Thursday, December 22, 2011

ಒಂಟಿ.. ಮೌನದಲಿ .. ಪಿಸು ಮಾತಾಗಿ...!!


ಹಗಲಿನ..
ಹುಚ್ಚಾಸೆಗಳಿಗೆ..
ಸಂಜೆ.. ರಂಗಿನ ಬಣ್ಣ ಬಳಿದು..

ಬೆಳದಿಂಗಳ ..
ತಾರೆ ..
ಚಂದಿರನ ಕನಸು .. ಕೊಟ್ಟು.. 

.. ಕಾಡುವೆಯಲ್ಲ ..
ಒಂಟಿ..
ಮೌನದಲಿ ..
ಪಿಸು ಮಾತಾಗಿ...
ಕೆನ್ನೆಯಲಿ ನಾಚಿಕೆಯ ಬಣ್ಣ ಬಳಿದು..!

5 comments:

  1. ಪಕ್ಕು ಮಾಮ,
    ಎಲ್ಲಿಂದ ತರುತ್ತೀರ ಈ ಚಿತ್ರಗಳನ್ನು,
    ಉಪಮೆ ಉಪಮೇಯಗಳನ್ನು,
    ಪದಪುಂಜಗಳನ್ನು?

    ವ್ಹಾ ಜೀ ವ್ಹಾ.............!

    ReplyDelete
  2. ಆಹಾ ಅದಿನ್ನೆಂತ ಮೋಹಕ ಬಣ್ಣ!

    ನಿಮ್ಮ ಕಾವ್ಯ ಸೌಂದರ್ಯಕ್ಕಾಗಿ ಬೆರಗಾಗುತ್ತೇನೆ ನಾನು.

    ReplyDelete
  3. This comment has been removed by the author.

    ReplyDelete
  4. ಒಂಟಿ , ಏಕಾಂತ , ಮೌನ , ಬೆಳಕು ..
    ಇವು ನಾ ಕಂಡ ಈ ಒಂದು ಬ್ಲಾಗ್ ಅಲ್ಲಿನ ವಿಶೇಷತೆ .. ಅತ್ಯಂತ ರಮಣೀಯ ಪ್ರಕೃತಿ ನೋಟದ ಛಾಯಾಚಿತ್ರಗಳೊಂದಿಗೆ ಶೃಂಗಾರಗೊಂಡಿರುವ ಮುದ್ದಾದ ತಾಣ .. :) :)

    ReplyDelete