ಮಾತೇತಕೆ ನಲ್ಲಕೊಂಕಿಸಿದ ತುಟಿನುಡಿಯುತಿದೆಸಾವಿರ ರಾಗ...ರೂಪದರ್ಶಿಗೂ ಮತ್ತು ಛಾಯಾಗ್ರಾಹಕರಿಗೂ ಉಳಿದ ಅಂಕಗಳು.
ಧನ್ಯವಾದಗಳು ಬದರಿ ಭಾಯ್...ಹೇಳಲಾಗದೆಒಳಗೊಳಗೆ ಹುದುಗಿರುವ ಮಾತು.. ಭಾವಗಳುಕೆನ್ನೆಯಲ್ಲಿ ನಾಚಿ ರಂಗಾಗಿಕಣ್ಣಲ್ಲಿ ಮುತ್ತಾಗಬಾರದೆ ?ಮೊನ್ನೆ ಸಿರ್ಸಿಗೆ ಹೋಗುವಾಗ ನನ್ನಾಕೆಯ ಕುರಿತು ಬರೆದ ಸಾಲುಗಳು ಇವು....ರೂಪದರ್ಶಿ ಪ್ರತಿಭಾವಂತ ಯಕ್ಷಗಾನ ಕಲಾವಿದೆಯಾಗಿದ್ದು...ಭಾವನೆಗಳನ್ನು ಹೊರಗೆಡುವದರಲ್ಲಿ ಮೇಲುಗೈ ಸಾಧಿಸಿದ್ದಾಳೆ..ಮುಂದೆ ನಾಡಿನ ಹೆಮ್ಮೆಯ ಕಲಾವಿದೆಯಾಗಲಿ ಎನ್ನುವದು ನಮ್ಮೆಲ್ಲರ ಶುಭ ಹಾರೈಕೆ..
ತಾವು ಈ ಗೀತೆಯನ್ನು ಮೇಡಂ ಅವರಿಗೆ ಹೇಳಿದಾಗ ಅವರ reaction ಏನಿತ್ತು ಸಾರ್?ಭಗವಂತ ಅವಕಾಶ ಕೊಟ್ಟರೆ, ಕುಮಾರಿಕುಮಾರಿ ಅರ್ಪಿತಾರ ಯಕ್ಷಗಾನ ಪ್ರದರ್ಶನವನ್ನು ಒಮ್ಮೆ ಸವಿಯಬೇಕು.
ಕೆಲವು ಭಾವಗಳು ಅಭಾವವಾಗುವ ಮುನ್ನ ಮನದಾಳದಲ್ಲಿ ಇಳಿದು ಕಣ್ಣಿನ ಹೊಳಪಾಗಿ ನಗು ಅನ್ನುವ ಬೆಳೆ ತೆಗೆದೇ ಬಿಡುತ್ತದೆ ಉತ್ತಮ ಚಿತ್ರ ಉತ್ತಮ ಸಾಲುಗಳು.. ಅವೆರಡರ ಸಮಾಗಮ ಸೂಪರ್..
ಪ್ರೀತಿಯ ಶ್ರೀಕಾಂತೂ...ಪ್ರೀತಿ ಅರಳಿದಾಗ ಹೇಗೆ ವ್ಯಕ್ತ ಪಡಿಸಬೇಕು ಎನ್ನುವ ಸಮಸ್ಯೆ...?ನಮ್ಮೊಳಗಿನ ಭಾವ... ಮಾತುಗಳು..ಅವಳ ಮೊಗದಲ್ಲಿ...ಕಣ್ಣಲ್ಲಿ.. ವ್ಯಕ್ತವಾಗಿಬಿಟ್ಟರೆ ಆ ಪ್ರೀತಿಸಿದವರೇ ಪುಣ್ಯವಂತರು ಅಲ್ವಾ ?ಫೋಟೊ.. ಕವನ ಇಷ್ಟಪಟ್ಟಿದ್ದಕ್ಕೆ ಪ್ರೀತಿಯ ನಮನಗಳು...
Beautiful.... Ishtavaaythu nivEdane haagu bhaavachitra :)
ಎದೆಯ ಢವ; ಮಾತಿರದ ಭಾವ.. ಹೀಗೊಂದು ಚಿತ್ತಾರಕೆ ಜೀವ...ಪ್ರಕಾಶೂ...
ಬದರಿ ಭಾಯ್..ನಮ್ಮಿಬ್ಬರ ಮದುವೆಯನ್ನು ಹಿರಿಯರು ಫಿಕ್ಸ್ ಮಾಡಿ.. ಮೂರು ವರ್ಷಗಳ ನಂತರನಮ್ಮ ಮದುವೆ ಆಗಿದೆ...ಆ ಮೂರು ವರ್ಷಗಳು ಬದುಕಿನಲ್ಲಿ ಮರೆಯಲಾಗದ ಕ್ಷಣಗಳು...ಅವಳೇ ನನ್ನ ಬಾಳ ಸಂಗಾತಿಯಾಗಿ ಬರುವವಳು ಎಂದು ಪಕ್ಕಾ ಗೊತ್ತಾದ ಮೇಲೆ ಅವಳನ್ನೊಮ್ಮೆ..ಆಗ್ರಾದ ತಾಜ್ ಮಹಲ್ ಎದುರಿಗೆ ಭೇಟಿಯಾಗಿದ್ದೆ..ಆಗ ಶಬ್ಧಗಳಿಗೆ ಸಿಲುಕದ ಈ ಮದುರ..ನವಿರು ಭಾವಗಳನ್ನು ಅನುಭವಿಸಿದ್ದೇನೆ..ಮೊನ್ನೆ ಸಿರ್ಸಿಗೆ ಹೋಗುವಾಗ "ಬಡೇ ಅಚ್ಛೇ ಲಗತೇ.. ಹೈ" ಹಾಡು ಕೇಳುತ್ತಿರುವಾಗಮತ್ತೆ ಇತಿಹಾಸ ಮರುಕಳಿಸಿತು....ನಮ್ಮನ್ನು ನಮ್ಮ ಬದುಕನ್ನು ಬದುಕಿಸಿವದು ಬುದ್ದಿವಂತಿಕೆಯಲ್ಲ..ಮಧುರ ಭಾವಗಳು...
Naanu mooka... !
aa Dhava dhava anno padake hosa merugu :) chendada kavana
ವಾ..ವಾವ್... ಅದೆಷ್ಟು ಚಂದ ಪದಗಳ ಪೋಣಿಸುವಿಕೆ... ಚಂದದ ಚಿತ್ರ....
ಮಾತೇತಕೆ ನಲ್ಲ
ReplyDeleteಕೊಂಕಿಸಿದ ತುಟಿ
ನುಡಿಯುತಿದೆ
ಸಾವಿರ ರಾಗ...
ರೂಪದರ್ಶಿಗೂ ಮತ್ತು ಛಾಯಾಗ್ರಾಹಕರಿಗೂ ಉಳಿದ ಅಂಕಗಳು.
ಧನ್ಯವಾದಗಳು ಬದರಿ ಭಾಯ್...
Deleteಹೇಳಲಾಗದೆ
ಒಳಗೊಳಗೆ ಹುದುಗಿರುವ ಮಾತು.. ಭಾವಗಳು
ಕೆನ್ನೆಯಲ್ಲಿ ನಾಚಿ ರಂಗಾಗಿ
ಕಣ್ಣಲ್ಲಿ ಮುತ್ತಾಗಬಾರದೆ ?
ಮೊನ್ನೆ ಸಿರ್ಸಿಗೆ ಹೋಗುವಾಗ ನನ್ನಾಕೆಯ ಕುರಿತು ಬರೆದ ಸಾಲುಗಳು ಇವು....
ರೂಪದರ್ಶಿ ಪ್ರತಿಭಾವಂತ ಯಕ್ಷಗಾನ ಕಲಾವಿದೆಯಾಗಿದ್ದು...
ಭಾವನೆಗಳನ್ನು ಹೊರಗೆಡುವದರಲ್ಲಿ ಮೇಲುಗೈ ಸಾಧಿಸಿದ್ದಾಳೆ..
ಮುಂದೆ ನಾಡಿನ ಹೆಮ್ಮೆಯ ಕಲಾವಿದೆಯಾಗಲಿ ಎನ್ನುವದು ನಮ್ಮೆಲ್ಲರ ಶುಭ ಹಾರೈಕೆ..
ತಾವು ಈ ಗೀತೆಯನ್ನು ಮೇಡಂ ಅವರಿಗೆ ಹೇಳಿದಾಗ ಅವರ reaction ಏನಿತ್ತು ಸಾರ್?
Deleteಭಗವಂತ ಅವಕಾಶ ಕೊಟ್ಟರೆ, ಕುಮಾರಿಕುಮಾರಿ ಅರ್ಪಿತಾರ ಯಕ್ಷಗಾನ ಪ್ರದರ್ಶನವನ್ನು ಒಮ್ಮೆ ಸವಿಯಬೇಕು.
ಕೆಲವು ಭಾವಗಳು ಅಭಾವವಾಗುವ ಮುನ್ನ ಮನದಾಳದಲ್ಲಿ ಇಳಿದು ಕಣ್ಣಿನ ಹೊಳಪಾಗಿ
ReplyDeleteನಗು ಅನ್ನುವ ಬೆಳೆ ತೆಗೆದೇ ಬಿಡುತ್ತದೆ
ಉತ್ತಮ ಚಿತ್ರ ಉತ್ತಮ ಸಾಲುಗಳು.. ಅವೆರಡರ ಸಮಾಗಮ ಸೂಪರ್..
ಪ್ರೀತಿಯ ಶ್ರೀಕಾಂತೂ...
Deleteಪ್ರೀತಿ ಅರಳಿದಾಗ ಹೇಗೆ ವ್ಯಕ್ತ ಪಡಿಸಬೇಕು ಎನ್ನುವ ಸಮಸ್ಯೆ...?
ನಮ್ಮೊಳಗಿನ ಭಾವ... ಮಾತುಗಳು..
ಅವಳ ಮೊಗದಲ್ಲಿ...
ಕಣ್ಣಲ್ಲಿ.. ವ್ಯಕ್ತವಾಗಿಬಿಟ್ಟರೆ ಆ ಪ್ರೀತಿಸಿದವರೇ ಪುಣ್ಯವಂತರು ಅಲ್ವಾ ?
ಫೋಟೊ.. ಕವನ ಇಷ್ಟಪಟ್ಟಿದ್ದಕ್ಕೆ ಪ್ರೀತಿಯ ನಮನಗಳು...
Beautiful.... Ishtavaaythu nivEdane haagu bhaavachitra :)
ReplyDeleteಎದೆಯ ಢವ; ಮಾತಿರದ ಭಾವ.. ಹೀಗೊಂದು ಚಿತ್ತಾರಕೆ ಜೀವ...ಪ್ರಕಾಶೂ...
ReplyDeleteಬದರಿ ಭಾಯ್..
ReplyDeleteನಮ್ಮಿಬ್ಬರ ಮದುವೆಯನ್ನು ಹಿರಿಯರು ಫಿಕ್ಸ್ ಮಾಡಿ.. ಮೂರು ವರ್ಷಗಳ ನಂತರನಮ್ಮ ಮದುವೆ ಆಗಿದೆ...
ಆ ಮೂರು ವರ್ಷಗಳು ಬದುಕಿನಲ್ಲಿ ಮರೆಯಲಾಗದ ಕ್ಷಣಗಳು...
ಅವಳೇ ನನ್ನ ಬಾಳ ಸಂಗಾತಿಯಾಗಿ ಬರುವವಳು ಎಂದು ಪಕ್ಕಾ ಗೊತ್ತಾದ ಮೇಲೆ ಅವಳನ್ನೊಮ್ಮೆ..
ಆಗ್ರಾದ ತಾಜ್ ಮಹಲ್ ಎದುರಿಗೆ ಭೇಟಿಯಾಗಿದ್ದೆ..
ಆಗ ಶಬ್ಧಗಳಿಗೆ ಸಿಲುಕದ ಈ ಮದುರ..
ನವಿರು ಭಾವಗಳನ್ನು ಅನುಭವಿಸಿದ್ದೇನೆ..
ಮೊನ್ನೆ ಸಿರ್ಸಿಗೆ ಹೋಗುವಾಗ "ಬಡೇ ಅಚ್ಛೇ ಲಗತೇ.. ಹೈ" ಹಾಡು ಕೇಳುತ್ತಿರುವಾಗ
ಮತ್ತೆ ಇತಿಹಾಸ ಮರುಕಳಿಸಿತು....
ನಮ್ಮನ್ನು
ನಮ್ಮ ಬದುಕನ್ನು ಬದುಕಿಸಿವದು ಬುದ್ದಿವಂತಿಕೆಯಲ್ಲ..
ಮಧುರ ಭಾವಗಳು...
Naanu mooka... !
ReplyDeleteaa Dhava dhava anno padake hosa merugu :) chendada kavana
ReplyDeleteವಾ..ವಾವ್... ಅದೆಷ್ಟು ಚಂದ ಪದಗಳ ಪೋಣಿಸುವಿಕೆ... ಚಂದದ ಚಿತ್ರ....
ReplyDelete