶಣ್ಣ...
"madaka" & "mohaka" heart touching words. nice kavana sir....
ReplyDelete