tag:blogger.com,1999:blog-1040151535878190650.post7035835801583857135..comments2023-05-27T05:26:15.187-07:00Comments on ಛಾಯಾ ಚಿತ್ತಾರಾ....: ಕಂಗಳಲಿ ನಾಚಿ.. ರಂಗಾದ ಮುತ್ತು...Ittigecementhttp://www.blogger.com/profile/06136866369923002369noreply@blogger.comBlogger11125tag:blogger.com,1999:blog-1040151535878190650.post-55994901376237632642014-09-19T21:54:10.863-07:002014-09-19T21:54:10.863-07:00ವಾ..ವಾವ್... ಅದೆಷ್ಟು ಚಂದ ಪದಗಳ ಪೋಣಿಸುವಿಕೆ... ಚಂದದ ಚಿ...ವಾ..ವಾವ್... ಅದೆಷ್ಟು ಚಂದ ಪದಗಳ ಪೋಣಿಸುವಿಕೆ... ಚಂದದ ಚಿತ್ರ....
ಪದ್ಮಾ ಭಟ್https://www.blogger.com/profile/16312588079136872615noreply@blogger.comtag:blogger.com,1999:blog-1040151535878190650.post-79634052490603911882014-09-19T03:51:14.789-07:002014-09-19T03:51:14.789-07:00aa Dhava dhava anno padake hosa merugu :) chendada...aa Dhava dhava anno padake hosa merugu :) chendada kavana ThE InfiniThttps://www.blogger.com/profile/13184298059842404864noreply@blogger.comtag:blogger.com,1999:blog-1040151535878190650.post-69929905260922834012014-09-18T22:07:47.136-07:002014-09-18T22:07:47.136-07:00Naanu mooka... !Naanu mooka... !Anonymoushttps://www.blogger.com/profile/10000998374864721022noreply@blogger.comtag:blogger.com,1999:blog-1040151535878190650.post-38129441256144645962014-09-18T19:51:13.428-07:002014-09-18T19:51:13.428-07:00ಬದರಿ ಭಾಯ್..
ನಮ್ಮಿಬ್ಬರ ಮದುವೆಯನ್ನು ಹಿರಿಯರು ಫಿಕ್ಸ್ ಮಾ...ಬದರಿ ಭಾಯ್..
ನಮ್ಮಿಬ್ಬರ ಮದುವೆಯನ್ನು ಹಿರಿಯರು ಫಿಕ್ಸ್ ಮಾಡಿ.. ಮೂರು ವರ್ಷಗಳ ನಂತರನಮ್ಮ ಮದುವೆ ಆಗಿದೆ...

ಆ ಮೂರು ವರ್ಷಗಳು ಬದುಕಿನಲ್ಲಿ ಮರೆಯಲಾಗದ ಕ್ಷಣಗಳು...

ಅವಳೇ ನನ್ನ ಬಾಳ ಸಂಗಾತಿಯಾಗಿ ಬರುವವಳು ಎಂದು ಪಕ್ಕಾ ಗೊತ್ತಾದ ಮೇಲೆ ಅವಳನ್ನೊಮ್ಮೆ..
ಆಗ್ರಾದ ತಾಜ್ ಮಹಲ್ ಎದುರಿಗೆ ಭೇಟಿಯಾಗಿದ್ದೆ..

ಆಗ ಶಬ್ಧಗಳಿಗೆ ಸಿಲುಕದ ಈ ಮದುರ..
ನವಿರು ಭಾವಗಳನ್ನು ಅನುಭವಿಸಿದ್ದೇನೆ..

ಮೊನ್ನೆ ಸಿರ್ಸಿಗೆ ಹೋಗುವಾಗ "ಬಡೇ ಅಚ್ಛೇ ಲಗತೇ.. ಹೈ" ಹಾಡು ಕೇಳುತ್ತಿರುವಾಗ
ಮತ್ತೆ ಇತಿಹಾಸ ಮರುಕಳಿಸಿತು....

ನಮ್ಮನ್ನು
ನಮ್ಮ ಬದುಕನ್ನು ಬದುಕಿಸಿವದು ಬುದ್ದಿವಂತಿಕೆಯಲ್ಲ..
ಮಧುರ ಭಾವಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1040151535878190650.post-61801298967674386852014-09-18T19:43:22.956-07:002014-09-18T19:43:22.956-07:00ತಾವು ಈ ಗೀತೆಯನ್ನು ಮೇಡಂ ಅವರಿಗೆ ಹೇಳಿದಾಗ ಅವರ reaction ...ತಾವು ಈ ಗೀತೆಯನ್ನು ಮೇಡಂ ಅವರಿಗೆ ಹೇಳಿದಾಗ ಅವರ reaction ಏನಿತ್ತು ಸಾರ್?

ಭಗವಂತ ಅವಕಾಶ ಕೊಟ್ಟರೆ, ಕುಮಾರಿಕುಮಾರಿ ಅರ್ಪಿತಾರ ಯಕ್ಷಗಾನ ಪ್ರದರ್ಶನವನ್ನು ಒಮ್ಮೆ ಸವಿಯಬೇಕು.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-1040151535878190650.post-47170296744924184612014-09-17T20:18:21.984-07:002014-09-17T20:18:21.984-07:00ಎದೆಯ ಢವ; ಮಾತಿರದ ಭಾವ.. ಹೀಗೊಂದು ಚಿತ್ತಾರಕೆ ಜೀವ...ಪ್ರಕ...ಎದೆಯ ಢವ; ಮಾತಿರದ ಭಾವ.. ಹೀಗೊಂದು ಚಿತ್ತಾರಕೆ ಜೀವ...ಪ್ರಕಾಶೂ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1040151535878190650.post-362339109535434442014-09-17T19:51:49.202-07:002014-09-17T19:51:49.202-07:00Beautiful.... Ishtavaaythu nivEdane haagu bhaavach...Beautiful.... Ishtavaaythu nivEdane haagu bhaavachitra :) bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-1040151535878190650.post-32573018667782015422014-09-17T19:18:38.744-07:002014-09-17T19:18:38.744-07:00ಪ್ರೀತಿಯ ಶ್ರೀಕಾಂತೂ...
ಪ್ರೀತಿ ಅರಳಿದಾಗ ಹೇಗೆ ವ್ಯಕ್ತ ಪ...ಪ್ರೀತಿಯ ಶ್ರೀಕಾಂತೂ...

ಪ್ರೀತಿ ಅರಳಿದಾಗ ಹೇಗೆ ವ್ಯಕ್ತ ಪಡಿಸಬೇಕು ಎನ್ನುವ ಸಮಸ್ಯೆ...?

ನಮ್ಮೊಳಗಿನ ಭಾವ... ಮಾತುಗಳು..
ಅವಳ ಮೊಗದಲ್ಲಿ...
ಕಣ್ಣಲ್ಲಿ.. ವ್ಯಕ್ತವಾಗಿಬಿಟ್ಟರೆ ಆ ಪ್ರೀತಿಸಿದವರೇ ಪುಣ್ಯವಂತರು ಅಲ್ವಾ ?

ಫೋಟೊ.. ಕವನ ಇಷ್ಟಪಟ್ಟಿದ್ದಕ್ಕೆ ಪ್ರೀತಿಯ ನಮನಗಳು...
Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1040151535878190650.post-82427173722803785482014-09-17T19:14:52.989-07:002014-09-17T19:14:52.989-07:00ಧನ್ಯವಾದಗಳು ಬದರಿ ಭಾಯ್...
ಹೇಳಲಾಗದೆ
ಒಳಗೊಳಗೆ ಹುದುಗಿರು...ಧನ್ಯವಾದಗಳು ಬದರಿ ಭಾಯ್...

ಹೇಳಲಾಗದೆ
ಒಳಗೊಳಗೆ ಹುದುಗಿರುವ ಮಾತು.. ಭಾವಗಳು
ಕೆನ್ನೆಯಲ್ಲಿ ನಾಚಿ ರಂಗಾಗಿ
ಕಣ್ಣಲ್ಲಿ ಮುತ್ತಾಗಬಾರದೆ ?

ಮೊನ್ನೆ ಸಿರ್ಸಿಗೆ ಹೋಗುವಾಗ ನನ್ನಾಕೆಯ ಕುರಿತು ಬರೆದ ಸಾಲುಗಳು ಇವು....

ರೂಪದರ್ಶಿ ಪ್ರತಿಭಾವಂತ ಯಕ್ಷಗಾನ ಕಲಾವಿದೆಯಾಗಿದ್ದು...
ಭಾವನೆಗಳನ್ನು ಹೊರಗೆಡುವದರಲ್ಲಿ ಮೇಲುಗೈ ಸಾಧಿಸಿದ್ದಾಳೆ..

ಮುಂದೆ ನಾಡಿನ ಹೆಮ್ಮೆಯ ಕಲಾವಿದೆಯಾಗಲಿ ಎನ್ನುವದು ನಮ್ಮೆಲ್ಲರ ಶುಭ ಹಾರೈಕೆ..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1040151535878190650.post-43742301566227561352014-09-17T06:46:43.143-07:002014-09-17T06:46:43.143-07:00ಕೆಲವು ಭಾವಗಳು ಅಭಾವವಾಗುವ ಮುನ್ನ ಮನದಾಳದಲ್ಲಿ ಇಳಿದು ಕಣ್...ಕೆಲವು ಭಾವಗಳು ಅಭಾವವಾಗುವ ಮುನ್ನ ಮನದಾಳದಲ್ಲಿ ಇಳಿದು ಕಣ್ಣಿನ ಹೊಳಪಾಗಿ
ನಗು ಅನ್ನುವ ಬೆಳೆ ತೆಗೆದೇ ಬಿಡುತ್ತದೆ

ಉತ್ತಮ ಚಿತ್ರ ಉತ್ತಮ ಸಾಲುಗಳು.. ಅವೆರಡರ ಸಮಾಗಮ ಸೂಪರ್.. Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-1040151535878190650.post-82647134338105946132014-09-17T06:32:57.635-07:002014-09-17T06:32:57.635-07:00ಮಾತೇತಕೆ ನಲ್ಲ
ಕೊಂಕಿಸಿದ ತುಟಿ
ನುಡಿಯುತಿದೆ
ಸಾವಿರ ರಾಗ......ಮಾತೇತಕೆ ನಲ್ಲ
ಕೊಂಕಿಸಿದ ತುಟಿ
ನುಡಿಯುತಿದೆ
ಸಾವಿರ ರಾಗ...

ರೂಪದರ್ಶಿಗೂ ಮತ್ತು ಛಾಯಾಗ್ರಾಹಕರಿಗೂ ಉಳಿದ ಅಂಕಗಳು.Badarinath Palavallihttps://www.blogger.com/profile/06134535730447920619noreply@blogger.com