ಸುಂದರ ಸಾಲುಗಳು... ಬಹಳಾ ಸೊಗಸಾಗಿದೆ ಸರ್.. ಕವನ ಮತ್ತು ಚಿತ್ರ ಎರಡು...ಪದಗಳ ಸರಪಳಿ ಇದ್ದಂತೆ ನಿಮ್ಮ ಈ ಕವಿತೆಯ ಸಾಲುಗಳು... ಒಂದಕ್ಕೊಂದು ಬೆಸೆದುಕೊಂಡಿವೆ.. :)
ನಿನ್ನ ನೆನಪದು ಹೂವಿನ ಮೇಲಿನ ನವಿರಾದ ಎಳೆಯಂತೆ......ಕರಗಿದಂತೆ ತೋರಿದರೂ ಮೈಯಲ್ಲಿ ಹಾಸಿ ಹೊಕ್ಕಂತೆ....ಎಸಳಿನ ನಡುವೆ ತೆರೆದುಕೊಳ್ಳುವ ಪರಿಮಳದಂತೆ....
ಕವನ ಮತ್ತು ಚಿತ್ರ ಎರಡು ಚೆನ್ನಾಗಿದೆ .
ಒಂಟಿ ಮೌನದ ಗಳಿಗೆ ಗಳಲ್ಲಿ ನಿನ್ನ ನೆನಪ ಹರವಿ ಒಣಗಿದ ಕುರುಹು ಗಳಲ್ಲಿ ನನ್ನಿರುವ ಹುಡುಕುವ ಪ್ರಯತ್ನ .............. ಮಾಡುವೆ ಹುಡುಗಿ...nice ......one..
ನಸುಗೆಂಪುಕೋಪವೇ?ಇಲ್ಲವೆನ್ನುತಿದೆ ಹಳದಿ..ನಸುನಾಚಿದಂತೆದಳ ಹೊರಳಿಶಲಾಕಾಗ್ರಚಿತ್ತ ಏಕಾಗ್ರನೀನಾಗಲಾರೆಏಕಾಂಗಿ..ಬಂದೇ ಬರುವನಿನ ಬೆಸೆವ ಸುಂದರ ಮಾಲೆಯಲಿಬೇಡ ಚಿಂತೆ..ಹೂವೇ ಎಲೆ ಹೂವೇ
"ಸವಿ ನೆನಪುಗಳು ಬೇಕು" ಎನ್ನುವಂತೆ, ಕೆಲ ನೆನಪಪುಗಳು ಎದೆಯಾಳದಲ್ಲಿ ಹುಗಿದು ಬಚ್ಚಿಟ್ಟರೂ ಅವು ಆಗಾಗ ಹಳೇ ಮೈನೋವಿನಂತೆ ಅಮರಿಕೊಳ್ಳುತ್ತವೆ. ಪದ ಸರಳ ಪ್ರಯೋಗದ ಆಧುನಿಕ ಪಿತಾಮಹ ನೀವು ಸಾರ್!
Hats off!!! How wonderful... Emotions expressed in powerful but simple, fewer lines... Thank you!
ತುಂಬಾ ಸುಂದರ ಸಾಲುಗಳು ಪ್ರಕಾಶಣ್ಣ...ನಿಮ್ಮ ಛಾಯಾ ಚಿತ್ತಾರ ದ ಸಾಲುಗಳನ್ನು ಹೊಗಳಲು ಪದಗಳೆ ಸಾಕಾಗದಲ್ಲ...ನಿಮಗೆ ನೀವೇ ಸಾಟಿ ..:)
ಸುಂದರ ಸಾಲುಗಳು... ಬಹಳಾ ಸೊಗಸಾಗಿದೆ ಸರ್.. ಕವನ ಮತ್ತು ಚಿತ್ರ ಎರಡು...
ReplyDeleteಪದಗಳ ಸರಪಳಿ ಇದ್ದಂತೆ ನಿಮ್ಮ ಈ ಕವಿತೆಯ ಸಾಲುಗಳು... ಒಂದಕ್ಕೊಂದು ಬೆಸೆದುಕೊಂಡಿವೆ.. :)
ನಿನ್ನ ನೆನಪದು ಹೂವಿನ ಮೇಲಿನ ನವಿರಾದ ಎಳೆಯಂತೆ......
ReplyDeleteಕರಗಿದಂತೆ ತೋರಿದರೂ ಮೈಯಲ್ಲಿ ಹಾಸಿ ಹೊಕ್ಕಂತೆ....
ಎಸಳಿನ ನಡುವೆ ತೆರೆದುಕೊಳ್ಳುವ ಪರಿಮಳದಂತೆ....
ಕವನ ಮತ್ತು ಚಿತ್ರ ಎರಡು ಚೆನ್ನಾಗಿದೆ .
ReplyDeleteಒಂಟಿ ಮೌನದ ಗಳಿಗೆ ಗಳಲ್ಲಿ
ReplyDeleteನಿನ್ನ ನೆನಪ ಹರವಿ
ಒಣಗಿದ ಕುರುಹು ಗಳಲ್ಲಿ
ನನ್ನಿರುವ ಹುಡುಕುವ
ಪ್ರಯತ್ನ .............. ಮಾಡುವೆ
ಹುಡುಗಿ...
nice ......one..
ನಸುಗೆಂಪು
ReplyDeleteಕೋಪವೇ?
ಇಲ್ಲವೆನ್ನುತಿದೆ
ಹಳದಿ..
ನಸುನಾಚಿದಂತೆ
ದಳ ಹೊರಳಿ
ಶಲಾಕಾಗ್ರ
ಚಿತ್ತ ಏಕಾಗ್ರ
ನೀನಾಗಲಾರೆ
ಏಕಾಂಗಿ..
ಬಂದೇ ಬರುವ
ನಿನ ಬೆಸೆವ
ಸುಂದರ ಮಾಲೆಯಲಿ
ಬೇಡ ಚಿಂತೆ..
ಹೂವೇ ಎಲೆ ಹೂವೇ
"ಸವಿ ನೆನಪುಗಳು ಬೇಕು" ಎನ್ನುವಂತೆ,
ReplyDeleteಕೆಲ ನೆನಪಪುಗಳು ಎದೆಯಾಳದಲ್ಲಿ ಹುಗಿದು ಬಚ್ಚಿಟ್ಟರೂ
ಅವು ಆಗಾಗ ಹಳೇ ಮೈನೋವಿನಂತೆ ಅಮರಿಕೊಳ್ಳುತ್ತವೆ.
ಪದ ಸರಳ ಪ್ರಯೋಗದ ಆಧುನಿಕ ಪಿತಾಮಹ ನೀವು ಸಾರ್!
Hats off!!! How wonderful... Emotions expressed in powerful but simple, fewer lines... Thank you!
ReplyDeleteತುಂಬಾ ಸುಂದರ ಸಾಲುಗಳು ಪ್ರಕಾಶಣ್ಣ...ನಿಮ್ಮ ಛಾಯಾ ಚಿತ್ತಾರ ದ ಸಾಲುಗಳನ್ನು ಹೊಗಳಲು ಪದಗಳೆ ಸಾಕಾಗದಲ್ಲ...ನಿಮಗೆ ನೀವೇ ಸಾಟಿ ..:)
ReplyDelete