Friday, September 5, 2014

ಬೆಳ್ಳಿಚುಕ್ಕಿ... ಮಿನುಗು ತಾರೆಗಳ ತಾರೆ... ನೀ ತಾರೆ... !

ಬಾ 
ಬಾರೆ ಹುಡುಗಿ 
ಭಾವ 
ಬಂಧನಕೆ ಭಾವವಾಗಿ..  

ನನ್ನೆದೆಯ ಮೌನದಲಿ
ನೀ
ಮೌನವಾಗಿ...

ತೇಲು
ಕನಸುಗಳ ರೆಕ್ಕೆಯಾಗಿ..

ನನ್ನ
ಕತ್ತಲ
ಮಾತಲಿ  ಮಿನುಗುವ
ಬೆಳ್ಳಿಚುಕ್ಕಿ 
ತಾರೆಗಳ ತಾರೆ... 
ನೀ
ತಾರೆ...

ಬಾ 

ಬಾರೆ ಹುಡುಗಿ 
ಭಾವ ಗೀತೆಯಾಗಿ.. 




                                                    ರೂಪದರ್ಶಿ  :::  " ಕುಮಾರಿ ಅರ್ಪಿತಾ "
                                                                               ಯಕ್ಷಗಾನ ಪ್ರತಿಭೆ 

9 comments:

  1. ಎಂಥ ನಸುನಗು! ಎಂಥ ಸಾಲುಗಳು! ವಾಹ್.. ಅಂದಹಾಗೆ ಯಕ್ಷಗಾನದಲ್ಲಿ ಮುಖವೇ ಮುಚ್ಚಿಹೋಗುವಷ್ಟು ಬಣ್ಣ ಬಳಿದಿರುತ್ತಾರಲ್ಲವೇ? ಇವರು ಬಣ್ಣವಿಲ್ಲದೆಯೇ ಎಷ್ಟು ಅಂದವಾಗಿ ಕಾಣುತ್ತಾರೆ ಅನ್ನಿಸುತ್ತಿದೆ. ಫೋಟೋಕ್ಕೂ ಕವನಕ್ಕೂ 100/100

    ReplyDelete
    Replies
    1. ಪ್ರೀತಿಯ ಪ್ರದೀಪು...
      ತುಂಬಾ ತುಂಬಾ ಪ್ರತಿಭಾವಂತೆ...ಪ್ರತಿಭೆ ಇದ್ದರೂ ತಲೆ ಕತ್ತಿಗೆಯ ಮೇಲೇ ಇದೆ...ಬಲು ಚೂಟಿ...

      ಈ ಮೊದಲು ಅರ್ಪಿತಾಳ ಫೋಟೊ ಶೂಟ್ ಮಾಡುವಾಗ ಒಂದಷ್ಟು ಸಲಹೆ ಕೊಟ್ಟಿದಿದ್ದೆ...
      ಈ ಸಾರಿ ಫೋಟೊ ಶೂಟ್ ಮಾಡುವಾಗ ಅದೆಲ್ಲವನ್ನೂ ಸರಿಪಡಿಸಿಕೊಂಡು ಪುಟ್ಟ ವಿದ್ಯಾರ್ಥಿ ಹಾಗೆ ನಡೆದುಕೊಂಡಳು ..

      ಇದು ಬೆಳೆಯುವ ಲಕ್ಷಣ... ಅವಳ ಪ್ರತಿಭೆಗೆ ಮತ್ತಷ್ಟು ಅವಾಕಶ ಸಿಗಲಿ..
      ನಾಡಿನ ಖ್ಯಾತ ತಾರೆಯಾಗಲಿ... ಇದು ನಮ್ಮೆಲ್ಲರ ಶುಭ ಹಾರೈಕೆ...

      Delete
  2. ಭಾವ ಬಂಧನಕೆ ಭಾವವಾಗುತ.
    ಮೌನದೊಳು ನಿಜ ಮೌನವಾಗುತ.
    ತಾರೆಯಾಗುತ ಹೀಗೆ...

    ಅದಿನ್ನೆಂತಹ ಒಲವಿನ ಔನತ್ಯ ನಮ್ಮ ಕವಿಗೆ.

    Best of bestಊ:
    'ತೇಲು
    ಕನಸುಗಳ ರೆಕ್ಕೆಯಾಗಿ..'

    ReplyDelete
    Replies
    1. Thank u very much Sir jiii....
      ಬದರಿ ಜೀ.. "ತಾರೆ" ಅಂದರೆ ತೆಗೆದುಕೊಂಡು ಬಾ.. ಅಥವಾ ನಕ್ಷತ್ರ.. ತೆಗೆದುಕೊಂಡು ಬರುವವಳು.. ಈ ಅರ್ಥಗಳನ್ನು ಇಟ್ಟು ನೋಡಿ...

      Delete
    2. 08/09/2014 ವಾರ: 28

      ಈ ವಾರದ "ಅತ್ಯುತ್ತಮ ಬ್ಲಾಗ್ ಪೋಸ್ಟ್" ಆಗಿ ಮನಸೆಳೆದದ್ದು:
      ಶ್ರೀಯುತ. Prabhanjana Muthagiಅವರ ಈ ಅಪೂರ್ವ ಕವನ "ಇರುಳ ಸಂಜೆ"
      http://prabhanjana.blogspot.in/2014/09/blog-post_5.html

      ಈ ವಾರ ಇತರರ ಬ್ಲಾಗನ್ನು ಓದಿ "ಅತ್ಯುತ್ತಮವಾಗಿ ಬರೆದ ಕಾಮೆಂಟ್":
      ಶ್ರೀಯುತ. Prakash Hegde ಅವರ ಒಳ್ಳೆಯ 'ಛಾಯಾ ಚಿತ್ತಾರ'ಕ್ಕೆ,
      ಶ್ರೀಯುತ. Pradeep Rao ಅವರು ಬರೆದ ಈ ಕಾಮೆಂಟ್:
      http://chaayaachittara.blogspot.in/2014/09/blog-post.html

      Fanofyou

      Delete
  3. This comment has been removed by the author.

    ReplyDelete
  4. Very lovely photo and poem..Beautiful arrangements of feelings here..!

    ReplyDelete
  5. Very Nice... ishtavaaythu bhaava haagu bhaavachitra :)

    ReplyDelete